ಗಗನದಲ್ಲಿ ನಡೆಯುವ ಬದಲಾವಣೆಗಳು ಕೆಂಪು ಬಣ್ಣಕ್ಕೆ ತಿರುಗಿದ ಬಾನು!
ರಾಜ್ಯ

ಗಗನದಲ್ಲಿ ನಡೆಯುವ ಬದಲಾವಣೆಗಳು ಕೆಂಪು ಬಣ್ಣಕ್ಕೆ ತಿರುಗಿದ ಬಾನು!

ಇಂದು ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಕಂಡ ದೃಶ್ಯ ಸುಬ್ರಹ್ಮಣ್ಯ :ಮೇ.07. ಯಾವಾಗಲು ನೀಲಿ ಬಣ್ಣದಿಂದ, ಅಲ್ಲಲ್ಲಿ ಬಿಳಿ, ಕಪ್ಪು, ಮೋಡಗಳು,ಕಾಣುತಿದ್ದ ಆಗಸ ಇಂದು ಸುಮಾರು 07.15ರ ಹೊತ್ತಿಗೆ ಎಲ್ಲಿ ನೋಡಿದರು ಸಂಪೂರ್ಣ ಕೆಂಪಾಗಿದೆ ಕಾಣುತಿತ್ತು.ಸಣ್ಣ ಪ್ರಮಾಣದಲ್ಲಿ ಮಿಂಚು ದೂರದಲ್ಲಿ ಗುಡುಗು ಕೇಳುತ್ತಿತ್ತು.ಎಲ್ಲರು ಆಕಾಶ ಕೆಂಪಾಗಿದೆ ಎಂದು ಕುತೂಹಲದಿಂದ ನೋಡುತಿದ್ದರು.

32 ಕೋಟಿ ರೂ ಮೌಲ್ಯದ ಬಿಟ್ ಕಾಯಿನ್‌ ಕಳ್ಳತನ ಪ್ರಕರಣ :ಹ್ಯಾಕರ್ ಶ್ರೀಕಿ ಮತ್ತೆ ಬಂಧನ
ರಾಜ್ಯ

32 ಕೋಟಿ ರೂ ಮೌಲ್ಯದ ಬಿಟ್ ಕಾಯಿನ್‌ ಕಳ್ಳತನ ಪ್ರಕರಣ :ಹ್ಯಾಕರ್ ಶ್ರೀಕಿ ಮತ್ತೆ ಬಂಧನ

. ಮಂಗಳೂರು(ಬೆಂಗಳೂರು): 60.6 ಬಿಟ್‌ ಕಾಯಿನ್ ಕಳ್ಳತನಕ್ಕೆ ಸಂಬಂಧಿಸಿದಂತೆ ತುಮಕೂರು ಸೆನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಜಯನಗರದ ಶ್ರೀಕೃಷ್ಣ, ಅಂತರರಾಷ್ಟ್ರೀಯ ಹ್ಯಾಕರ್ ಆಗಿ ಗುರುತಿಸಿಕೊಂಡಿದ್ದಾನೆ. 2017ರಂದು ತುಮಕೂರಿನ ಉನೊ ಕಾಯಿನ್ ಕಂ‍ಪನಿಯ ಸರ್ವರ್‌ನಲ್ಲಿದ್ದ 60.6 ಬಿಟ್…

ಮಂಜೇಶ್ವರದಲ್ಲಿ  ಆ್ಯಂಬುಲೆನ್ಸ್ ಮತ್ತು ಕಾರು ಮಧ್ಯೆ ಭೀಕರ ಅಪಘಾತ:ಮೂರು ಮಂದಿ ಸಾವು
ರಾಜ್ಯ

ಮಂಜೇಶ್ವರದಲ್ಲಿ  ಆ್ಯಂಬುಲೆನ್ಸ್ ಮತ್ತು ಕಾರು ಮಧ್ಯೆ ಭೀಕರ ಅಪಘಾತ:ಮೂರು ಮಂದಿ ಸಾವು

ಕಾಸರಗೋಡು, ಮೇ 7: ಆ್ಯಂಬುಲೆನ್ಸ್ ಮತ್ತು ಕಾರೊಂದರ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರದಲ್ಲಿ ಇಂದು ಬೆಳಗ್ಗೆ ನಡೆದಿದೆ. ಕಾರಿನಲ್ಲಿದ್ದ ತ್ರಿಶ್ಯೂರು ಗುರುವಾಯೂರು ನಿವಾಸಿಗಳಾದ ಶ್ರೀನಾಥ್, ಶರತ್ ಮೆನೋನ್ ಎಂಬವರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಆ್ಯಂಬುಲೆನ್ಸ್ ನಲ್ಲಿದ್ದ ರೋಗಿಯೂ ಗಾಯಗೊಂಡಿದ್ದಾರೆ.…

