ಮೂಡಬಿದಿರೆ ಕಾಲೇಜು ವಿದ್ಯಾರ್ಥಿನಿ ಮೇಲೆ ಚೂರಿ ಇರಿತ 
ರಾಜ್ಯ

ಮೂಡಬಿದಿರೆ ಕಾಲೇಜು ವಿದ್ಯಾರ್ಥಿನಿ ಮೇಲೆ ಚೂರಿ ಇರಿತ 

ಮೂಡುಬಿದಿರೆ : ಮೂಡಬಿದಿರೆಯ ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾರ್ಥಿಯೋರ್ವ ಸ್ನೇಹಿತೆಯ ತರಗತಿಗೆ ನುಗ್ಗಿ ಕತ್ತರಿಯಿಂದ ಇರಿದ ಘಟನೆ ನಡೆದಿದೆ. ತುಮಕೂರು ಮೂಲದವರಾದ ಮಂಜುನಾಥ್ ಹಾಗೂ ಯುವತಿ ಪಿಯುಸಿ ತನಕ ಜೊತೆಯಾಗಿ ವಿದ್ಯಾಭ್ಯಾಸ ನಡೆಸಿದ್ದರು ಎನ್ನಲಾಗಿದೆ. ಬಳಿಕ ಯುವಕ ಕಾಲೇಜು ತೊರೆದಿದ್ದು, ಯುವತಿ ಕಾಲೇಜು ಸೇರ್ಪಡೆಯಾಗಿದ್ದಳು. ಪಿಯುಸಿವರೆಗೆ ಜೊತೆಯಾಗಿದ್ದ ಇಬ್ಬರ ನಡುವೆ…

ಮಾಣಿ- ಸಂಪಾಜೆ ರಾಷ್ಟ್ರೀಯ ಹೆದ್ದಾರಿ 275 ರ ಯೋಜನಾ ವರದಿಯನ್ನು ನಾಲ್ಕು ತಿಂಗಳೊಳಗೆ ಸಿದ್ದಪಡಿಸುವಂತೆ ಅಶೋಕ್ ಕುಮಾರ್ ರೈ ಸೂಚನೆ
ರಾಜ್ಯ

ಮಾಣಿ- ಸಂಪಾಜೆ ರಾಷ್ಟ್ರೀಯ ಹೆದ್ದಾರಿ 275 ರ ಯೋಜನಾ ವರದಿಯನ್ನು ನಾಲ್ಕು ತಿಂಗಳೊಳಗೆ ಸಿದ್ದಪಡಿಸುವಂತೆ ಅಶೋಕ್ ಕುಮಾರ್ ರೈ ಸೂಚನೆ

ಮಾಣಿ- ಸಂಪಾಜೆ ರಾಷ್ಡ್ರೀಯ ಹೆದ್ದಾರಿ 275 ರ ಯೋಜನಾ ವರದಿಯನ್ನು ನಾಲ್ಕು ತಿಂಗಳೊಳಗೆ ಸಿದ್ದಪಡಿಸುವಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ   ಹೆದ್ದಾರಿ ವಿಭಾಗದ ಕಾರ್ಯಕಾರಿ ಇಂಜಿನಿಯರ್ ಶಿವಪ್ರಸಾದ್ ರವರಿಗೆ  ಸೂಚಿಸಿದ್ದಾರೆ.  ಹೆದ್ದಾರಿ ಕಾಮಗಾರಿ ಸ್ಪೀಡಪ್ ಪಡೆಯಬೇಕಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲಿ  ಮುಗಿಸಬೇಕು. ವೇಗತೆಯನ್ನು ಪಡೆದುಕೊಳ್ಳದೇ…

ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನಲ್ಲಿ ನಶಾಮುಕ್ತ ಭಾರತ ಅಭಿಯಾನದ ಪ್ರತಿಜ್ಞಾ ಸ್ವೀಕಾರ
ರಾಜ್ಯ

ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನಲ್ಲಿ ನಶಾಮುಕ್ತ ಭಾರತ ಅಭಿಯಾನದ ಪ್ರತಿಜ್ಞಾ ಸ್ವೀಕಾರ

