ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೇಸ್ ವಿರುದ್ದ ಮಾನಹಾನಿಕರ ಪೋಸ್ಟ್ : ಮೂರುದಿನ  ಅಂಗಡಿ ಬಂದ್ ಮಾಡುವ ಶಿಕ್ಷೆ: ಇಂದು ಪಂಜದಲ್ಲಿ ಹಿಂದೂ ಸಂಘಟನೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ 

ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೇಸ್ ವಿರುದ್ದ ಮಾನಹಾನಿಕರ ಪೋಸ್ಟ್ : ಮೂರುದಿನ  ಅಂಗಡಿ ಬಂದ್ ಮಾಡುವ ಶಿಕ್ಷೆ: ಇಂದು ಪಂಜದಲ್ಲಿ ಹಿಂದೂ ಸಂಘಟನೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ 

ಪಂಜ : ಪಂಜ ಪೇಟೆ ಹೃದಯ ಭಾಗದಲ್ಲಿ ಕಳೆದ ಅನೇಕ ದಿನಗಳಿಂದ  ಹಿಂದೂ ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಕ್ಷುಲ್ಲಕ ವಿಚಾರ ಮುಂದಿಟ್ಟು ಅಂಗಡಿ ಬಂದ್ ಮಾಡುವಂತೆ ಬೆದರಿಕೆ  ಹಾಕಿರುವ ಘಟನೆ ನಡೆದಿದೆ.

ಈ ಹಿನ್ನೆಲೆಯಿಂದ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ವತಿಯಿಂದ ಭಾಜಪಾ ಹಾಗೂ ಪರಿವಾರ ಸಂಘಟನೆಯ ಕಾರ್ಯಕರ್ತ ರು ಬೃಹತ್ ಪ್ರತಿಭಟನೆ ಪಂಜ ಪೇಟೆಯಲ್ಲಿ ಜೂ 8 ರಂದು ಜರುಗಿತು.

ಸುಳ್ಯ ಮಂಡಲ ಅಧ್ಯಕ್ಷ ಪರಿವಾರ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದರು.

ರಾಜ್ಯ