ಕಲ್ಲುಗುಂಡಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ಏಕಾಂಗಿ ದರಣಿ ಕುಳಿತ ಗ್ರಾಹಕ
: ಸ್ಥಳೀಯ ವಿದ್ಯಾರ್ಥಿನಿಯ ಶೈಕ್ಷಣಿಕ ಸಾಲಕ್ಕೆ ಜಾಮೀನು ಹಾಕಿದ ಗ್ರಾಹಕನ ಸಿಬಿಲ್ ಸ್ಕೋರ್ ಇಲ್ಲ ಎಂದು ಗ್ರಾಹಕ ಬ್ಯಾಂಕ್ ಎದುರು ದರಣಿ ಕುಳಿತ ಘಟನೆ ವರದಿಯಾಗಿದೆ. ಕಲ್ಲುಗುಂಡಿ ಮೂಲದ ಜಾನಿ ಕೆ.ಪಿ ಪ್ರತಿಭಟನೆ ಮಾಡಿ ಬ್ಯಾಂಕ್ ನ ಕ್ರಮವನ್ನು ಖಂಡಿಸಿದ ವ್ಯಕ್ತಿಯಾಗಿದ್ದಾರೆ. 2016ರಲ್ಲಿ ವಿದ್ಯಾರ್ಥಿನಿಯೊಬ್ಬಳ ಶೈಕ್ಷಣಿಕ ಸಾಲಕ್ಕೆ ಜಾಮೀನು…