ಬಂಟವಾಳದ ಬಂಟರ ಭವನದ ಅವರಣದಲ್ಲಿ ವ್ಯಕ್ತಿಯ ರಕ್ತಸಿಕ್ತ ಮೃತದೇಹ ಪತ್ತೆ
ರಾಜ್ಯ

ಬಂಟವಾಳದ ಬಂಟರ ಭವನದ ಅವರಣದಲ್ಲಿ ವ್ಯಕ್ತಿಯ ರಕ್ತಸಿಕ್ತ ಮೃತದೇಹ ಪತ್ತೆ

  ಬಂಟ್ವಾಳ: ಬಂಟವಾಳದ ಪ್ರತಿಷ್ಠಿತ ಮದುವೆ ಸಭಾಂಗಣದ ಅವರಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ತಲಪಾಡಿಯಲ್ಲಿರುವ ಬಂಟವಾಳದ ಬಂಟರ ಭವನದ ಕಂಪೌಂಡ್ ನ ಒಳಗಡೆಯಲ್ಲಿ ರಕ್ತಸಿಕ್ತವಾಗಿ ಬಿದ್ದುಕೊಂಡಿರುವ ವ್ಯಕ್ತಿಯ ಶವ ಪತ್ತೆಯಾಗಿದೆ. ಉಪ್ಪಿನಂಗಡಿ ವಳಾಲು ಮೂಲದ ನಿವಾಸಿ ಸಂತೋಷ್ ಎಂಬಾತನ ಶವ ಇದಾಗಿದೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ. ಬಂಟರ…

ರಿಚಾರ್ಜ್ ಮಾಡಲು ಬಂದ ಹಿಂದೂ ಯುವತಿಯ ಫೋಟೋವನ್ನು ಅನ್ಯಕೋಮಿನ ಯುವಕ  ಕ್ಲಿಕ್ಕಿಸಿದ ಆರೋಪ :ಯುವತಿ ಮನೆಯವರಿಂದ ಯುವಕನ ವಿರುದ್ದ ದೂರು :ಸುಳ್ಯದ ಗಾಂಧೀನಗರದ ಏರ್ಟೆಲ್ ಸೆಂಟರ್ ಬಂದಿದ್ದ ಯುವತಿ
ರಾಜ್ಯ

ರಿಚಾರ್ಜ್ ಮಾಡಲು ಬಂದ ಹಿಂದೂ ಯುವತಿಯ ಫೋಟೋವನ್ನು ಅನ್ಯಕೋಮಿನ ಯುವಕ  ಕ್ಲಿಕ್ಕಿಸಿದ ಆರೋಪ :ಯುವತಿ ಮನೆಯವರಿಂದ ಯುವಕನ ವಿರುದ್ದ ದೂರು :ಸುಳ್ಯದ ಗಾಂಧೀನಗರದ ಏರ್ಟೆಲ್ ಸೆಂಟರ್ ಬಂದಿದ್ದ ಯುವತಿ

ಸುಳ್ಯದ ಗಾಂಧಿನಗರದ ಏರ್ ಟೆಲ್  ಕಚೇರಿಗೆ ಕರೆನ್ಸಿ ರಿಚಾರ್ಚ್ ಗೆಂದು ಬಂದ ಯುವತಿಯೊಬ್ಬಳ ಫೋಟೋವನ್ನು  ಅಲ್ಲಿರುವ  ಅನ್ಯಕೋಮಿನ ಯುವಕ ತೆಗೆದಿದ್ದಾನೆ ಎಂದು ಆರೋಪಿಸಿ   ಯುವತಿಯ ಮನೆಯವರು ಪೋಲಿಸ್ ದೂರು ನೀಡಿದ ಪ್ರಕರಣವೊಂದು ನಡೆದಿದ್ದು.ಯುವಕನ್ನನ್ನು ಪೋಲಿಸರು ಠಾಣೆಗೆ ಕರೆತಂದು ವಿಚಾರಿಸುತ್ತಿರುವುದಾಗಿ ತಿಳಿದು ಬಂದಿದೆ. ಗಾಂಧಿನಗರದಲ್ಲಿರುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ…

ವಾಟ್ಸಾಪ್ ಲಿಂಕ್‌ಗೆ ಕ್ಲಿಕ್: 1.75 ಲಕ್ಷ ರೂ. ಮೋಸ
ರಾಜ್ಯ

ವಾಟ್ಸಾಪ್ ಲಿಂಕ್‌ಗೆ ಕ್ಲಿಕ್: 1.75 ಲಕ್ಷ ರೂ. ಮೋಸ

ಉಡುಪಿ: ವಾಟ್ಸಾಪ್‌ಗೆ ಬಂದ ಲಿಂಕ್‌ಗೆ ಕ್ಲಿಕ್ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ತನ್ನ ಬ್ಯಾಂಕ್ ಖಾತೆಯಿಂದ 1.75 ಲಕ್ಷ ರೂ. ಹಣ ಕಳೆದುಕೊಂಡ ಬಗ್ಗೆ ವರದಿಯಾಗಿದೆ. ಅಂಬಲಪಾಡಿಯ ನಿವೃತ್ತ ಬ್ಯಾಂಕ್ ಅಧಿಕಾರಿ ರಾಮಚಂದ್ರ ಜೆ. ಎಂಬವರು ಮೇ 3ರಂದು ವಾಟ್ಸಾಪ್ ಗ್ರೂಪ್‌ಗೆ ಅನಾಮಧೇಯ ನಂಬರ್ ನಿಂದ ಬಂದ ಲಿಂಕ್ ಮೇಲೆ…

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತ್ಯು
ರಾಜ್ಯ

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತ್ಯು

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ನಾವೂರ ಎಂಬಲ್ಲಿ ಇಂದು ಸಂಜೆ ನಡೆದಿದೆ.ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಅಶ್ರಾ (11) ಹಾಗೂ ಇಲಿಯಾಸ್ ಅವರ ಪುತ್ರಿ ಮರಿಯಮ್ ನಾಶೀಯಾ (14 ) ಮೃತರಾದ ಬಾಲಕಿಯರು.ಮೂಲತಃ ನಾವೂರ…

ಮಂಗಳೂರಿಗೆ ಆಗಮಿಸಿದ 8ನೇ ಬೃಹತ್‌ ಪ್ರವಾಸಿ ಹಡಗು.
ರಾಜ್ಯ

ಮಂಗಳೂರಿಗೆ ಆಗಮಿಸಿದ 8ನೇ ಬೃಹತ್‌ ಪ್ರವಾಸಿ ಹಡಗು.

ಮಂಗಳೂರು(ಪಣಂಬೂರು): ನವಮಂಗಳೂರು ಬಂದರಿಗೆ ಈ ವರ್ಷದ 8ನೇ ಐಷಾರಾಮಿ ಕ್ರೂಸ್‌ ʼಎಂಎಸ್‌ ಇನ್‌ಸೈನಿಯಾʼ ರವಿವಾರ(ಮೇ.6) ಆಗಮಿಸಿತು. ನವಮಂಗಳೂರು ಬಂದರು ಪ್ರಾಧಿಕಾರದ ವತಿಯಿಂದ ಭರತನಾಟ್ಯ, ಯಕ್ಷಗಾನ ಸಹಿತ ಭಾರತೀಯ, ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ವಿದೇಶಿ ಪ್ರವಾಸಿಗರಿಗೆ ಪರಿಚಯಿಸಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ನಾರ್ವೇಜಿಯನ್‌ ಕ್ರೂಸ್‌ ಲೈನರ್‌ 509 ಪ್ರಯಾಣಿಕರು ಮತ್ತು…

ಬಂಟ್ವಾಳ – ಕಾರಿಗೆ ಸೈಡ್ ಕೊಡದಕ್ಕೆ ಕೆಎಸ್ ಆರ್ ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ
ರಾಜ್ಯ

ಬಂಟ್ವಾಳ – ಕಾರಿಗೆ ಸೈಡ್ ಕೊಡದಕ್ಕೆ ಕೆಎಸ್ ಆರ್ ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ

ಪುತ್ತೂರು ಮೇ 06: ಕಾರಿಗೆ ಸೈಡ್ ಕೊಡದ ವಿಚಾರಕ್ಕೆ ಸರಕಾರಿ ಬಸ್ ಚಾಲಕನ ಮೇಲೆ ಕಾರಿನಲ್ಲಿದ್ದ ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ಬಂಟ್ವಾಳದ ದಾಸರಕೋಡಿ ಎಂಬಲ್ಲಿ ಘಟನೆ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ. ಕೆಎಸ್ ಆರ್ ಟಿಸಿ ಬಸ್ ಚಾಲಕ ಕಾರಿಗೆ ಸೈಡ್ ಕೊಡಲಿಲ್ಲ ಎಂದು ಆರೋಪಿದ…

ಕುಕ್ಕನೂರು ಶ್ರೀ  ಕಿನ್ನಿಮಾಣಿ ಪೂಮಾಣಿ ದೈವಸ್ಥಾನ ದ ಕಾಲಾವಧಿ ಉತ್ಸವದಲ್ಲಿ ಇಂದು ವಾಲಸಿರಿ ಕೆಡೆ ಬಂಡಿ ಉತ್ಸವ
ರಾಜ್ಯ

ಕುಕ್ಕನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನ ದ ಕಾಲಾವಧಿ ಉತ್ಸವದಲ್ಲಿ ಇಂದು ವಾಲಸಿರಿ ಕೆಡೆ ಬಂಡಿ ಉತ್ಸವ

ಕುಕ್ಕನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನ ದ ಕಾಲಾವಧಿ ಉತ್ಸವದಲ್ಲಿ ಇಂದು ವಾಲಸಿರಿ ಕೆಡೆ ಬಂಡಿ ಉತ್ಸವ ಮತ್ತು ದೊಡ್ಡ ಉಳ್ಳಾಕುಲ ನೇಮ ಪೆರಾಬೆ ಮಾಡದಲ್ಲಿ ನಡೆಯಿತು. ಹಲವಾರು ಭಕ್ತರು ಆಗಮಿಸಿ ದೈವದ ಕೃಪೆಗೆ ಪಾತ್ರರಾದರು.

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI