ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನಲ್ಲಿ ವೃತ್ತಿಪರ ಪರೀಕ್ಷೆಗಳಿಗೆ ಮಾಹಿತಿ ಕಾರ್ಯಾಗಾರ: ವಿದ್ಯಾರ್ಥಿಗಳ ಭವಿಷ್ಯದ ನಿರ್ಧಾರಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಅತ್ಯಗತ್ಯ.-ಡಾ. ಉಜ್ವಲ್ ಯು ಜೆ.
ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನಲ್ಲಿ career guidance cell ಇದರ ಆಶ್ರಯದಲ್ಲಿವಿದ್ಯಾರ್ಥಿಗಳಿಗೆ ಎನ್ ಡಿ ಎ ಕಾರ್ಯವೈಖರಿ ಮತ್ತು ಉಪಯುಕ್ತತೆಯ ಮಾಹಿತಿ ಹಂಚಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ನಿವೃತ ಸೇನಾಧಿಕಾರಿ ಲೆಫ್ಟಿಂನೆಂಟ್ ಕರ್ನಲ್ ಪಿ ವಿ ಚಾಕೋ ಬರಮಾಡಿಕೊಳ್ಳಲಾಗಿತ್ತು…










