ಸುಳ್ಯದ ಪರಿವಾರಕಾನದಲ್ಲಿ ಹೋಟೆಲ್ ವೃಷಭ ಶುಭಾರಂಭ :ಪ್ರವಾಸಿಗರ ಆಹಾರ ಸ್ವರ್ಗವಾಗಿದೆ ಹೋಟೆಲ್ ವೃಷಭ.

ಸುಳ್ಯದ ಪರಿವಾರಕಾನದಲ್ಲಿ ಹೋಟೆಲ್ ವೃಷಭ ಶುಭಾರಂಭ :ಪ್ರವಾಸಿಗರ ಆಹಾರ ಸ್ವರ್ಗವಾಗಿದೆ ಹೋಟೆಲ್ ವೃಷಭ.

ಸುಳ್ಯನಗರದ ಪರಿವಾರಕಾನದಲ್ಲಿ ವಿನೋದ್ ಸರಳಿಕುಂಜ ಮಾಲಕತ್ವದ  ಹೋಟೆಲ್ ವೃಷಭ ಮೇ.3 ರಂದು ಶುಭಾರಂಭಗೊಂಡಿದೆ.

ಬಾಳೆಎಲೆ ಮೀನು ಊಟ ಇಲ್ಲಿನ ಸ್ಪೆಷಲ್ ಖಾಧ್ಯವಾಗಿದೆ, ಅಲ್ಲದೆ, ನೀರ್ ದೋಸೆ, ಸಾದಾ ದೋಸೆ, ಇಡ್ಲಿ, ಪುಂಡಿ, ರೊಟ್ಟಿ , ಸೇಮಿಗೆ, ಕಲ್ತಪ್ಪ , ನೈಪತ್ತಲ್, ವೆಳ್ಳಪ್ಪಮ್,ತವಾ ಫಿಷ್, ಫಿಷ್ ಮಸಾಲಾ ಫ್ರೈ, ಫಿಷ್ ರವಾ ಫ್ರೈ, ಚಿಕನ್ ಸುಕ್ಕ, ಚಿಕನ್ ಪುಳಿಮುಂಚಿ ಮೊದಲಾದ ರುಚಿಕರ ಗ್ರಾಮೀಣ ವಿಶೇಷ ತಿಂಡಿ ಹಾಗೂ ಖಾಧ್ಯಗಳು ಇಲ್ಲಿ ದೊರೆಯಲ್ಲಿದ್ದು, ಸುಳ್ಯ ಮತ್ತು ಕೇರಳ ಹಾಗೂ ಪ್ರಾವಾಸಿ ಗ್ರಾಹಕರ ಹಸಿವನ್ನು ನೀಗಿಸಲಿದೆ.

ರಾಜ್ಯ