ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಐವನ್ ಡಿಸೋಜಾ ರವರ ಮೇಲೆ ಕೇಸು ದಾಖಲಿಸುವಂತೆ ಆಗ್ರಹಿಸಿ ಸುಳ್ಯದಲ್ಲಿ ಬಿಜೆಪಿ ಯುವ ಮೋರ್ಚಾದ ವತಿಯಿಂದ ರಸ್ತೆ ತಡೆದು ಪ್ರತಿಭಟನೆ.
ರಾಜ್ಯ ಸರಕಾರದ ಮೂಡಾ ಹಗರಣದ ವಿರುದ್ಧ ರಾಜ್ಯ ಪಾಲರು ಪ್ರಾಸಿಕ್ಯೂಸನ್ ಅವಕಾಶ ನೀಡಿರುವುದು ಅಪರಾಧದವೆಂಬಂತೆ ಬಿಂಬಿಸಿ ಸಂವಿಧಾನದ ಕ್ರಿಯೆಗೆ ಅಡ್ಡಿ ಪಡಿಸಿರುವುದಲ್ಲದೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ರವರು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿರಾಜ್ಯ ಪಾಲರನ್ನೇ ಓಡಿಸುತ್ತೇವೆ ಎಂಬ ಕೀಳು ಭಾವನೆ ವ್ಯಕ್ತಪಡಿಸಿ ಅವಹೇಳನಕಾರಿ ಪದ ಬಳಕೆ…