ಎನ್ನೆಂಸಿ; ನೂತನ ಆಡಳಿತ ಅಧಿಕಾರಿಯಾಗಿ ಚಂದ್ರಶೇಖರ್ ಪೇರಾಲು ನೇಮಕ
ರಾಜ್ಯ

ಎನ್ನೆಂಸಿ; ನೂತನ ಆಡಳಿತ ಅಧಿಕಾರಿಯಾಗಿ ಚಂದ್ರಶೇಖರ್ ಪೇರಾಲು ನೇಮಕ

ನೆಹರೂ ಮೆಮೋರಿಯಲ್ ಪದವಿ ಮತ್ತು ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿನ ನೂತನ ಆಡಳಿತ ಅಧಿಕಾರಿಯಾಗಿ ಚಂದ್ರಶೇಖರ್ ಪೇರಾಲು ನೇಮಕವಾಗಿದ್ದು, ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ನ ಉಪಾಧ್ಯಕ್ಷೆ ಶೋಭಾ ಚಿದಾನಂದ ಮತ್ತು ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ ಸಿ ಯವರ ಉಪಸ್ಥಿತಿಯಲ್ಲಿ ಇಂದು ಮೇ.28 ಮಂಗಳವಾರದಂದು…

ಬಿಂದು ಪ್ಯಾಕ್ಟರಿಗೆ ಸೇರಿದ ಬೋರ್ ವೆಲ್ ವಾಹನಗಳ ಮೇಲೆ ಕಲ್ಲು ತೂರಾಟ : ಇತ್ತಂಡಗಳಿಂದ ದೂರು.
ರಾಜ್ಯ

ಬಿಂದು ಪ್ಯಾಕ್ಟರಿಗೆ ಸೇರಿದ ಬೋರ್ ವೆಲ್ ವಾಹನಗಳ ಮೇಲೆ ಕಲ್ಲು ತೂರಾಟ : ಇತ್ತಂಡಗಳಿಂದ ದೂರು.

ಪುತ್ತೂರು ಮೇ 28: ಪುತ್ತೂರಿನ ಪುರುಷರ ಕಟ್ಟೆ ಎಂಬಲ್ಲಿ ಬಿಂದು ಪ್ಯಾಕ್ಟರಿಗೆ ಸೇರಿದ ಬೋರ್ ವೆಲ್ ವಾಹನಗಳ ಮೇಲೆ ಎಸ್. ಡಿ. ಪಿ. ಐ. ಕಾರ್ಯಕರ್ತರಯ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದ್ದು, ಪುತ್ತೂರು ಠಾಣೆಯಲ್ಲಿ ಎರಡು ಕಡೆಗಳಿಂದ ದೂರು ದಾಖಲಾಗಿದೆ. ಪುರುಷರ ಕಟ್ಟೆಯಲ್ಲಿರು ಸಾಪ್ಟ್ ಡ್ರಿಂಕ್ ಪ್ಯಾಕ್ಟರಿ…

ಅಡಿಕೆ ವ್ಯಾಪಾರಿ ಮನೆ ದರೋಡೆ ಪ್ರಕರಣ – ನಾಲ್ಕು ವರ್ಷಗಳ ಬಳಿ ಸಿಕ್ಕ ಕಳ್ಳರು
ರಾಜ್ಯ

ಅಡಿಕೆ ವ್ಯಾಪಾರಿ ಮನೆ ದರೋಡೆ ಪ್ರಕರಣ – ನಾಲ್ಕು ವರ್ಷಗಳ ಬಳಿ ಸಿಕ್ಕ ಕಳ್ಳರು

ಧರ್ಮಸ್ಥಳ ಮೇ 28: ನಾಲ್ಕು ವರ್ಷಗಳ ಹಿಂದೆ ಕಳಂಜ ಗ್ರಾಮದ ನಿವಾಸಿ ಅಡಕೆ ವ್ಯಾಪಾರ ಅಚ್ಯುತ ಭಟ್ ಮನೆಗೆ ನುಗ್ಗಿ ಮನೆಯವರನ್ನು ಕಟ್ಟಿ ಹಾಕಿ ದರೋಡೆ ನಡೆಸಿದ ಪ್ರಕರಣದ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿ ಅವರಿಂದ ದರೋಡೆ ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸೋಮವಾರ ಧರ್ಮಸ್ಥಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ…

