ಬಸ್ ಕಿಟಕಿಯಲ್ಲಿ ಉಗುಳಲು ಹೋಗಿ ಮಹಿಳೆಯ ತಲೆ ಲಾಕ್ : ಚಾಲಕ ನಿರ್ವಾಹಕರಿಂದ ರಕ್ಷಣೆ.
ಮಂಗಳೂರು(ಬೆಂಗಳೂರು): ಬಸ್ ಕಿಟಕಿಯಿಂದ ತಲೆ ಹೊರಗೆ ಹಾಕಿ ಆಗಾಗ ಉಗುಳುವ ಅಭ್ಯಾಸ ನಿಮಗಿದ್ದರೆ ತತ್‌ಕ್ಷಣದಿಂದಲೇ ಬಿಟ್ಟುಬಿಡಿ. ಹೀಗೆ ಚಲಿಸುತ್ತಿದ್ದ ಬಸ್ ನಲ್ಲಿ ಕಿಟಕಿಯಿಂದ ತಲೆ ಹೊರಗೆ ಹಾಕಿ ಉಗುಳಲು ಹೋಗಿ ಮಹಿಳೆಯೊಬ್ಬಳು ಪೇಚಿಗೆ ಸಿಲುಕಿದ ಘಟನೆ ಬೆಳಕಿಗೆ ಬಂದಿದೆ. ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಕಿಟಕಿಯಿಂದ ತಲೆ…










