ಸುಳ್ಯ ಬಸ್ಮಡ್ಕದಲ್ಲಿ ಪಯಸ್ವಿನಿ ನದಿಗೆ ಹಾರಿ ಯುವಕ ಆತ್ಮಹತ್ಯೆ ಶಂಕೆ .

ಸುಳ್ಯ ಬಸ್ಮಡ್ಕದಲ್ಲಿ ಪಯಸ್ವಿನಿ ನದಿಗೆ ಹಾರಿ ಯುವಕ ಆತ್ಮಹತ್ಯೆ ಶಂಕೆ .

ಸುಳ್ಯದ ಪಯಸ್ವಿನಿ ನದಿಯಲ್ಲಿ ನಿನ್ನೆ ಯುವಕನೋರ್ವ ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತ ವಾಗಿದ್ದು, ನಾಪತ್ತೆಯಾದ ಯುವಕನನ್ನು ಕುರುಂಜಿ ಗುಡ್ಡೆ ಕುಮಾರ ಎಂದು ಗುರುತಿಸಿದ್ದು ಸ್ಥಳಕ್ಕೆ ಅಗ್ನಿ ಶಾಮಕ ದಳ ಮತ್ತು ಮುಳುಗು ತಜ್ಞರು ಆಗಮಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಲಿದೆ

ರಾಜ್ಯ