ಸುಳ್ಯ ನಗರದಲ್ಲಿ ತಡೆಬೇಲಿಗೆ ಗುದ್ದಿದ ಕಾರು : ಹಾನಿ

ಸುಳ್ಯ ನಗರದಲ್ಲಿ ತಡೆಬೇಲಿಗೆ ಗುದ್ದಿದ ಕಾರು : ಹಾನಿ

.

ಸುಳ್ಯ : ನಗರದ ಶ್ರೀರಾಮಪೇಟೆಯಲ್ಲಿ ಕಾರೊಂದು ರಸ್ತೆ ಬದಿಯ ತಡೆಬೇಲಿಗೆ ಗುದ್ದಿದ್ದು ಕಾರಿನ ಎದುರು ಭಾಗ ಸಂಪೂರ್ಣ ಹಾನಿಗೊಂಡಿದೆ.ಘಟನೆಯಲ್ಲಿ

ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ.ಇಂದು ಮುಂಜಾನೆ ಬೆಂಗಳೂರಿನಿಂದ ಉಧ್ಯಮಿಯೊಬ್ಬರು ಮಂಗಳೂರು  ಹೋಗುವ ವೇಳೆ ಚಾಲಾಯಿಸುತ್ತಿದ್ದ ಸ್ಕೊಡ ಕಾರು ಚಾಲಕನ ನಿಯಂತ್ರಣ ತಪ್ಪಿ ತಡೆಬೇಲಿಗೆ ಗುದ್ದಿ ಹಾನಿ ಸಂಭವಿಸಿದೆ.

ರಾಜ್ಯ