ಅನಾರೋಗ್ಯಕ್ಕೆ ತುತ್ತಾದರೆ ಆಸ್ಪತ್ರೆಯ ಖರ್ಚನ್ನು ಭರಿಸುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ?

ಅನಾರೋಗ್ಯಕ್ಕೆ ತುತ್ತಾದರೆ ಆಸ್ಪತ್ರೆಯ ಖರ್ಚನ್ನು ಭರಿಸುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ?

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಡೆಂಘೀ ಮಹಾಮಾರಿ. ಮಳೆಗಾಲ ಆರಂಭವಾದಾಗ ಮಳೆಯ ಜೊತೆಗೆ ಅನಾರೋಗ್ಯ ಕೂಡ ಸಾಮಾನ್ಯವಾಗಿ ಎಲ್ಲೆಡೆ ಕಾಣಿಕೊಳ್ಳುತ್ತದೆ.

ಅರೋಗ್ಯವಂತ ವ್ಯಕ್ತಿ ಕೂಡ ಕೆಲವೊಮ್ಮೆ ದಿಢೀರನೆ ಅನಾರೋಗ್ಯಕ್ಕೆ ತುತ್ತಾಗಿ ಸಂಕಷ್ಟ ಎದುರಿಸಬೇಕಾಗುತ್ತದೆ. ದುಡಿಯುವ ವ್ಯಕ್ತಿಯೇ ಅನಾರೋಗ್ಯಕ್ಕೆ ತುತ್ತಾದರೆ ಆಸ್ಪತ್ರೆಯ ಖರ್ಚನ್ನು ಭರಿಸಲು ಕುಟುಂಬದ ಸದಸ್ಯರು ಕಷ್ಟಪಡುವ ಸಂದರ್ಭ ಎದುರಾಗಬಹುದು. ಆಸ್ಪತ್ರೆಗೆ ದಾಖಲಾಗುವಾಗ ಅಲ್ಲಿನ ಸಿಬ್ಬಂದಿಗಳು ಮೊದಲು ಕೇಳುವ ಪ್ರಶ್ನೆಯೇ ಯಾವುದಾದರು ವಿಮೆ (ಇನ್ಸೂರೆನ್ಸ್) ಇದೆಯಾ ಎಂದು.

ಈ ನಿಟ್ಟಿನಲ್ಲಿ ಅರೋಗ್ಯ ವಿಮೆ ವ್ಯಕ್ತಿಯ ಜೀವನದಲ್ಲಿ ಅತೀ ಮುಖ್ಯ ಪಾತ್ರ ವಹಿಸುತ್ತದೆ. ಆರೋಗ್ಯ ವಿಮೆ ಮಾಡಿಸುವಾಗ ಉತ್ತಮ ಸಲಹೆಗಾರರ ಬಳಿ ಮಾಹಿತಿ ತಿಳಿದರೆ ಉತ್ತಮ ಪಾಲಿಸಿಯನ್ನು ಪಡೆಯಬಹುದು.

ಅಂಥಹ ಉತ್ತಮ ಸಲಹೆಗಾರರಲ್ಲಿ ಒಬ್ಬರಾದ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿರುವ ಶಿವರಾಂ ಕರುವಜೆ ಅವರು ಹಲವು ವರ್ಷದಿಂದ ಎಲ್ ಐ ಸಿ ಹಾಗು ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಕಂಪನಿಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆನ್ ಲೈನ್ ಮೂಲಕ ವಿಮೆ ಮಾಡಿಸುದರೊಂದಿಗೆಗುತ್ತಿಗಾರಿನಲ್ಲಿ ತಮ್ಮ ಸ್ವಂತ ಕಛೇರಿಯ ನ್ನು ಹೊಂದಿದ್ದು ಇವರು ಮತ್ತು ಇವರ ಸಿಬ್ಬಂದಿಗಳುಗಳು ಕಾರ್ಯನಿರ್ವಹಿಸುತ್ತಾರೆ.

ಶಿವರಾಂ ಕರುವಜೆ ಅವರು ಜೀವ ವಿಮೆ,ವಾಹನ ವಿಮೆ ಆರೋಗ್ಯ ವಿಮೆ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆ ಬಗ್ಗೆ ಉತ್ತಮ ಸಲಹೆ ನೀಡುತ್ತಾರೆ. ನಿಮ್ಮ ಹಣಕಾಸಿಗೆ ಸರಿಯಾದ ವಿಮೆಯ ಬಗ್ಗೆ ಮಾಹಿತಿ ನೀಡುತ್ತಾರೆ.ಉತ್ತಮ ಸೇವೆಯನ್ನೂ ನೀಡುತ್ತಾರೆ.*ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ.

ಶಿವರಾಂ ಕರುವಜೆ.

9448428830,8618463530

ರಾಜ್ಯ