ನಶಾ ಮುಕ್ತ ಭಾರತ ಅಭಿಯಾನದ ಆಂದೋಲನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಸ್ವಾಗತವನ್ನ ಕೋರಿ, ಕಾರ್ಯಕ್ರಮದ ಉದ್ದೇಶವನ್ನು ಕಾಲೇಜಿನ ಕನ್ನಡ ಉಪನ್ಯಾಸಕಿ ಕವಿತಾ ಎಂ ಕೆ ವಿದ್ಯಾರ್ಥಿಗಳಿಗೆ ತಿಳಿಸಿದರು. ನಶಾ ಮುಕ್ತ ಭಾರತ ಅಭಿಯಾನದ ಪ್ರತಿಜ್ಞಾ ವಿಧಿ ವಿಧಾನವನ್ನು ದ್ವಿತೀಯ ಪಿಯುಸಿ…

ನವಿಲು ಸಾಂಬಾರು ಮಾಡಿ, ವೀಡಿಯೋ ಹಂಚಿಕೊಂಡ ಯುಟ್ಯೂಬರ್ ಅರೆಸ್ಟ್
ರಾಜ್ಯ

ನವಿಲು ಸಾಂಬಾರು ಮಾಡಿ, ವೀಡಿಯೋ ಹಂಚಿಕೊಂಡ ಯುಟ್ಯೂಬರ್ ಅರೆಸ್ಟ್

  ತೆಲಂಗಾಣ ಅಗಸ್ಟ್ 12: ರಾಷ್ಟ್ರಪಕ್ಷಿ ನವಿಲಿನ ಕರಿ ಮಾಡುವುದು ಹೇಗೆ ಎಂದು ಯುಟ್ಯೂಬ್ ವಿಡಿಯೋ ಮಾಡಿದ ಯುಟ್ಯೂಬರ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್ ಆದವರನ್ನು ಕೋಡಂ ಪ್ರಣಯ್ ಕುಮಾರ್ ಎಂದು ಗುರುತಿಸಲಾಗಿದೆ. ಇವರು ತಮ್ಮ ಚಾನೆಲ್‌ಗೆ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಲು ಈ ಸಾಹಸವನ್ನು ಮಾಡಿದ್ದಾರೆ. ನವಿಲನ್ನು…

ಖಾಸಗಿ ಬಸ್ – ದ್ವಿಚಕ್ರ ವಾಹನದ ನಡುವೆ ಅಪಘಾತ : ಸವಾರನಿಗೆ ಗಾಯ   
ರಾಜ್ಯ

ಖಾಸಗಿ ಬಸ್ – ದ್ವಿಚಕ್ರ ವಾಹನದ ನಡುವೆ ಅಪಘಾತ : ಸವಾರನಿಗೆ ಗಾಯ   

ವಿಟ್ಲ : ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನ ಮಧ್ಯೆ ಡಿಕ್ಕಿ ಸಂಭವಿಸಿದ ಘಟನೆ ವಿಟ್ಲ-ಸಾಲೆತ್ತೂರು-ಮುಡಿಪು ರಸ್ತೆಯ ಕಟ್ಟತ್ತಿಲ ಎಂಬಲ್ಲಿ ನಡೆದಿದೆ. ಈ ಘಟನೆಯಲ್ಲಿ ದ್ವಿಚಕ್ರ ವಾಹನಕ್ಕೆ ಹಾನಿಯಾಗಿದ್ದು, ಸವಾರ ಸ್ಥಳೀಯ ನಿವಾಸಿ ಮೂಸಂಬಿಲ್ ಗಂಭೀರ ಗಾಯಗೊಂಡಿದ್ದು, ಯುವಕನನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಟ್ಲದಿಂದ ಮುಡಿಪು ತೆರಳುತ್ತಿದ್ದ ಖಾಸಗಿ…

ಸುಳ್ಯ ತಾಲೂಕು ಮಟ್ಟದ “ಆರೋಗ್ಯ ರಕ್ಷಾ ಸಮಿತಿಗೆ” ನಾಮನಿರ್ದೇಶನ ಅಧಿಕಾರೇತರ ಸದಸ್ಯರ ನೇಮಕ
ರಾಜ್ಯ

