
ಯಮಹಾ ಮೋಟಾರ್ ಇಂಡಿಯಾ ಕಂಪನಿಯು ಮಾರಾಟವನ್ನು ಹೆಚ್ಚಿಸಲು ದ್ವಿಚಕ್ರ ವಾಹನಗಳ ಮೇಲೆ ಬಂಪರ್ ಆಫರ್ ನೀಡುತ್ತಿದ್ದು, ಸುಳ್ಯದ ಯಮಹಾ ಮೋಟಾರ್ ಇಂಡಿಯಾದ ಅಧಿಕೃತ ಶೋ ರೂಂ ಒಡಬಾಯಿ ಅಗ್ನಿಶಾಮಕ ಠಾಣೆ ಬಳಿಯ ರಾವ್ ಬೈಕರ್ಸ್ ನಲ್ಲೂ ವಿಶೇಷ ಆಫರ್ ಲಭ್ಯವಿದೆ.ಯಮಹಾ FZ X ಖರೀದಿ ಮೇಲೆ 10000, FZ S ಖರೀದಿ ಮೇಲೆ 5000, ಸ್ಕೂಟರ್ ಖರೀದಿಯಲ್ಲಿ 5000 ರೂ ಗಳ ವಿಶೇಷ ರಿಯಾಯಿತಿ ದೊರೆಯುತ್ತದೆ ,

ಯಮಹಾ ಸಂಸ್ಥೆಯ ಅತ್ಯಾದುನಿಕ ತಂತ್ರಜ್ಞಾನದ ಹೈಬ್ರಿಡ್ ಸ್ಕೂಟರ್ ಅತಿ ಹೆಚ್ಚು ಮೈಲೇಜು ನೀಡುವ ಸ್ಕೂಟರ್ ಆಗಿದ್ದು ಸ್ಟೈಲಿಷ್ ಲುಕ್ , ಹೊಸ ಬಣ್ಣದಲ್ಲಿ ಲಭ್ಯವಿದೆ

ಸ್ಕೂಟರ್ ,ಬೈಕ್ ,ಖರೀದಿ ಮೇಲೆ ಹೆಲ್ಮೆಟ್, ಪೆಟ್ರೋಲ್, ಬಂಪರ್ ಟು ಬಂಪರ್ ಇನ್ಸ್ಯೂರೆನ್ಸ್, ಮೊಬೈಲ್ ಚಾರ್ಜ್ ಕಿಟ್ ಗಳನ್ನು ವಿಶೇಷ ಗಿಪ್ಟ್ ಆಗಿ ಸಂಸ್ಥೆ ನೀಡುತ್ತದೆ, ತಮ್ಮ ಹಳೆಯ ಬೈಕ್ ಗಳ ಎಕ್ಸ್ಚೇಂಜ್ ಮೇಲೆ ಮತ್ತೆ 1000 ವರೆಗೆ ಕ್ಯಾಷ್ ಬ್ಯಾಕ್ ನೀಡುವುದಾಗಿ ಸಂಸ್ಥೆ ಪ್ರಕಟಿಸಿದೆ. ಅಲ್ಲದೆ ಖರೀದಿದಾರ ಆರ್ಥಿಕತೆಯ ಅನುಕೂಲಕ್ಕಾಗಿ, ಎಲ್ಲಾ ಫೈನಾನ್ಸ್ ಮತ್ತು ಸೊಸೈಟಿ ಸಾಲಗಳ ಅನುಕೂಲ ವ್ಯವಸ್ಥೆ ಕಲ್ಪಿಸಲಾಗಿದೆ,

ಈ ಕೊಡುಗೆ ಈ ತಿಂಗಳ ಅಂತ್ಯದವರೆಗೆ ಅಂದರೆ 30 ಸೆಪ್ಟೆಂಬರ್ ವರೆಗೆ ಮಾನ್ಯವಾಗಿರುತ್ತದೆ
ನೀವು ಯಮಹಾ ವಾಹನವನ್ನು ಖರೀದಿಸುವ ಯೋಚನೆಯಲ್ಲಿದ್ದರೆ, ಈ ಅವಕಾಶವು ನಿಮಗೆ ಪ್ರಯೋಜನಕಾರಿಯಾಗಬಹುದು