ಕಲ್ಲುಗುಂಡಿಯಲ್ಲಿ   ಕೋಳಿ ಸಾಗಾಟದ ಲಾರಿ ಚರಂಡಿಗೆ

ಕಲ್ಲುಗುಂಡಿಯಲ್ಲಿ   ಕೋಳಿ ಸಾಗಾಟದ ಲಾರಿ ಚರಂಡಿಗೆ

ಕೋಳಿ ಸಾಗಾಟದ ಲಾರಿಯೊಂದು   ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದ ಘಟನೆ ದ.ಕ. ಸಂಪಾಜೆ ಗ್ರಾಮದಲ್ಲಿ ಜು.24ರಂದು ಸಂಭವಿಸಿದೆ.

ಮಡಿಕೇರಿಯಿಂದ ಮಂಗಳೂರಿನ ಕಡೆಗೆ ಕೋಳಿ ಸಾಗಾಟ ಮಾಡುತ್ತಿದ್ದ ಲಾರಿ ಕಲ್ಲುಗುಂಡಿಯ ಚೌಕಿ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದಿದ್ದು, ಚಾಲಕ ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.

ರಾಜ್ಯ