ಸುಳ್ಯ ನಗರ.ಪಂಚಾಯತ್. ಅಧ್ಯಕ್ಷ – ಉಪಾಧ್ಯಕ್ಷತೆಗೆ ಇಂದು ಚುನಾವಣೆ :ಬಿಜೆಪಿಯಿಂದ ಅಧ್ಯಕ್ಷತೆಗೆ ಶಶಿಕಲಾ‌ ನೀರಬಿದಿರೆ, ಉಪಾಧ್ಯಕ್ಷತೆ ಬುದ್ದ ನಾಯ್ಕರ ಹೆಸರುಅಂತಿಮ

ಸುಳ್ಯ ನಗರ.ಪಂಚಾಯತ್. ಅಧ್ಯಕ್ಷ – ಉಪಾಧ್ಯಕ್ಷತೆಗೆ ಇಂದು ಚುನಾವಣೆ :ಬಿಜೆಪಿಯಿಂದ ಅಧ್ಯಕ್ಷತೆಗೆ ಶಶಿಕಲಾ‌ ನೀರಬಿದಿರೆ, ಉಪಾಧ್ಯಕ್ಷತೆ ಬುದ್ದ ನಾಯ್ಕರ ಹೆಸರುಅಂತಿಮ

ಸುಳ್ಯ‌ ನಗರ ಪಂಚಾಯತ್ ಅಧ್ಯಕ್ಷ – ಉಪಾಧ್ಯಕ್ಷತೆಗೆ ಇಂದು‌ ಚುನಾವಣೆ ನಡೆಯಲಿದ್ದು ಅಧ್ಯಕ್ಷತೆಗೆ ಶಶಿಕಲಾ ನೀರಬಿದಿರೆ ಹಾಗೂ ಉಪಾಧ್ಯಕ್ಷತೆಗೆ ಬುದ್ದ ನಾಯ್ಕರ ಹೆಸರನ್ನು‌ ಪಕ್ಷ  ಸೂಚಿಸಿದೆ ಎಂದು ತಿಳಿದುಬಂದಿದೆ. ಇಂದು ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿಅಂತಿಮವಾಗಿ ಪಕ್ಷ ಶಶಿಕಲಾ ನೀರಬಿದಿರೆಯವರನ್ನು ಅಧ್ಯಕ್ಷರನ್ನಾಗಿ ಹಾಗು ಬುದ್ದ ನಾಯ್ಕರನ್ನು ಉಪಾಧ್ಯಕ್ಷ ರನ್ನಾಗಿ ಆಯ್ಕೆ ಮಾಡಲು ನಿರ್ಧರಿಸಿರುವುದಾಗಿಯೂ ಹೇಳಲಾಗಿದೆ.

ರಾಜ್ಯ