ಸುಳ್ಯ ಆಸುಪಾಸಿನ ಪೋಷಕರೇನಿಮ್ಮ ಮಕ್ಕಳನ್ನು ಉತ್ತಮ ಟ್ಯೂಷನ್ ಸೆಂಟರ್ ಗೆ ಸೇರಿಸಲು ಆಸಕ್ತರಾಗಿದ್ದೀರಾ..?
ರಾಜ್ಯ

ಸುಳ್ಯ ಆಸುಪಾಸಿನ ಪೋಷಕರೇನಿಮ್ಮ ಮಕ್ಕಳನ್ನು ಉತ್ತಮ ಟ್ಯೂಷನ್ ಸೆಂಟರ್ ಗೆ ಸೇರಿಸಲು ಆಸಕ್ತರಾಗಿದ್ದೀರಾ..?

ಇನ್ನೇನು ಶಾಲಾ ಆರಂಭದ ದಿನ ಬಂದೇ ಬಿಟ್ಟಿತು.., ಪ್ರತೀ ಪೋಷಕರಿಗೂ ತಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಹೆಚ್ಚು ಅಂಕ ಗಳಿಸಬೇಕು ಡಿಸ್ಟ್ರಿಂಕ್ಷನ್ ನಲ್ಲಿ  ಉತ್ತೀರ್ಣವಾಗಬೇಕು , ನೆರೆಹೊರೆಯವರು ನಮ್ಮ ಮಕ್ಕಳ ಬಗ್ಗೆ  ಹೆಮ್ಮೆ ವ್ಯಕ್ತಪಡಿಸಬೇಕು ಎನ್ನುವ  ಆಸೆ ಮತ್ತು ಆಲೋಚನೆ ಇದ್ದೇ ಇರುತ್ತದೆ, ಹಾಗಾಗಿ ತಮಗೆ ಆರ್ಥಿಕವಾಗಿ ಕಷ್ಟವಾದರೂ…

ಗಾಯಾಳು ಪಂಜದ ಯುವಕ: ನೆರವಿಗಾಗಿ ಮನವಿ 
ರಾಜ್ಯ

ಗಾಯಾಳು ಪಂಜದ ಯುವಕ: ನೆರವಿಗಾಗಿ ಮನವಿ 

ಪಂಜ: ಪಂಜದ ಯುವ ತೇಜಸ್ಸ್ ನ ಆ್ಯಂಬುಲೆನ್ಸ್ ಚಾಲಕರಾಗಿ ದುಡಿಯುತ್ತಿದ್ದ ಪ್ರದೀಪ್ ಅಡ್ಕ ರವರು ಬೈಕಿನಿಂದ ಬಿದ್ದು ತಲೆಯ ಭಾಗಕ್ಕೆ ತಾಗಿ ಮೆದುಳಿಗೆ ಸಂಬಂಧಿಸಿದ ನರಕ್ಕೆ ಪೆಟ್ಟಾಗಿದ್ದು ಪ್ರಸ್ತುತ ಮಂಗಳೂರಿನ ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವ ತೇಜಸ್ಸು ಆ್ಯಂಬುಲೆನ್ಸ್’ನಲ್ಲಿ ಬಹಳಷ್ಟು ಬಾರಿ ಬಡವರಿಗೆ, ಕಷ್ಟದಲ್ಲಿರುವ ಜನರಿಗೆ ಉಚಿತ…

ಮನೆ ಮಾಲೀಕ ಇಲ್ಲಿಲ್ಲ-ಬೀಗ ಹಾಕಿದ ಮನೆಗೆ ನುಗ್ಗಿದ ಕಳ್ಳರು  :ಚಿನ್ನಾಭರಣಕ್ಕಾಗಿ ಹುಡುಕಾಟ-ಡಿ.ವಿ.ಆರ್ ಹೊತ್ತೊಯ್ದ ಕಳ್ಳರು
ರಾಜ್ಯ

