ಸುಳ್ಯದ ರಾವ್ ಬೈಕರ್ಸ್ ನಲ್ಲಿ ಫೆಸ್ಟಿವಲ್ ಆಫರ್ :ಯಮಹಾ   ದ್ವಿಚಕ್ರ ವಾಹನಗಳ ಮೇಲೆ ಬಂಪರ್ ಆಫರ್
ರಾಜ್ಯ

ಸುಳ್ಯದ ರಾವ್ ಬೈಕರ್ಸ್ ನಲ್ಲಿ ಫೆಸ್ಟಿವಲ್ ಆಫರ್ :ಯಮಹಾ   ದ್ವಿಚಕ್ರ ವಾಹನಗಳ ಮೇಲೆ ಬಂಪರ್ ಆಫರ್

ಯಮಹಾ ಮೋಟಾರ್ ಇಂಡಿಯಾ ಕಂಪನಿಯು ಮಾರಾಟವನ್ನು ಹೆಚ್ಚಿಸಲು ದ್ವಿಚಕ್ರ ವಾಹನಗಳ ಮೇಲೆ ಬಂಪರ್ ಆಫರ್ ನೀಡುತ್ತಿದ್ದು, ಸುಳ್ಯದ ಯಮಹಾ  ಮೋಟಾರ್ ಇಂಡಿಯಾದ ಅಧಿಕೃತ ಶೋ ರೂಂ ಒಡಬಾಯಿ ಅಗ್ನಿಶಾಮಕ ಠಾಣೆ ಬಳಿಯ ರಾವ್ ಬೈಕರ್ಸ್ ನಲ್ಲೂ ವಿಶೇಷ ಆಫರ್ ಲಭ್ಯವಿದೆ.ಯಮಹಾ FZ X ಖರೀದಿ ಮೇಲೆ 10000,  FZ…

ಹಣ ಕೋಡುತ್ತೇನೆ ಬರುತ್ತೀರಾ ಎಂದು ಕೇಳಿದ ಯುವಕನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಮಂಗಳೂರಿನ ಯುವತಿಯರು
ರಾಜ್ಯ

ಹಣ ಕೋಡುತ್ತೇನೆ ಬರುತ್ತೀರಾ ಎಂದು ಕೇಳಿದ ಯುವಕನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಮಂಗಳೂರಿನ ಯುವತಿಯರು

  ಮಂಗಳೂರು ಸೆಪ್ಟೆಂಬರ್ 24: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರಿಗೆ ಕಿರುಕುಳ ನೀಡಿದ ಅಪರಿಚಿತನ ವಿರುದ್ದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಂಗಳೂರಿನ ನವಭಾರತ್ ಸರ್ಕಲ್ ಬಳಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರಿಗೆ ಆರೋಪಿ ಹತ್ತಿರ ಬಂದು ಹಣ ಕೋಡುತ್ತೇನೆ ಬರುತ್ತೀರಾ ಎಂದು ಕೇಳಿದ ಎಂದು ಆರೋಪಿಸಲಾಗಿದೆ. ಇದರಿಂದ…

ಗೂನಡ್ಕ : ಕಂಟೈನರ್ ಲಾರಿ – ಸ್ಕೂಟಿ ನಡುವೆ  ಅಪಘಾತ :ಚಿಂತಾಜನಕ ಸ್ಥಿತಿಯಲ್ಲಿ ಸ್ಕೂಟಿ ಸವಾರ ಆಸ್ಪತ್ರೆ ದಾಖಲು.
ರಾಜ್ಯ

ಗೂನಡ್ಕ : ಕಂಟೈನರ್ ಲಾರಿ – ಸ್ಕೂಟಿ ನಡುವೆ  ಅಪಘಾತ :ಚಿಂತಾಜನಕ ಸ್ಥಿತಿಯಲ್ಲಿ ಸ್ಕೂಟಿ ಸವಾರ ಆಸ್ಪತ್ರೆ ದಾಖಲು.