ಸುಳ್ಯ ತಾಲೂಕು ಮಟ್ಟದ “ಆರೋಗ್ಯ ರಕ್ಷಾ ಸಮಿತಿಗೆ” ನಾಮನಿರ್ದೇಶನ ಅಧಿಕಾರೇತರ ಸದಸ್ಯರ ನೇಮಕ

 ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಮಟ್ಟದ "ಆರೋಗ್ಯ ರಕ್ಷಾ ಸಮಿತಿಗೆ'' ನಾಮನಿರ್ದೇಶನ ಅಧಿಕಾರೇತರ ಸದಸ್ಯರ ನೇಮಕ ಮಾಡಲಾಗಿದೆ ಈ ಬಗ್ಗೆ ಕರ್ನಾಟಕ ಸರ್ಕಾರ ರಾಜ್ಯಪಾಲರ ಆಜ್ಞಾನುಸಾರ  ಸರ್ಕಾರದ ಅಧೀನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸುಳ್ಯ ತಾಲೂಕಿನ ರಾಧಾಕೃಷ್ಣ ಪರಿವಾರಕಾರ,ಸಂಜೀವ ಬಡ್ಡೆಕಲ್ಲು,ಸುರೇಶ್ ಕಾಮತ್,ವಿಜಯ ಜಯರಾಮ,ಚಂದ್ರನ್…

ಉಳ್ಳಾಲ:ಟಾರ್ಗೆಟ್ ಇಲ್ಯಾಸ್ ಹತ್ಯೆಗೆ ಪ್ರತಿಕಾರ, ಆರೋಪಿ ಸಮೀರ್ ಬರ್ಬರ ಹತ್ಯೆ..!
ರಾಜ್ಯ

ಉಳ್ಳಾಲ:ಟಾರ್ಗೆಟ್ ಇಲ್ಯಾಸ್ ಹತ್ಯೆಗೆ ಪ್ರತಿಕಾರ, ಆರೋಪಿ ಸಮೀರ್ ಬರ್ಬರ ಹತ್ಯೆ..!

ಉಳ್ಳಾಲ :  ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿ ಕಡಪ್ಪರ ಸಮೀರ್ ಎಂಬಾತನನ್ನು ಮಂಗಳೂರು ಹೊರವಲಯದ ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿ ತಂಡವೊಂದು ಬರ್ಬರವಾಗಿ ಹತ್ಯೆ ಮಾಡಿದೆ. ಸಮೀರ್ ರವಿವಾರ ರಾತ್ರಿ ತನ್ನ ಕುಟುಂಬದೊಂದಿಗೆ ಕಲ್ಲಾಪು ಬಳಿಯ ಫಾಸ್ಟ್ ಫುಡ್ ಅಂಗಡಿಯೊಂದಕ್ಕೆ ಬಂದಿದ್ದು,  ಕೊಲೆಗಾಗಿ ಹೊಂಚು ಹಾಕಿದ್ದ ದುಷ್ಕರ್ಮಿಗಳ…

ಉಡುಪಿ: ಹರ್ಷಾ ಎಲೆಕ್ಟ್ರಾನಿಕ್ ಶೋರೂಂ ಮ್ಯಾನೇಜರ್ ಮೇಲೆ ಭದ್ರತಾ ಸಿಬ್ಬಂದಿಯಿಂದ ಚೂರಿ ಇರಿತದ ಆರೋಪ: ಪೋಲಿಸ್ ದೂರು 
ರಾಜ್ಯ

ಉಡುಪಿ: ಹರ್ಷಾ ಎಲೆಕ್ಟ್ರಾನಿಕ್ ಶೋರೂಂ ಮ್ಯಾನೇಜರ್ ಮೇಲೆ ಭದ್ರತಾ ಸಿಬ್ಬಂದಿಯಿಂದ ಚೂರಿ ಇರಿತದ ಆರೋಪ: ಪೋಲಿಸ್ ದೂರು 

