ಸುಳ್ಯದ ಕೌಶಿಕ್ ಕೊಡಿ ನಿರ್ದೇಶಿಸಿ,ಹರ್ಷಿತ್ ಕೆ ಮತ್ತು ಖ್ಯಾತ ನಟ, ನಿರ್ದೇಶಕ ಬಿ. ಸುರೇಶ್ ಅವರು ಅಭಿನಯಿಸಿರುವ ಕಿರುಚಿತ್ರ ‘ಡೋರ್’ ಬಿಡುಗಡೆ.

ಸುಳ್ಯದ ಕೌಶಿಕ್ ಕೊಡಿ ನಿರ್ದೇಶಿಸಿ,ಹರ್ಷಿತ್ ಕೆ ಮತ್ತು ಖ್ಯಾತ ನಟ, ನಿರ್ದೇಶಕ ಬಿ. ಸುರೇಶ್ ಅವರು ಅಭಿನಯಿಸಿರುವ ಕಿರುಚಿತ್ರ ‘ಡೋರ್’ ಬಿಡುಗಡೆ.

ಸುಳ್ಯದ ಕೌಶಿಕ್ ಕೊಡಿ ನಿರ್ದೇಶಿಸಿ, ಹರ್ಷಿತ್ ಕೆ ಮತ್ತು ಖ್ಯಾತ ನಟ, ನಿರ್ದೇಶಕ ಬಿ. ಸುರೇಶ್ ಅವರು ಅಭಿನಯಿಸಿರುವ ‘ಡೋರ್’ ಕಿರುಚಿತ್ರ ಬೆಂಗಳೂರಿನ ಚಿತ್ರಮಂದಿರದಲ್ಲಿ ನಡೆದಿದ್ದ ಪ್ರೀಮಿಯರ್ ಶೋ ಹೌಸ್ ಫುಲ್ ಆಗಿ, ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಮೇ 25 ರಂದು ಸತ್ಯ ಹೆಗಡೆ ಸ್ಟುಡಿಯೊಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡಿದೆ. 12 ನಿಮಿಷದ ಈ ಕಿರು ಚಿತ್ರ ತನ್ನ ಮಗನ ಸಾವಿಗೆ ಕಾರಣವಾದ ವ್ಯಕ್ತಿಯ ಮೇಲೆ ತಂದೆ ಹೇಗೆ ಪ್ರತೀಕಾರ ಮಾಡುತ್ತಾನೆ ಎನ್ನುವ ಕಥೆಯನ್ನು ಹೊಂದಿದೆ. ಚಿತ್ರದ ಲಿಂಕ್ ಈ ಕೆಳಗೆ ನೀಡಿದ್ದು ಸುಳ್ಯದ ಪ್ರತಿಭೆಗಳಿಗೆ ಪ್ರೇಕ್ಷಕರು ಪ್ರೋತ್ಸಾಹ ನೀಡಬೇಕೆಂದು ಚಿತ್ರ ದ ನಟ ಹಾಗೂ ಕಥೆಗಾರ ಹರ್ಷಿತ್ ಕೆ ನ್ಯೂಸ್ ರೂಮ್ ಪಸ್ಟ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮನೋರಂಜನೆ