ಕಡಬ: ತುಂಬಿ‌ ಹರಿಯುತ್ತಿರುವ ನದಿಯಲ್ಲಿ ಸಿಲುಕಿಕೊಂಡಿರುವ ಯುವಕ.

ಕಡಬ: ತುಂಬಿ‌ ಹರಿಯುತ್ತಿರುವ ನದಿಯಲ್ಲಿ ಸಿಲುಕಿಕೊಂಡಿರುವ ಯುವಕ.

ಪೊದೆ ಹಿಡಿದು ರಕ್ಷಣೆಗೆ ಕೂಗುತ್ತಿರುವ ಯುವಕನ ರಕ್ಷಣಾ ಕಾರ್ಯ ಆರಂಭ

ಯುವಕನೋರ್ವ ಇದೀಗ ನದಿಯ ಮಧ್ಯಭಾಗದಲ್ಲಿ ರಕ್ಷಣೆಗೆ ಮೊರೆಯಿಡುತ್ತಿರುವ ಘಟನೆ  ಕಡಬ ಪುಳಿಕುಕಕ್ಕು ವಿನಲ್ಲಿ ವರದಿಯಾಗಿದೆ.

ಪುಳಿಕುಕ್ಕು ನದಿಯಲ್ಲಿ ನೀರು ತುಂಬಿ‌ ಹರಿಯುತ್ತಿದ್ದು, ಯುವಕನೋರ್ವ ನದಿಯಲ್ಲಿ ಪೊದೆಗಳನ್ನು ಹಿಡಿದು ಇರುವುದನ್ನು ಸ್ಥಳೀಯರು ನೋಡಿದ್ದಾರೆ ಎನ್ನಲಾಗಿದೆ. ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಯುವಕನನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಯುವಕ ನದಿ ನೀರಿಗೆ ಹೇಗೆ ಸಿಲುಕಿದ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ರಾಜ್ಯ