  ಕಂಟೈನರ್ ಲಾರಿ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೆ. 24 ರಂದು ಬೆಳಿಗ್ಗೆ ದ.ಕ. ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಸಂಭವಿಸಿದೆ. ಕಾಸರಗೋಡು ನಿವಾಸಿಯಾದ ಮಹಮ್ಮದ್ ಜಮೀರ್ ಅವರು ಎಮ್ಮೆಮಾಡಿನಿಂದ ಕಾಸರಗೋಡಿಗೆ ಹಿಂದಿರುಗಿ ತಮ್ಮ ಸ್ಕೂಟಿಯಲ್ಲಿ ಬರುತ್ತಿದ್ದ…

ಬಸ್ಸಿನಲ್ಲಿ ಅನುಚಿತ ವರ್ತನೆ ತೋರಿದ ಯುವಕನಿಗೆ ಹಲ್ಲೆ ಪ್ರಕರಣ:ಹಿಂದೂ ಸಂಘಟನೆಯ ಯುವಕರ ಬಂಧನ:ಬಂಧನ ವಿರೋಧಿಸಿ, ಹಿಂದೂ ಸಂಘಟನೆಗಳಿಂದ ಇಂದು ಸುಳ್ಯದಲ್ಲಿ ಪ್ರತಿಭಟನೆಗೆ ನಿರ್ಧಾರ.
ರಾಜ್ಯ

ಬಸ್ಸಿನಲ್ಲಿ ಅನುಚಿತ ವರ್ತನೆ ತೋರಿದ ಯುವಕನಿಗೆ ಹಲ್ಲೆ ಪ್ರಕರಣ:ಹಿಂದೂ ಸಂಘಟನೆಯ ಯುವಕರ ಬಂಧನ:ಬಂಧನ ವಿರೋಧಿಸಿ, ಹಿಂದೂ ಸಂಘಟನೆಗಳಿಂದ ಇಂದು ಸುಳ್ಯದಲ್ಲಿ ಪ್ರತಿಭಟನೆಗೆ ನಿರ್ಧಾರ.

ಸುಬ್ರಹ್ಮಣ್ಯ ಬಿಸಿಲೆಯಿಂದ ಸುಳ್ಯಕ್ಕೆ  ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮುಸ್ಲಿಂ ಯುವಕನಿಗೆ ವಿದ್ಯಾರ್ಥಿನಿಯ ಸಹಪಾಠಿಗಳು ಹಲ್ಲೆ ನಡೆಸಿದ ಆರೋಪದಲ್ಲಿ ಆತ ಸುಳ್ಯ  ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದ ತೆರಳಿ ಕೇರಳದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಘಟನೆಗೆ ಸಂಬಂದಿಸಿ ಸುಳ್ಯ ಪೋಲಿಸ್ ಅಧಿಕಾರಿಗಳು ಹಲವು ಯುವಕರನ್ನು ವಿಚಾರಣೆಯ …

ವಗ್ಗ KSRTC ಬಸ್ ಪಲ್ಟಿ : ಒಟ್ಟು 13 ಮಂದಿಗೆ ಗಾಯ ,ಐವರು ಗಂಬೀರ
ರಾಜ್ಯ

ವಗ್ಗ KSRTC ಬಸ್ ಪಲ್ಟಿ : ಒಟ್ಟು 13 ಮಂದಿಗೆ ಗಾಯ ,ಐವರು ಗಂಬೀರ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕೆ.ಎಸ್.ಆರ್‌.ಟಿ.ಸಿ.ಬಸ್ ಪಲ್ಟಿಯಾದ ಘಟನೆಯಲ್ಲಿ 13 ಮಂದಿಗೆ ಗಾಯವಾಗಿದ್ದು, ಅದರಲ್ಲಿ ಐವರಿಗೆ ಗಂಭೀರ ಸ್ವರೂಪದ ಏಟು ತಗುಲಿದ ಬಗ್ಗೆ ವರದಿಯಾಗಿದೆ. ಬಿಸಿರೋಡು ವಿಲ್ಲಾಂಪುರ ರಾಜ್ಯ ಹೆದ್ದಾರಿಯ ವಗ್ಗ ಸಮೀಪದ ಕೊಪ್ಪಳ ಎಂಬಲ್ಲಿ ಘಟನೆ ನಡೆದಿದೆ. ಧರ್ಮಸ್ಥಳದ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು…