ಉಡುಪಿ : ನಗರದ ಪ್ರಸಿದ್ಧ ಹರ್ಷ ಶೋ ರೂಂನ ಕ್ಲಸ್ಟರ್ ಮ್ಯಾನೇಜರ್‌ಗೆ ಸೆಕ್ಯುರಿಟಿ ಗಾರ್ಡ್ ಚೂರಿಯಿಂದ ಇರಿದು ಕೊಲೆಗೆ ಯತ್ನಸಿರುವ ಘಟನೆ ಶನಿವಾರ ನಡೆದಿದೆ. ಈ ಬಗ್ಗೆ ಹಲ್ಲೆಗೆ ಒಳಗಾದ ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಹರ್ಷ ಶೋ ರೂಂನ ಕ್ಲಸ್ಟರ್ ಮ್ಯಾನೇಜ‌ರ್ ರೋನ್ಸನ್ ಎವರೆಸ್ಟ್…

ಪೆರಾಜೆಯಲ್ಲಿ ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ದತ್ತಿನಿದಿ ಕಾರ್ಯಕ್ರಮ.
ರಾಜ್ಯ

ಪೆರಾಜೆಯಲ್ಲಿ ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ದತ್ತಿನಿದಿ ಕಾರ್ಯಕ್ರಮ.

ಕೊಡಗು ಜಿಲ್ಲಾ ಕ.ಸಾ.ಪ, ಮಡಿಕೇರಿ ತಾಲೂಕು ಕ.ಸಾ.ಪ, ಸಂಪಾಜೆ ಹೋಬಳಿ ಘಟಕ ಕ.ಸಾ.ಪ, ಜ್ಯೋತಿ ವಿದ್ಯಾಸಂಘ ಇವುಗಳ ಆಶ್ರಯದಲ್ಲಿ ಜ್ಯೋತಿ ಪ್ರೌಢಶಾಲೆ ಪೆರಾಜೆ ಸಭಾಂಗಣದಲ್ಲಿ 2022 23ನೇ ಸಾಲಿನ ದಿ. ಗಂಗಾಧರ ಶೇಟ್ ಸುಲೋಚನ ಬಾಯಿ ದತ್ತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಜ್ಯೋತಿ ವಿದ್ಯಾಸಂಘದ ಅಧ್ಯಕ್ಷರಾದ ಶ್ರೀ…

ಕಾಸರಗೋಡು – ಮೊಹಮ್ಮದ್ ಅಶ್ಫಾಕ್‌ ಮದುವೆಯಾದ ವಿಸ್ಮಯ – ನಿಮ್ಮ ಮಗಳನ್ನು ಉಳಿಸಲು ನಮ್ಮಿಂದ ಸಾಧ್ಯವಾಗಿಲ್ಲ ಎಂದು ಕ್ಷಮೆ ಕೇಳಿದ ಶರಣ್ ಪಂಪ್ ವೆಲ್
Uncategorized

ಕಾಸರಗೋಡು – ಮೊಹಮ್ಮದ್ ಅಶ್ಫಾಕ್‌ ಮದುವೆಯಾದ ವಿಸ್ಮಯ – ನಿಮ್ಮ ಮಗಳನ್ನು ಉಳಿಸಲು ನಮ್ಮಿಂದ ಸಾಧ್ಯವಾಗಿಲ್ಲ ಎಂದು ಕ್ಷಮೆ ಕೇಳಿದ ಶರಣ್ ಪಂಪ್ ವೆಲ್

ಮಂಗಳೂರು, ಆಗಸ್ಟ್​​ 10: ಭಾರೀ ವಿವಾದಕ್ಕೆ ಕಾರಣವಾಗಿದ್ದ ಕಾಸರಗೋಡಿನ ಲವ್ ಜಿಹಾದ್ ಪ್ರಕರಣದಲ್ಲಿ ಇದೀಗ ಯುವತಿ ತಾನು ಪ್ರೀತಿಸಿದ್ದ ಮುಸ್ಲಿಂ ಯುವಕ ನಟೋರಿಯಸ್ ಮೊಹಮ್ಮದ್ ಆಶ್ಫಾಕ್ ಜೊತೆ ವಿವಾಹವಾಗಿದ್ದಾಳೆ. ಈ ಕುರಿತಂತೆ ವಿಎಚ್ ಪಿ ಮುಖಂ ಶರಣ್ ಪಂಪ್ ವೆಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಕೇರಳದ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI