
ಸುಳ್ಯ ಶಾಂತಿನಗರ ಬೂತ್ ಸಂಖ್ಯೆ177 ರಲ್ಲಿ ಡಾ .ಶ್ಯಾಂ ಪ್ರಸಾದ್ ಮುಖರ್ಜಿಯವರ ಸ್ಮರಣಾರ್ಥ ಗಿಡ ನೆಡುವ ಕಾರ್ಯಕ್ರಮವನ್ನು ಶ್ರೀ ಮಾರಿಯಮ್ಮ ವೀರಭದ್ರ ದೇವಸ್ಥಾನ ಶಾಂತಿನಗರ ಪೈಚಾರ್ ಇಲ್ಲಿ ಹಮ್ಮಿಕೊಳ್ಳಾಯಿತು ಈ ಸಂದರ್ಭದಲ್ಲಿ ಭಾಜಪ ನಗರ ಮಹಾ ಶಕ್ತಿ ಕೇಂದ್ರ ದ ಪ್ರದಾನ ಕಾರ್ಯ ದರ್ಶಿ ನಾರಾಯಣ S M ದೇವಸ್ಥಾನದ ಪದಾಧಿಕಾರಿಗಳಾದ ಸಂಜೀವ ಬಾಬು ಮತ್ತು ಬಿಜೆಪಿ ಯ ಕಾರ್ಯ ಕರ್ತರಾದ ಕೌಶಿಕ್ ಪ್ರದೀಪ್ ಪ್ರಸಾದ್ ಲಿಖಿತ್ ಶಶಂತ್ ಪ್ರಕಾಶ್ ಪ್ರಣಾಮ್ ಉಪಸ್ಥಿತರಿದ್ದರು