ಸುಳ್ಯ ನಗರದ ಪರಿವಾರಕಾನ ಬಳಿ  ನಿಲ್ಲಿಸಿದ್ದ ಓಮ್ನಿ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ.
ರಾಜ್ಯ

ಸುಳ್ಯ ನಗರದ ಪರಿವಾರಕಾನ ಬಳಿ  ನಿಲ್ಲಿಸಿದ್ದ ಓಮ್ನಿ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ.

ಸುಳ್ಯದ ಪರಿವಾರಕಾನ ಬಳಿ ಸ್ನೇಹ ಶಾಲೆ ಕಡೆ ಹೋಗುವ ರಸ್ತೆ ಬದಿ ಕಳೆದ ಕೆಲವು ದಿನಗಳಿಂದ ನಿಲ್ಲಿಸಿದ್ದ ಓಮ್ನಿ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಶವ ಇದೆ. ಮೃತ ವ್ಯಕ್ತಿಯ ಮಾಹಿತಿ, ಇನ್ನೂ ಲಭ್ಯ ವಾಗಿಲ್ಲ,ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಬೆಂಗಳೂರು ಬಸ್ ನಲ್ಲಿ ಬರುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಅನ್ಯ ಕೋಮಿನ ಯುವಕನಿಂದ ಅನುಚಿತ ವರ್ತನೆ ಆರೋಪ: ಯುವತಿಯ ಸಹಪಾಠಿಗಳಿಂದ ಸುಳ್ಯದಲ್ಲಿ ಯುವಕನಿಗೆ ಥಳಿತ – ಯುವಕ ಆಸ್ಪತ್ರೆಗೆ ದಾಖಲು
ರಾಜ್ಯ

ಬೆಂಗಳೂರು ಬಸ್ ನಲ್ಲಿ ಬರುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಅನ್ಯ ಕೋಮಿನ ಯುವಕನಿಂದ ಅನುಚಿತ ವರ್ತನೆ ಆರೋಪ: ಯುವತಿಯ ಸಹಪಾಠಿಗಳಿಂದ ಸುಳ್ಯದಲ್ಲಿ ಯುವಕನಿಗೆ ಥಳಿತ – ಯುವಕ ಆಸ್ಪತ್ರೆಗೆ ದಾಖಲು

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳೊಡನೆ ಅನ್ಯ ಕೋಮಿನ ಯುವಕ ಅನುಚಿತವಾಗಿ ವರ್ತಿಸಿದ ಆರೋಪ ಮೇರೆಗೆ ವಿದ್ಯಾರ್ಥಿನಿಯ ಸಹಪಾಠಿಗಳು ಯುವಕನಿಗೆ  ಥಳಿಸಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಅನುಚಿತ ವರ್ತನೆ ತೋರಿದಾತ ಅಬ್ದುಲ್ ನಿಯಾಝ್.  ಎಂಬ ಯುವಕ ಎಂದು ತಿಳಿದುಬಂದಿದೆ ಈತ ಬೆಂಗಳೂರಿನಿಂದ ಸುಬ್ರಹ್ಮಣ್ಯಕ್ಕಾಗಿ ಸುಳ್ಯಕ್ಕೆ ಬರುವ ಬಸ್ಸಿನಲ್ಲಿ ಯುವತಿಯ ಮೈಗೆ ಕೈ…

ದನಗಳ್ನು ಹತ್ಯೆಗೈದು ತೋಟದೊಳಗೆ ಮಾಂಸ ತಯಾರಿ : ದಾಳಿ ವೇಳೆ ಓಡಿ ತಪ್ಪಿಸಿಕೊಂಡಿದ್ದ ಐವರ ವಿರುದ್ದ ಪ್ರಕರಣ ದಾಖಲು.
ರಾಜ್ಯ

ದನಗಳ್ನು ಹತ್ಯೆಗೈದು ತೋಟದೊಳಗೆ ಮಾಂಸ ತಯಾರಿ : ದಾಳಿ ವೇಳೆ ಓಡಿ ತಪ್ಪಿಸಿಕೊಂಡಿದ್ದ ಐವರ ವಿರುದ್ದ ಪ್ರಕರಣ ದಾಖಲು.

