
ಸುಳ್ಯದಲ್ಲಿ ಮನೆಮಾತಾಗಿರುವ ನಗರದ ಜಟ್ಟಿಪಳ್ಳ ರಸ್ತೆಯ ವಿಶ್ವ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ದೀಕ್ಷಾ ಟ್ರೇಡರ್ ನಲ್ಲಿ ಆ.15 ಮತ್ತು16.ರಂದು ಸೀರೆಗಳ ಮೇಳವನ್ನು ನಡೆಸಲಾಗುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ, ಪ್ರತೀ ವರ್ಷವೂ ಆಟಿ ತಿಂಗಳ ಕೊನೆಯಲ್ಲಿ ಸೀರೆಮೇಳ ನಡೆಸಿಕೊಂಡು ಬರುತ್ತಿದ್ದು ಇವರು, ನೂತನ ವಿನ್ಯಾಸದ ಹೊಚ್ಚ ಹೊಸ ಸೀರೆಗಳನ್ನು ಅತ್ಯಂತ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.


