ಲಂಚಕ್ಕೆ ಪೀಡಿಸುತ್ತಿದ್ದ   ಕಿನ್ನಿಗೊಳಿ‌ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಲೊಕಾಯುಕ್ತ ಬಲೆಗೆ  : ಈ ಹಿಂದೆ ಸುಳ್ಯನಗರ ಪಂಚಾಯತ್  ಮುಖ್ಯಾಧಿಕಾರಿಯಾಗಿದ್ದ 

ಲಂಚಕ್ಕೆ ಪೀಡಿಸುತ್ತಿದ್ದ   ಕಿನ್ನಿಗೊಳಿ‌ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಲೊಕಾಯುಕ್ತ ಬಲೆಗೆ : ಈ ಹಿಂದೆ ಸುಳ್ಯನಗರ ಪಂಚಾಯತ್  ಮುಖ್ಯಾಧಿಕಾರಿಯಾಗಿದ್ದ 

ಕಿನ್ನಿಗೊಳಿ‌ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿರುವ ಎಂ ಆರ್ ಸ್ವಾಮಿ ಹಾಗೂ ಜೂನಿಯರ್ ಇಂಜಿನಿಯರ್ ನಾಗರಾಜ್ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಲೋಕಾಯುಕ್ತ ಪೋಲೀಸರು ಬಂದಿಸಿದ್ದಾರೆ.ಕಿನ್ನಿಗೋಳಿ ಪಂಚಾಯತ್ ವ್ಯಾಪ್ತಿಯಲ್ಲಿ 5ನೇ ಹಣಕಾಸು ಯೋಜನೆಯಲ್ಲಿ ಗುತ್ತಿಗೆದಾರರ ಬಿಲ್ಲು ಮಂಜೂರಾತಿ ಬಗ್ಗೆ ಬಿಲ್ ಪಾಸ್ ಮಾಡಲು ಲಂಚ ನೀಡಬೇಕು ಎಂದು ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.ಎಂ ಆರ್ ಸ್ವಾಮಿ .ಈ ಹಿಂದೆ ಸುಳ್ಯನಗರ ಪಂಚಾಯತ್  ಮುಖ್ಯಾಧಿಕಾರಿಯಾಗಿ ಹಲವು ರಾಜಕೀಯದವರಿಗೆ ನೆಚ್ಚಿನ ವ್ಯಕ್ತಿಯಾಗಿದ್ದ.

ರಾಜ್ಯ