  ದನಗಳ್ನು ಹತ್ಯೆಗೈದು ಅಡಿಕೆ ತೋಟದೊಳಗೆ ಮಾಂಸ ತಯಾರಿಮಾಡುತ್ತಿದ್ದ ಸಂದರ್ಭ ಪೋಲಿಸ್ ದಾಳಿಯಾಗಿದ್ದು ಈ ಸಂದರ್ಭ ಓಡಿ ಪರಾರಿಯಾಗಿದ್ದ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಉಪ್ಪಿನಂಗಡಿ  ಸಮೀಪದ 34ನೇ ನೆಕ್ಕಿಲಾಡಿ ಗ್ರಾಮದ ಆದರ್ಶನಗರ ಬಳಿಯ ಕಜೆ ಎಂಬಲ್ಲಿರುವ ಮಹಿಳೆಯೊಬ್ಬರ ಅಡಿಕೆ ತೋಟದಲ್ಲಿ ಅಕ್ರಮವಾಗಿ ಗೋ ಹತ್ಯೆಗೈದು ಮಾಂಸ ತಯಾರಿಸುತ್ತಿದ್ದ…

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ. ಚಿದಾನಂದ ಕೆ ವಿ ಇವರಿಗೆ ಗೌರವಾರ್ಪಣೆ
ರಾಜ್ಯ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ. ಚಿದಾನಂದ ಕೆ ವಿ ಇವರಿಗೆ ಗೌರವಾರ್ಪಣೆ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿಶಿಷ್ಟ ಸೇವಾ ಪುರಸ್ಕಾರ ಸ್ವೀಕರಿಸಿದ ಡಾ. ಕೆ ವಿ ಚಿದಾನಂದ ಇವರಿಗೆ ಗೌರವಾರ್ಪಣೆ ಮಾಡಲಾಯಿತು. ದಕ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧಕ್ಷರಾದ ಡಾ. ಶ್ರೀನಾಥ ಎಮ್. ಪಿ ಇವರು ಸನ್ಮಾನಿಸಿ ಸಾಹಿತ್ಯ ಪರಿಶತ್ತು ಕಾರ್ಯಕ್ರಮಗಳ ಮಹಾ ಪೋಷಕರಾದ ಡಾ ಕೆ…

ಅ.9 ರಿಂದ ಅ.17ರ ತನಕ ವಿಜ್ರಂಭಣೆಯಿಂದ ನಡೆಯಲಿದೆ ಸುಳ್ಯ ದಸರಾ
ರಾಜ್ಯ

ಅ.9 ರಿಂದ ಅ.17ರ ತನಕ ವಿಜ್ರಂಭಣೆಯಿಂದ ನಡೆಯಲಿದೆ ಸುಳ್ಯ ದಸರಾ

ಈ ಬಾರೀ ಸುಳ್ಯ ದಸರಾ ಉತ್ಸವ ವೈಭವದಿಂದ ನಡೆಸುವ ಬಗ್ಗೆ ತೀರ್ಮಾನ ಮಾಡಿದ್ದು, 9 ದಿನಗಳು ಕೂಡ ಅದ್ಭುತವಾದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬರಲಿದೆ ಎಂದು ಶಾರದೋತ್ಸವ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಹೇಳಿದ್ದಾರೆ ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಸರ ಉತ್ಸವದ ವಿವರ ನೀಡಿದರು. ಈ ಬಾರಿ ವಿಶೇಷವಾಗಿ ಮಹಿಳೆಯರೇ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI