ಜಿಲ್ಲೆಯಲ್ಲಿ ಸಣ್ಣ ಮಕ್ಕಳನ್ನು ಕಾಡುತ್ತಿರುವ ಕೈ, ಕಾಲು ಮತ್ತು ಬಾಯಿ ರೋಗ. ಸುಳ್ಯ ತಾಲೂಕಿನ ಹಲವು 7 ವರ್ಷಗಳ ಒಳಗಿನ ಮಕ್ಕಳಲ್ಲಿ ಕಂಡುಬರುತ್ತಿರುವ ಸಾಂಕ್ರಾಮಿಕ ಕಾಯಿಲೆ
ದ ಕ ಜಿಲ್ಲೆಯಲ್ಲಿ ಕೈ, ಕಾಲು ಮತ್ತು ಬಾಯಿ ರೋಗ ಸಣ್ಣ ಮಕ್ಕಳನ್ನು ಕಾಡುತ್ತಿರುವ ಕಳವಳಕಾರಿ ಸುದ್ದಿಯೊಂದು ಬಹಿರಂಗ ಗೊಂಡಿದೆ,ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಹಲವು ಸಣ್ಣ ಮಕ್ಕಳಲ್ಲಿ ಈ ರೋಗದ ಲಕ್ಷಣ ಗಳು ಕಂಡು ಬಂದಿದ್ದು, ಹಲವು ಪೋಷಕರು ಮಾಹಿತಿ ನೀಡಿದ್ದಾರೆ. ಕೈ, ಕಾಲು ಮತ್ತು ಬಾಯಿ ರೋಗ…










