


ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದು ಎಂದರೆ ಜನರಿಗೆ ಒಂದು ರೀತಿಯ ಅಪನಂಬಿಕೆ, ಕಾರಣ ಯಾವುದೇ ಷೇರು ಮಾರುಕಟ್ಟೆಗೆ ಪ್ರವೇಶ ಮಾಡಿದ ಕ್ಷಣ ಇದ್ದ ಹಣವನ್ನೆಲ್ಲಾ ಇದ್ದ ಬದ್ದ ಕಂಪೆನಿಗಳಿಗೆ ಹೂಡಿಕೆ ಮಾಡಿ ನನಗೆ ಲಾಸ್ ಆಯಿತು ಎನ್ನುವ ಮಂದಿ , ಆದರೇ ಅದೇ ಷೇರು ಮಾರುಕಟ್ಟೆಯಲ್ಲಿ ಕೋಟ್ಯಾಂತರ ಮಂದಿ ಪ್ರತಿ ನಿತ್ಯ ಸಣ್ಣ ಮೊತ್ತದ ಹಣ ಹೂಡಿಕೆ ಮಾಡಿ ಲಾಭದ ಉತ್ತುಂಗದಲ್ಲಿದ್ದಾರೆ, ಕೋಟ್ಯಾಂತರ ಆಸ್ತಿಗಳನ್ನು ಕಾನೂನು ಭದ್ಧವಾಗಿಯೇ ಗಳಿಸಿ ಕೊಂಡಿದ್ದಾರೆ .ಈಗ ಇವೆರಡೂ ಘಟನೆಗಳಲ್ಲಿ ಯಾರಿಗೆ ಸಣ್ಣ ಮೊತ್ತದ ಹೂಡಿಕೆಯಲ್ಲಿ ಭಾರೀ ಲಾಭ ಬಂತೆದರೆ,ಯಾರು ಷೇರು ಹೂಡಿಕೆಯಲ್ಲಿ ತರಬೇತಿ ಪಡೆದಿದ್ದಾರೆಯೋ, ಯಾರು ತಾವು ಹೂಡಿಕೆ ಮಾಡುವ ಕಂಪೆನಿಗಳ ಬಗ್ಗೆ ತಿಳಿದಿದ್ದಾರೆಯೋ , ಅವರಿಗೆ ಮಾತ್ರ ಲಾಭಂಶ ದೊರೆತಿದೆ. ಈ ಷೇರು ಮಾರುಕಟ್ಟೆ ಪ್ರವೇಶಿಸಿ ಸುಲಭದಲ್ಲಿ ಹಣ ಸಂಪಾಧನೆ ಮಾಡಬಹುದು.ಯಾವುದೇ ತರಬೇತಿ ಸಿಗದೆ ಯಾರೋ ಹೇಳಿದ್ದಾರೆ ಎಂದು ಹಣ ಹೂಡಿಕೆ ಮಾಡಿದಲ್ಲಿ ಸೋಲು ಕೂಡ ಬರಬಹುದು,

ಸುಳ್ಯದಲ್ಲಿ ಎಲ್ಲಿ ತರಬೇತಿ…?
ಈ ಷೇರು ಹೂಡಿಕೆಯ ತರಬೇತಿ ದೊಡ್ಡ ದೊಡ್ಡ ನಗರದಲ್ಲಿ ಲಕ್ಷಾಂತರ ಹಣ ಕೊಟ್ಟು ಪಡೆದುಕೊಳ್ಳ ಬೇಕಾಗಿತ್ತು, ಕಂಪ್ಯೂಟರ್ ಮೂಲಕ, ಮಧ್ಯವರ್ತಿಗಳನ್ನು ಬಳಸಿ ಟ್ರೇಡಿಂಗ್ ಮಾಡಬೇಕಾಗಿತ್ತು, ಆದರೆ ಇದೀಗ ಸುಳ್ಯ ಮತ್ತು ಆಸುಪಾಸಿನವರಿಗಾಗಿ ಹೂಡಿಕೆಯ ತರಬೇತಿ ಕೇಂದ್ರ ತೆರೆದುಕೊಂಡಿದೆ,ಸುಳ್ಯದ ರಥಬೀದಿಯ ಅಶ್ವಿನಿ ಕಾಂಪ್ಲೆಕ್ಸ್ ನಲ್ಲಿ ಸಂಸ್ಥೆ ಪ್ರತಿದಿನ ತರಬೇತಿ ನೀಡುತ್ತದೆ. 10 ಗಂಟೆ ಥಿಯರಿ ಮತ್ತು 10 ಗಂಟೆ ಲೈವ್ ಟ್ರೇಡಿಂಗ್ ತರಬೇತಿಯ ಬಳಿಕ ನೀವೇ ಕೈಯಿಂದಲೇ ಮೊಬೈಲ್ ಮೂಲಕ ಷೇರು ವ್ಯವಹಾರ ನಡೆಸಬಹುದು, ಕನಿಷ್ಟ ರೂ .500 ರಿಂದ ಆರಂಭಿಸಿ ಕೋಟ್ಯಾಂತರ ರೂಪಾಯಿ ಹೂಡಿಕೆಯ ಮುಖಾಂತರ , ದಿನ ನಿತ್ಯ ಸಂಪಾದನೆ ಮಾಡಬಹುದು, ಮನೆಯಲ್ಲಿಯೇ ಕುಳಿತು ಟ್ರೇಡಿಂಗ್ ನಡೆಸಬಹುದು ಪ್ರತಿಧಿನ ಸಾವಿರಾರು ರೂಪಾಯಿಗಳನ್ನು ಸಂಪಾದಿಸಬಹುದು, ಯಾವುದೇ ವಯಸ್ಸಿನ ಮಹಿಳೆಯರು ,ಪುರುಷರು ಷೇರು ವ್ಯವಹಾರದಲ್ಲಿ ತೊಡಗಿಕೊಳ್ಳಬಹುದು.
ಷೇರು ವ್ಯವಹಾರ ವಿಶ್ವದ ಅತಿದೊಡ್ಡ ವ್ಯವಹಾರ , ಪ್ರತಿನಿತ್ಯ ಲಕ್ಷಾಂತರ ಕೋಟಿ ಹಣಗಳು ವ್ಯವಹಾರ ನಡೆಯುತ್ತವೆ.ಪ್ರತಿ ಬಲಿಷ್ಟ ಕಂಪೆನಿಗಳು ಲಕ್ಷಾಂತರ ಷೇರುದಾರರ ಹೂಡಿಕೆಯಿಂದಲೇ ಮುನ್ನಡೆ ಸಾದಿಸುತ್ತದೆ ಮತ್ತು ಷೇರು ಧಾರರಿಗೆ ಭಾರೀ ಲಾಭವನ್ನು ಹಂಚಿಕೆ ಮಾಡುತ್ತದೆ,
ಷೇರು ಎನ್ನುವುದು ಬಹು ಸುಲಭ ಸರಳ ಸಂಪಾದನೆಯ ದಾರಿ ಆದರೆ ಎಚ್ಚರ ವಿರಬೇಕಷ್ಟೇ..
ಷೇರು ವ್ಯವಹಾರದ ತರಬೇತಿ ನೂಂದಣಿ ಆರಂಭವಾಗಿದ್ದು
ಆಸಕ್ತರು 98809 20392 ಅಥವಾ 9945798267
ಸಂಖ್ಯೆಯನ್ನು ಸಂಪರ್ಕಿಸ ಬಹುದು, ಹೆಚ್ಚಿನ ವಿವರ ಪಡೆದುಕೊಳ್ಳ ಬಹುದು



