ಬೆಳ್ಳಾರೆಯಲ್ಲಿ ಮಹಿಳೆಯ ಮೇಲೆ  , ಕಲ್ಲು ಎತ್ತಿ ಹಾಕಿ ಕೊಲೆ.

ಬೆಳ್ಳಾರೆಯಲ್ಲಿ ಮಹಿಳೆಯ ಮೇಲೆ  , ಕಲ್ಲು ಎತ್ತಿ ಹಾಕಿ ಕೊಲೆ.

: ಸುಳ್ಯ ತಾಲೂಕಿನ ಬೆಳ್ಳಾರೆಯ ಎಪಿಎಂಸಿ ಬಳಿ ಮಹಿಳೆಯೊಬ್ಬರ ಶವವೊಂದು  ಜರ್ಜರಿತ ಸ್ಥಿತಿಯಲ್ಲಿ ಪತ್ತೆಯಾಗಿದೆ.

 ಕಲ್ಲು ಎತ್ತಿ ಹಾಕಿ ಆಕೆಯನ್ನು ಕೊಂದಿರಬಹುದು ಎನ್ನಲಾಗಿದ್ದು ಆರೋಪಿಗೆ ಶೋಧ ಕಾರ್ಯ ಮುಂದುವರಿದಿದೆ.

 ಮೃತ ಮಹಿಳೆಯನ್ನು ನಳಿನಿ ಪಾಟಾಜೆ ಕಲ್ಲೋಣಿ( 50 ವರ್ಷ) ಎಂದು ಗುರುತಿಸಲಾಗಿದೆ. ಸ್ಥಳಿಯ ವಾಗಿ ಅಲ್ಲಿಯೇ ಒಡಾಡುತ್ತಿದ್ದರು ಎನ್ನಲಾಗಿದೆ.

ರಾಜ್ಯ