ಅನ್ಯ ಕೋಮಿನ ಯುವಕರೊಂದಿಗೆ  ಕಾರಿನಲ್ಲಿ ಹಿಂದು ಯುವತಿ: ಸುಳ್ಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರಿಂದ ತಡೆ: ಠಾಣೆಯಲ್ಲಿ ವಿಚಾರಣೆ

ಅನ್ಯ ಕೋಮಿನ ಯುವಕರೊಂದಿಗೆ  ಕಾರಿನಲ್ಲಿ ಹಿಂದು ಯುವತಿ: ಸುಳ್ಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರಿಂದ ತಡೆ: ಠಾಣೆಯಲ್ಲಿ ವಿಚಾರಣೆ

ಕೇರಳ ಮೂಲದ ಅನ್ಯ ಕೋಮಿನ ಇಬ್ಬರು ಯುವಕರೊಂದಿಗೆ ಹಿಂದು ಹುಡುಗಿ ಇದ್ದಳೆಂದು ಅವರ ಪ್ರಯಾಣಿಸುತ್ತಿದ್ದ ಕಾರನ್ನು  ಹಿಂದೂ ಕಾರ್ಯಕರ್ತರು ತಡೆದ ಘಟನೆ ನಡೆದು  ಮೂವರನ್ನು ಠಾಣೆಗೆ ಕರೆದೊಯ್ದಿರುವ ಘಟನೆ ನಡೆದಿದೆ, ಮೂವರು ಮಾರುತಿ ಶಿಫ್ಟ್ ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದರು ಎನ್ನಲಾಗಿದೆ, ಇದೀಗ ಪೋಲಿಸರು ವಿಚಾರಿಸುತ್ತಿದ್ದು , ಹೆಚ್ಚಿನ ವಿವರ ತಿಳಿದು ಬರಬೇಕಿದೆ.

ರಾಜ್ಯ