ಗೂನಡ್ಕಬಳಿ ಬಸ್ ಕಾರು ಅಪಘಾತ  ಮೂವರಿಗೆ ಗಾಯ

ಗೂನಡ್ಕಬಳಿ ಬಸ್ ಕಾರು ಅಪಘಾತ  ಮೂವರಿಗೆ ಗಾಯ

ಮಾಣಿ ಮೈಸೂರು ಹೆದ್ದಾರಿಯ ಸಂಪಾಜೆ ಗ್ರಾಮದ ಗೂನಡ್ಕದಲ್ಲಿ  ಬಸ್ಸು ಮತ್ತು ಕಾರು ಪರಸ್ಪರ ಡಿಕ್ಕಿಯಾಗಿ ಮೂವರು ಗಾಯಗೊಂಡ ಘಟನೆ ವರದಿಯಾಗಿದೆ.

 ನಿನ್ನೆ ಮಧ್ಯರಾತ್ರಿ ಮಡಿಕೇರಿ  ಯಿಂದ ಓಮಿನಿ ಕಾರು ಕಾಸರಗೋಡಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ನಡುವೆ ಅಪಘಾತವಾಗಿದೆ ಕೂಡಲೇ ಸ್ಥಳಿಯರು  ಗಾಯಗೊಂಡವರನ್ನು ಸುಳ್ಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಮಂಗಳೂರು ಆಸ್ಪತ್ರೆಗೆ ದಾಖಲೆಸಲಾಗಿದೆ ಎಂದು ತಿಳಿದು ಬಂದಿದೆ.

Uncategorized