
ಉಪ್ಪಿನಂಗಡಿ: ಜು,30,ದ.ಕ ಜಿಲ್ಲೆಯ ಫ್ರಮಖ ನದಿಗಳಾದ, ನೇತ್ರಾವತಿ- ಕುಮಾರಧಾರ ನದಿಗಳ ಸಂಗಮವಾಗಿದೆ, ಶ್ರೀ ಸಹಸ್ರಲಿಂಗೇಶ್ವರ ದೇವಳದ ಬಳಿ ಸೇರಿರುವ ನೂರಾರು ಜನರು ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಈ ನದಿಗಳ ಸಂಗಮ ಕೆಲವು ವರ್ಷಗಳ ಬಳಿಕ ನಡೆದಿದೆ ಎನ್ನಲಾಗಿದೆ, ಎರಡೂ ನದಿಗಳು ಅಪಾಯದ ಮಟ್ಟದಲ್ಲಿ ಹರಿಯತೊಡಗಿವೆ.



