ದರ್ಗಾ ಶರೀಫ್ ಅಜ್ಜಾವರ ಮೇನಾಲಕ್ಕೆ ಸಮಸ್ತ ಕೇರಳ ಅಧ್ಯಕ್ಷರಾದ ಜಂಇಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯದ್ ಜಿಫ್ರಿ ಮುತ್ತು ಕೊಯ ತಂಙಲ್ ಬೇಟಿ

ದರ್ಗಾ ಶರೀಫ್ ಅಜ್ಜಾವರ ಮೇನಾಲಕ್ಕೆ ಸಮಸ್ತ ಕೇರಳ ಅಧ್ಯಕ್ಷರಾದ ಜಂಇಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯದ್ ಜಿಫ್ರಿ ಮುತ್ತು ಕೊಯ ತಂಙಲ್ ಬೇಟಿ

ಮೇ 16 ರಂದು ದರ್ಗಾ ಶರೀಫ್  ಅಜ್ಜಾವರ ಮೇನಾಲಕ್ಕೆ ಸಮಸ್ತ ಕೇರಳ ಜಂಇಯತುಲ್ ಉಲಮಾ ಇದರ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತು ಕೊಯ ತಂಙಲ್ ಬೇಟಿ ನೀಡಿದರು ಈ ಸಂದರ್ಭದಲ್ಲಿ ಅಜ್ಜಾವರ ಮೇನಾಲ ಜಮಾಹತ್ ಕಮೀಟಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಉಪಾಧ್ಯಕ್ಷರಾದ ಅಂದ ಹಾಜಿ ಪ್ರಗತಿ ಕಾರ್ಯದರ್ಶಿ ಶಾಫಿ ಮುಕ್ರಿ ಕೋಶಾಧಿಕಾರಿ ಶರೀಫ್ ರಿಲಾಕ್ಸ್  ಖತೀಬ್ ಉಸ್ತಾದರ ಕೆ.ಎಂ ಹಸೈನಾರ್ ಫೈಝಿ ದರ್ಗಾ ಶರೀಫ್ ಇಮಾಮರದ ಹನೀಫ್ ಮುಸ್ಲಿಯಾರ್ ಮತ್ತು ಶಾಫಿ ದಾರಿಮಿ ಅಜ್ಜಾವರ ಹಾಗೂ ಜಮಾಹತಿನ ಗಣ್ಯ ವ್ಯಕ್ತಿಗಳು ಈ ಸಂದರ್ಭದಲ್ಲಿ ಉಪಸ್ಥಿರಿದ್ದರು

ರಾಜ್ಯ