
ಇನ್ನೇನು ಮಳೆಗಾಲ ಆರಂಭವಾಯಿತು , ಮಳೆಗಾಲ ಆರಂಭವೆಂದರೆ ದ್ವಿಚಕ್ರ ಸವಾರರಿಗೆ ರೈನ್ ಕೋಟಿನದ್ದೇ ಚಿಂತೆ , ಕಡಿಮೆ ದರದ ರೈನ್ ಕೋಟ್ ಕೊಂಡಲ್ಲಿ ಭಾಳಿಕೆಯ ಸಮಸ್ಯೆ ಪ್ರತಿಷ್ಠಿತ ಬ್ರಾಂಡ್ ರೈನ್ ಕೋಟಿಗೆ ದುಬಾರಿ ಬೆಲೆಯದ್ದೇ ಚಿಂತೆ,ಆದ್ರೆ .. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ರೈನ್ ಕೋಟ್ ಬಳಸುವವರಿಗೆ ಸಂತೋಷದ ಸುದ್ದಿಯೊಂದಿದೆ.


ಸುಳ್ಯ ಮತ್ತು ಪುತ್ತೂರಿನಲ್ಲಿ ಕಾರ್ಯಾಚರಿಸುವ ಪ್ರತಿಷ್ಠಿತ ಬಟ್ಟೆ ಮಳಿಗೆ ಕುಂ ಕುಂ ಫ್ಯಾಶನ್ (ಝೀಲ್ ) ZEEL ಕಂಪೆನಿ ರೈನ್ ಕೋಟ್ ಗಳನ್ನು ಫ್ಯಾಕ್ಟರಿ ಧರದಲ್ಲಿ ಮಾರಾಟ ಮಾಡುತ್ತಿದೆ, ಅಂದರೆ ಎಂಆರ್ ಪಿ ದರಕಿಂತಲೂ 300 ರೂ ಕಡಿಮೆ ದರಕ್ಕೆ ಮಾರಾಟ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ ಅಂದರೆ ರೂ .1699 ಮುಖಬೆಲೆಯ ರೈನ್ ಕೋಟ್ ರೂ. 1399 ಕ್ಕೆ ಮಾರಾಟ ಮಾಡುವುದಾಗಿ ಸಂಸ್ಥೆ ಪ್ರಕಟಣೆ ಹೊರಡಿಸಿದೆ.ಅಲ್ಲದೆ ಖಚಿತ ಉಡುಗೊರೆಯನ್ನು ಘೋಷಿಸಿದೆ.


