

ಮಳೆಗಾಲ ಆರಂಭವಾಯಿತೆಂದರೆ ಕರೆಂಟ್ ಕಣ್ಣ ಮುಚ್ಚಾಲೆ ಆಟ ಶುರು…, ಗಾಳಿ ಮಳೆಯ ಆರ್ಭಟಕ್ಕೆ ದಿನ ಪೂರ್ತಿ ವಿದ್ಯುತ್ ಮರೀಚಿಕೆ..! ಸುಳ್ಯ ಮತ್ತು ಸುತ್ತ ಮುತ್ತಲ ಪ್ರದೇಶವಂತು ರಸ್ತೆ ಬದಿಯೆಲ್ಲಾ ಮರ ಗಿಡಗಳು ತುಂಬಿರುವ ಪ್ರದೇಶವಾದ್ದರಿಂದ ಇಲ್ಲಿ ದಿನಪೂರ್ತಿ ಕರೆಂಟ್ ಸಿಕ್ಕಿತೆಂದರೆ ಅದುವೇ ಅದೃಷ್ಟ ಸರಿ…!

ದಿನವೆಲ್ಲಾ ಸೊಳ್ಳೆ ಕಡಿತದಿಂದ ಮೈ ಯೆಲ್ಲಾ ನವೆಯಾದರು,ನಿದ್ರೆಯಿಲ್ಲದೆ ರಾತ್ರಿಯಲ್ಲಿ ಇನ್ವರ್ಟರ್ ನಿಮ್ಮ ನೆನಪಿಗೆ ಬಾರದಿರದು, ಅಲ್ಲದೆ ಇನ್ನೇನು ಮಕ್ಕಳಿಗೆ ಶಾಲೆಯೂ ಪ್ರಾರಂಭವಾಯ್ತು, ಈ ಸಂದರ್ಭಗಳಲ್ಲಿ ಇನ್ವರ್ಟರ್ ಸೌಲಭ್ಯ ಮನೆಯಲಿದ್ರೆ ಅನುಕೂಲವೋ.. ಅನುಕೂಲ..
ಹಾಗಾಗಿ ಸುಳ್ಯದ ಅಂಬೆಟಡ್ಕ ಆಯುರ್ವೇದ ಕಾಲೇಜು ಮುಂಬಾಗ ಎ.ಪಿ.ಎಂ.ಸಿ ಬಳಿ “ಜೆ .ಎಂ.ಜೆ ” ಇಲೆಕ್ಟ್ರಾನಿಕ್ಸ್ ಸುಳ್ಯದ ಜನತೆಗಾಗಿ ಇನ್ವರ್ಟರ್ ಖರೀದಿಗೆ ಭಾರೀ ರಿಯಾಯಿತಿ ನೀಡಲಿದೆ, ಗ್ರಾಹಕರ ಮನೆಗೇ ಬಂದು ಇನ್ವರ್ಟರ್ ಅಳವಡಿಸುವ ಇವರು ಹಳೆಯ ಇನ್ವರ್ಟರ್ ರಿಪೇರಿಯನ್ನೂ ಮಾಡುತ್ತಾರೆ.ಇನ್ವರ್ಟರ್ ಸರಿಯಾಗಿದ್ದು ಬ್ಯಾಟರೀ ಮಾತ್ರ ಬದಲಾಯಿಸುವ ಗ್ರಾಹಕರಿಗೆ ಹಳೆಯ ಬ್ಯಾಟರಿಗೆ ಗರಿಷ್ಟ ದರ ನೀಡಿ ಎಕ್ಸಚೇಂಜ್ ಮಾಡುವುದಾಗಿ ಸಂಸ್ಥೆ ಪ್ರಕಟಣೆ ಹೊರಡಿಸಿದೆ.
ಇನ್ವರಟ್ ಮಾತ್ರವಲ್ಲದೆ ಗೃಹೋಪಯೋಗಿ ಇಲೆಕ್ಟ್ರೋನಿಕ್ ಹಾಗೂ ಇಲೆಕ್ಟಿಕಲ್ ಉಪಕರಣ ಇಲ್ಲಿ ಲಭ್ಯವಿದ್ದು ಸ್ಪರ್ಧಾತ್ಮಕ ಧರದಲ್ಲಿ ಮಾರಾಟ ಮಾಡುತ್ತಾರೆ.ಈ ಬಗ್ಗೆ ಹೆಚ್ಚಿನ ವಿವರಕ್ಕೆ ಈಗಲೇ ಕರೆಮಾಡಿ 9686740446.


