
ಕೊಡಗು ಜಿಲ್ಲೆಯ ಸಂಪಾಜೆ ಸಮೀಪ ಕೊಯಿನಾಡು ಎಂಬಲ್ಲಿ ಬೈಕ್ ಮೋರಿಗೆ ಡಿಕ್ಕಿ ಹೊಡೆದು ಭೀಕರವಾಗಿ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ .ಭಾನುವಾರ ತಡರಾತ್ರಿ ನಡೆಇದಿರಬಹುದಾದ ಘಟನೆ ಸೋಮವಾರ ಸ್ಥಳೀಯರ ಗಮನಕ್ಕೆ ಬಂದಿದೆ.ರಾಯಲ್ ಎನ್ ಫೀಲ್ಡ್ ಬೈಕ್ ಮತ್ತು ಇಬ್ಬರ ಮೃತ ದೇಹ ಚರಂಡಿಯಲ್ಲಿ ಪತ್ತೆ ಯಾಗಿದ್ದೆ.ರಾತ್ರಿ ಬೈಕ್ ವೇಗವಾಗಿ ಬಂದು ಮೋರಿಗೆ ಡಿಕ್ಕಿ ಯಾಗಿರುಬಹುದೆಂದು ಶಂಕಿಸಲಾಗಿದೆ.


