ಸುಳ್ಯದಲ್ಲಿ ವಿದ್ಯುತ್ ದುರಸ್ತಿ ವೇಳೆ ಮೆಸ್ಕಾಂ ಸಿಬ್ಬಂದಿಗೆ ವಿದ್ಯುತ್ ತಗುಲಿ ಗಾಯ : ಆಸ್ಪತ್ರೆಗೆ ದಾಖಲು.

ಸುಳ್ಯದಲ್ಲಿ ವಿದ್ಯುತ್ ದುರಸ್ತಿ ವೇಳೆ ಮೆಸ್ಕಾಂ ಸಿಬ್ಬಂದಿಗೆ ವಿದ್ಯುತ್ ತಗುಲಿ ಗಾಯ : ಆಸ್ಪತ್ರೆಗೆ ದಾಖಲು.

ವಿದ್ಯುತ್ ಲೈನ್ ಕೆಲಸದ ವೇಳೆ ವಿದ್ಯುತ್ ಸ್ಪರ್ಶ ವಾಗಿ ಮೆಸ್ಕಾಂ ಸಿಬ್ಬಂದಿಗೆ ಗಾಯವಾದ ಘಟನೆ ಇದೀಗ ಕೊಡಿಯಾಲಬೈಲು ಪರಿಸರದಲ್ಲಿ ಸಂಭವಿಸಿದೆ ಎಂದು ತಿಳಿದು ಬಂದಿದೆ.ಅವರನ್ನು ಸುಳ್ಯ ಕೆ ವಿ ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೆಚ್ಚಿನ ಮಾಹಿತಿ ಇನ್ನೂ ತಿಳಿದು ಬರಬೇಕಷ್ಟೆ.

ರಾಜ್ಯ