ಸರ್ಕಾರಿ ಕಾರ್ಯಕ್ರಮಗಳಲ್ಲಿ ತಡವಾಗಿ ಸುಳ್ಯ ಶಾಸಕರ ಭಾಗವಹಿಸುವಿಕೆ ಎಷ್ಟು ಸರಿ ? ಎಂ ವೆಂಕಪ್ಪ ಗೌಡ ಪ್ರಶ್ನೆ

ಸರ್ಕಾರಿ ಕಾರ್ಯಕ್ರಮಗಳಲ್ಲಿ ತಡವಾಗಿ ಸುಳ್ಯ ಶಾಸಕರ ಭಾಗವಹಿಸುವಿಕೆ ಎಷ್ಟು ಸರಿ ? ಎಂ ವೆಂಕಪ್ಪ ಗೌಡ ಪ್ರಶ್ನೆ

ಸುಳ್ಯದಲ್ಲಿ ನಡೆಯುತ್ತಿರುವ ಸರಕಾರಿ ಕಾರ್ಯಕ್ರಮಗಳಲ್ಲಿ ನಮ್ಮ ಸುಳ್ಯ  ಶಾಸಕರು ಪ್ರತಿಬಾರಿಯೂ ತಡವಾಗಿ ಅಗಮಿಸಿ ,ಸೇರಿದ ಅತಿಥಿಗಳನ್ನು ,ಸಭಿಕರನ್ನು ಕಾಯುಸುವುದು ಸರ್ವೆ ಸಾಮಾನ್ಯ ವಾಗಿದೆ .ತಾಲೂಕಿನಲ್ಲಿ ನಡೆಯುತ್ತಿರುವ ಸ್ವಾತಂತ್ರ ದಿನಾಚರಣೆಯಲ್ಲಿ ಭಾಗವಹಿಸಿದ್ದ ಪುಟ್ಟ ಪುಟ್ಟ ವಿದ್ಯಾರ್ಥಿಗಳನ್ನು ಉರಿಬಿಸಿಲಲ್ಲಿ ಗಂಟೆಗಟ್ಟಲೆ ಕಾಯಿಸುವುದು ,ಮಾನ್ಯ ಉಸ್ತುವಾರಿ ಸಚಿವರು ಕಾರ್ಯಕ್ರಮಕ್ಕೆ ಸಮಯೋಚಿತವಾಗಿ ಭಾಗವಹಿಸಿದರು  ಅರ್ದ ಗಂಟೆ ಬಳಿಕ ಸಭೆಗೆ ಅಗಮಿಸಿ ನನ್ನನ್ನು ಕಾಯದೆ ಯಾಕೆ ಕಾರ್ಯಕ್ರಮ ಮಾಡಿದ್ದಿರಿ ಅಂತ ಶಾಸಕರು ಅಧಿಕಾರಿಗಳನ್ನು ಕೇಳುತ್ತಾರೆ ,ಅದೇ ಪ್ರಕಾರ ಇವತ್ತು ಕೂಡಾ ಕೆಂಪೇ ಗೌಡ ಜಯಂತಿ ಕಾರ್ಯಕ್ರಮಲ್ಲಿ ಕೂಡಾ ಸುಮಾರು 25 ನೆಂಟ್ಸ್ ತಂಡವಾಗಿ ಬರುತ್ತರೆ !ಅದರೂ ನಮ್ಮ ತಾಲುಕಿನ ಅಧಿಕಾರಿಗಳು ಕಾಯುತ್ತಾರೆ .ಇದರಿಂದ ಸೇರಿದ ಸಭಿಕರು ತಮ್ಮ ತಮ್ಮ ಒಳಗೆ ಮಾತಾಡಿಕೊಂಡರು ಅಧಿಕಾರಿಗಳು ಮಾತೃ ನಮಗೆ ಏನು ಸಂಬಂದ ಇಲ್ಲದ ಹಾಗೆ ವರ್ತಿಸುತ್ತಿರುದು ವಿಪಾರ್ಯಸವೇ ಸರಿ .ಇನ್ನಾದರು ಅಧಿಕಾರಿಗಳು ಈ ಬಗ್ಗೆ ಚಿಂತಿಸಿ ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು

ರಾಜ್ಯ