ಸುಳ್ಯ ಬಿಜೆಪಿಯ ನೂತನ ಕಚೇರಿ  ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.

ಸುಳ್ಯ ಬಿಜೆಪಿಯ ನೂತನ ಕಚೇರಿ  ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.

ಸುಳ್ಯದ ಅಂಬಟೆಡ್ಕದಲ್ಲಿ  ಕಾರ್ಯಾರಂಭ ಮಾಡಲಿರುವ ಬಿಜೆಪಿ ನೂತನ ಕಚೇರಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು  ಉದ್ಘಾಟಿಸಿದ್ದಾರೆ.

ಈ ಕಚೇರಿ ಸ್ಥಳವನ್ನು ಬಿ ಜೆ ಪಿ ಖರೀದಿ ಮಾಡಿ ಅಲ್ಲಿ ಸ್ವಂತ ಕಚೇರಿಯನ್ನು ತೆರೆದಿದೆ.

ಉದ್ಘಾಟನಾ  ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ  ಎಸ್.ಅಂಗಾರ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಡಲ ಸಮಿತಿಯ ಅಧ್ಯಕ್ಷ ವೆಂಕಟ್ ವಳಲಂಬೆ ಸ್ವಾಗತಿಸಿದರು.

ಉದ್ಯೋಗ