
ಇಂದು ಕರ್ತವ್ಯ ನಿಮಿತ್ತ ಸುಳ್ಯಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಸುಳ್ಯದ. ದಲಿತ ಮುಖಂಡರು ಹಲವು ವರ್ಷಗಳಿಂದ ಸುಳ್ಯ ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಅಂಬೆಡ್ಕರ್ ಭವನ ಕಾಮಗಾರಿ ಸ್ಥಳಕ್ಕೆ ಕರೆತಂದ ಘಟನೆ ವರದಿಯಾಗಿದೆ.


ಮತ್ತು ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿಗೆ ಅಹವಾಲು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ
.ಡಿಸಿಯವರು ಸಂಭಂದ ಪಟ್ಟ ಇಲಾಖೆಗೆ ತಿಳಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಂದರಾಜ ಸಂಕೇಶ, ಆನಂದ ಬೆಳ್ಳಾರೆ, ಕೇಶವ ಮಾಸ್ತರ್ ಹೊಸಗದ್ದೆ, ಕರುಣಾಕರ ಪಲ್ಲತ್ತಡ್ಕ, ಅಚ್ಚುತ ಮಲ್ಕಜೆ ಇದ್ದರು.