ಮನೆ ಮಾಲೀಕ ಇಲ್ಲಿಲ್ಲ-ಬೀಗ ಹಾಕಿದ ಮನೆಗೆ ನುಗ್ಗಿದ ಕಳ್ಳರು :ಚಿನ್ನಾಭರಣಕ್ಕಾಗಿ ಹುಡುಕಾಟ-ಡಿ.ವಿ.ಆರ್ ಹೊತ್ತೊಯ್ದ ಕಳ್ಳರು

. ಮಂಗಳೂರು(ವಿಟ್ಲ): ವಿಟ್ಲ ಪಡ್ನೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗದ ಮನೆಯಲ್ಲಿ ಕಳ್ಳರ ಕೈಚಳಕ ನಡೆಸಿದ್ದಾರೆ. ಮನೆ ಮಾಲೀಕ ಎಂ.ಕೆ.ಖಲೀಲ್ ಕುಟುಂಬ ಸಮೇತ ಯುಎಇ ಯ ಅಜ್ಮನ್ ನಲ್ಲಿದ್ದು ಆರು ತಿಂಗಳ ಹಿಂದಷ್ಟೇ ಊರಿಗೆ ಬಂದು ಹೋಗಿದ್ದರು. ಭಾನುವಾರ ಬೆಳಗ್ಗೆ ಪಕ್ಕದ ಮನೆಯವರು ಮುಂಭಾಗದ ಬಾಗಿಲು ತೆರೆದಿರುವುದನ್ನು…

ಪಶ್ಚಿಮ ಬಂಗಾಳದ ಕರಾವಳಿಗೆ ಅಪ್ಪಳಿಸಿದ ರೆಮಲ್ ಚಂಡಮಾರುತ | ವಿಮಾನ ಹಾರಾಟ ರದ್ದು 
ರಾಷ್ಟ್ರೀಯ

ಪಶ್ಚಿಮ ಬಂಗಾಳದ ಕರಾವಳಿಗೆ ಅಪ್ಪಳಿಸಿದ ರೆಮಲ್ ಚಂಡಮಾರುತ | ವಿಮಾನ ಹಾರಾಟ ರದ್ದು 

: ಇಂದು ಬೆಳಗ್ಗೆ ರೆಮಲ್ ಚಂಡಮಾರುತ ಪಶ್ಚಿಮ ಬಂಗಾಳದ ಕರಾವಳಿಗೆ ಬಂದು ಅಪ್ಪಳಿಸಿದ್ದು ಎಲ್ಲೆಡೆ ಭೂಕುಸಿತ ಉಂಟಾಗುತ್ತಿದೆ. ಇದರ ಪರಿಣಾಮ ಬಿಹಾರದ ಮೇಲೂ ಗೋಚರಿಸಿದೆ. ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವಂತೆ ಬಂಗಾಳದಲ್ಲಿ ರೆಮಲ್ ಚಂಡಮಾರುತದ ಪ್ರಭಾವದ ಹಿನ್ನೆಲೆಯಲ್ಲಿ ಕೋಲ್ಕತ್ತಾ-ಪಾಟ್ನಾ ನಡುವೆ ಹಾರಾಟ ನಡೆಸುತ್ತಿದ್ದ ಎರಡು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ…

ಜೂನ್ 6 ಅಥವಾ 7ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆ-ಕರಾವಳಿಯಲ್ಲಿ 5 ದಿನ ಭಾರೀ‌ ಮಳೆ.ಉ
ರಾಜ್ಯ

ಜೂನ್ 6 ಅಥವಾ 7ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆ-ಕರಾವಳಿಯಲ್ಲಿ 5 ದಿನ ಭಾರೀ‌ ಮಳೆ.

. ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಮುಂಗಾರು ಮಾರುತಗಳು ಬೀಸುತ್ತಿರುವ ಪರಿಣಾಮ ಮುಂದಿನ ಐದು ದಿನಗಳ ಕಾಲ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಜೂನ್ 6 ಅಥವಾ 7ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸದ್ಯ ಮುಂಗಾರು ಮಾರುತಗಳು ಅರಬ್ಬೀ ಸಮುದ್ರದ ಮಾಲ್ಡೀವ್ಸ್ ಮತ್ತು…

ಸುಳ್ಯದ ಕೌಶಿಕ್ ಕೊಡಿ ನಿರ್ದೇಶಿಸಿ,ಹರ್ಷಿತ್ ಕೆ ಮತ್ತು ಖ್ಯಾತ ನಟ, ನಿರ್ದೇಶಕ ಬಿ. ಸುರೇಶ್ ಅವರು ಅಭಿನಯಿಸಿರುವ ಕಿರುಚಿತ್ರ ‘ಡೋರ್’ ಬಿಡುಗಡೆ.
ಮನೋರಂಜನೆ

ಸುಳ್ಯದ ಕೌಶಿಕ್ ಕೊಡಿ ನಿರ್ದೇಶಿಸಿ,ಹರ್ಷಿತ್ ಕೆ ಮತ್ತು ಖ್ಯಾತ ನಟ, ನಿರ್ದೇಶಕ ಬಿ. ಸುರೇಶ್ ಅವರು ಅಭಿನಯಿಸಿರುವ ಕಿರುಚಿತ್ರ ‘ಡೋರ್’ ಬಿಡುಗಡೆ.

ಸುಳ್ಯದ ಕೌಶಿಕ್ ಕೊಡಿ ನಿರ್ದೇಶಿಸಿ, ಹರ್ಷಿತ್ ಕೆ ಮತ್ತು ಖ್ಯಾತ ನಟ, ನಿರ್ದೇಶಕ ಬಿ. ಸುರೇಶ್ ಅವರು ಅಭಿನಯಿಸಿರುವ 'ಡೋರ್' ಕಿರುಚಿತ್ರ ಬೆಂಗಳೂರಿನ ಚಿತ್ರಮಂದಿರದಲ್ಲಿ ನಡೆದಿದ್ದ ಪ್ರೀಮಿಯರ್ ಶೋ ಹೌಸ್ ಫುಲ್ ಆಗಿ, ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಮೇ 25 ರಂದು ಸತ್ಯ ಹೆಗಡೆ ಸ್ಟುಡಿಯೊಸ್ ಯೂಟ್ಯೂಬ್ ಚಾನಲ್…

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಸಭೆ ನಡೆಸಿದ ಶಾಸಕರು.ಪ್ರಸೂತಿ ತಜ್ಞ ವೈದ್ಯರಿಂದ ಕಿರುಕುಳ ಮನ ಬಿಚ್ಚಿ ಮಾತನಾಡಿದ ಶುಶ್ರೂಷಕಿಯರು.
ರಾಜ್ಯ

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಸಭೆ ನಡೆಸಿದ ಶಾಸಕರು.ಪ್ರಸೂತಿ ತಜ್ಞ ವೈದ್ಯರಿಂದ ಕಿರುಕುಳ ಮನ ಬಿಚ್ಚಿ ಮಾತನಾಡಿದ ಶುಶ್ರೂಷಕಿಯರು.

ಪ್ರಸೂತಿ ತಜ್ಞೆರು ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆಂದು ಕೆ.ಆರ್.ಎಸ್. ಪಕ್ಷದವರು ಬಂದು ಪ್ರತಿಭಟಿಸಿದ ಬೆನ್ನಲ್ಲೆ ಎಲ್ಲರ ಕಣ್ಣು ಸರಕಾರಿ ಆಸ್ಪತ್ರೆಕಡೆ ಚಿತೈಸಿದೆ. ಈ ಬಗ್ಗೆ ಸಿಬ್ಬಂಗಳಲ್ಲಿ ಈ ಬಗ್ಗೆ ಮಾತಬಗ್ಗೆ ಅಸಮದಾನ ವ್ಯಕ್ತ ಪಡಿಸಿದ ಘಟನೆಯೂ ಇಂದು ನಡೆದಿದೆ. ಸಭೆಯಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಕರುಣಾಕರರು ಪ್ರಸೂತಿ ತಜ್ಞೆರು ಸಿಬ್ಬಂದಿಗಳೊಂದಿಗೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI