ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ
ರಾಜ್ಯ

ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ

ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಶುಕ್ರವಾರ ಮಂಗಳೂರಿನ ಕಪಿತಾನಿಯೋ ಶಾಲೆಯ ಮಂಗಟ್ಟೆಯಲ್ಲಿ ಮತ ಚಲಾಯಿಸಿದರು. ಪತ್ನಿ ಸಾಯಿರಶ್ಮಿರಾಜ್ ಪೂಜಾರಿ ಹಾಗೂ ಪುತ್ರಿ ರಿತುರಾಜ್ ಹಾಗೂ ಹಿತೈಷಿಗಳೊಂದಿಗೆ ಆಗಮಿಸಿದ ಅವರು, ಮತ ಚಲಾಯಿಸಿದರು.

ಮಂಗಳೂರಿನಲ್ಲಿ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಮತ್ತು ಕಾಂಗ್ರೇಸ್  ಅಭ್ಯರ್ಥಿ ಪದ್ಮರಾಜ್ ಮುಖಾಮುಖಿ : ಆಲಂಗಿಸಿ ಸೌಹಾರ್ದತೆ ಸಾರಿದ ಉಭಯ ನಾಯಕರು.
ರಾಜ್ಯ

ಮಂಗಳೂರಿನಲ್ಲಿ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಮತ್ತು ಕಾಂಗ್ರೇಸ್  ಅಭ್ಯರ್ಥಿ ಪದ್ಮರಾಜ್ ಮುಖಾಮುಖಿ : ಆಲಂಗಿಸಿ ಸೌಹಾರ್ದತೆ ಸಾರಿದ ಉಭಯ ನಾಯಕರು.

 ಮಂಗಳೂರಿನ ಲೋಕಸಭಾ ಕ್ಷೇತ್ರದ ಕಾಂಗ್ರೇಸ್‍ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಮತ್ತು ಮಾಜೀ ಸಂಸದ ನಳಿನ್ ಕುಮಾರ್ ಕಟೀಲ್ ಮುಖಾಮುಖಿಯಾಗಿದ್ದಾರೆ.ಕಟೀಲ್ ಹಾಗೂ ಪದ್ಮರಾಜ್ ಈ ಹಿಂದಿನಿಂದಲೂ ಆತ್ಮೀಯರಾಗಿದ್ದು ,ಮಂಗಳೂರು ಲೇಡಿಹಿಲ್ ಅಲೋಶಿಯಸ್ ಶಾಲೆಯಲ್ಲಿ   ನಳೀನ್ ರನ್ನು ಕಂಡೊಡನೆ ಪದ್ಮರಾಜ್ ಕೈಮುಗಿದು ಮತ ಯಾಚಿಸಿದ್ದಾರೆ ಈ ವೇಳೆ ಬಿಗಿದಪ್ಪಿ ಆತ್ಮೀಯವಾಗಿ…

ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಅಭ್ಯರ್ಥಿ ಬ್ರಿಜೇಶ್ ಚೌಟ 
ರಾಜ್ಯ

ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಅಭ್ಯರ್ಥಿ ಬ್ರಿಜೇಶ್ ಚೌಟ 

ಮಂಗಳೂರು : ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪ್ರತೀ ಬೂತ್‍ ಗಳಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ. ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಕ್ಕು ಚಲಾಯಿಸಿದ್ದಾರೆ , ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು ಅವರು ಮಂಗಳೂರಿನ ರಥಬೀದಿಯ ಮತಗಟ್ಟೆಯಲ್ಲಿ ಮತದಾನ  ಮಾಡಿದರು.

ಇಂದು ಎಪ್ರಿಲ್ 26. ವಿಶ್ವ ಬೌದ್ಧಿಕ ಆಸ್ತಿ ದಿನ.
ಅಂತರಾಷ್ಟ್ರೀಯ

ಇಂದು ಎಪ್ರಿಲ್ 26. ವಿಶ್ವ ಬೌದ್ಧಿಕ ಆಸ್ತಿ ದಿನ.

ವಿಶೇಷ ವರದಿ- ಶಶಿಕಲಾ ಮಂಜುನಾಥ್ ಬೌದ್ಧಿಕ ಆಸ್ತಿ ಎಂದರೇನು? ಬೌದ್ಧಿಕ ಆಸ್ತಿ (IP) ಮನುಷ್ಯನ ಬುದ್ಧಿಶಕ್ತಿಯ ಅಮೂರ್ತ ಸೃಷ್ಟಿಯನ್ನು ಒಳಗೊಂಡ ಆಸ್ತಿಯ ಒಂದು ವರ್ಗ. ಇದು ಆವಿಷ್ಕಾರ, ಸಾಹಿತ್ಯ ಮತ್ತು ಕಲಾತ್ಮಕ ಕಾರ್ಯ, ವಿನ್ಯಾಸಗಳು ಮತ್ತು ಸಂಕೇತಗಳು, ಹೆಸರುಗಳು ಮತ್ತು ಚಿತ್ರಗಳಂತಹ ಮನಸ್ಸಿನ ಸೃಷ್ಟಿಯನ್ನು ಸೂಚಿಸುತ್ತದೆ. ಬೌದ್ಧಿಕ ಆಸ್ತಿಯ…

ಮಂಗಳೂರು: ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತ ಮತ್ತು ಪೊಲೀಸರ ನಡುವೆ ಚಕಮಕಿ:ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿದ ಬಳಿಕ ಪರಿಸ್ಥಿತಿ ಶಾಂತ
ರಾಜ್ಯ

ಮಂಗಳೂರು: ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತ ಮತ್ತು ಪೊಲೀಸರ ನಡುವೆ ಚಕಮಕಿ:ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿದ ಬಳಿಕ ಪರಿಸ್ಥಿತಿ ಶಾಂತ

ಮಂಗಳೂರು: ನಗರದ ಕಪಿತಾನಿಯೋ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ ಚಲಾಯಿಸಿದ ಬಳಿಕ ಮಾಧ್ಯಮ ಪ್ರತಿನಿಧಿ ಜೊತೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತನೊಬ್ಬ ಪೊಲೀಸ್ ಹಾಗೂ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿ ವಾಗ್ವಾದವುಂಟಾದ ಘಟನೆ ನಡೆಯಿತು. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್. ಆರ್ ಪೂಜಾರಿಯವರು ಮತದಾನ ಮಾಡಿ ಹೊರಬಂದಾಗ ಮಾಧ್ಯಮದವರು ಗೇಟಿನ…

ಸುಬ್ರಮಣ್ಯ ಪೀಠಾಧಿಪತಿಗಳಿಂದ ಲೋಕಸಭಾ ಚುನಾವಣೆ ಮತದಾನ.
ರಾಜ್ಯ

ಸುಬ್ರಮಣ್ಯ ಪೀಠಾಧಿಪತಿಗಳಿಂದ ಲೋಕಸಭಾ ಚುನಾವಣೆ ಮತದಾನ.

ಸುಬ್ರಹ್ಮಣ್ಯ :ಎ 26.ಕುಕ್ಕೆ ಸುಬ್ರಹ್ಮಣ್ಯ ಎಸ್. ಎಸ್.ಪಿ ಯು ಕಾಲೇಜ್  ಬೂತ್ ಸಂಖ್ಯೆ 115 ರಲ್ಲಿ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು ಈ ಬಾರಿಯ ಲೋಕಸಭಾ ಚುನಾವಣೆಗೆ ಮತದಾನ ಮಾಡಿದ್ದಾರೆ.ಮತದಾನದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶ್ರೀಗಳು ಭಾರತ ಪ್ರಜಾಪ್ರಭುತ್ವ ರಾಷ್ಟ್ರ ಇದು ಅರ್ಥಪೂರ್ಣ ಆಗಬೇಕು…

ನೀವು ಪಿಯುಸಿ ಅಥವಾ ಪಧವಿ ವಿದ್ಯಾಭ್ಯಾಸ ಪೂರೈಸಿರುವಿರಾ..ಕಾನೂನು ಕಲಿತು ನ್ಯಾಯಾಧೀಶರಾಗಬೇಕೆಂದಿದ್ದೀರಾ ಅಥವಾ ಉತ್ತಮ ವಕೀಲನಾಗಬೇಕೆಂದು ಬಯಸಿದ್ದೀರಾ..?
ರಾಜ್ಯ

ನೀವು ಪಿಯುಸಿ ಅಥವಾ ಪಧವಿ ವಿದ್ಯಾಭ್ಯಾಸ ಪೂರೈಸಿರುವಿರಾ..ಕಾನೂನು ಕಲಿತು ನ್ಯಾಯಾಧೀಶರಾಗಬೇಕೆಂದಿದ್ದೀರಾ ಅಥವಾ ಉತ್ತಮ ವಕೀಲನಾಗಬೇಕೆಂದು ಬಯಸಿದ್ದೀರಾ..?

ಈ ದೇಶದ ಕಾನೂನಿನ ಜ್ಞಾನ ನಿಮಗಿದ್ದರೆ ಜೀವನದಲ್ಲಿ ಬಹುತೇಕ ಗೆದ್ದಂತೆಯೇ..ಇಡೀ ವಿಶ್ವದಲ್ಲಿಯೇ ಕಾನೂನಿಗೆ ಇರುವ ಮಹತ್ವ ಬೇರೆಲ್ಲೂ ಸಿಗೋದಿಲ್ಲ,  ಸ್ಪರ್ಧಾತ್ಮಕ ಯುಗದಲ್ಲಿ ಕಾನೂನು ಕಲಿತು ವಕೀಲನಾಗಿ ತನ್ನದೇ ಸ್ವಂತ ಕಾಲಿನಲ್ಲಿ ನಿಂತಿರುವ ಅದೆಷ್ಟೋ ಲಕ್ಷಾಂತರ ಯುವಕರು ಯುವತಿಯರು ಇಂದು ಸ್ಫೂರ್ತಿಯಾಗಿ ನಮಗೆ ಕಾಣಸಿಗುತ್ತಾರೆ,ಇನ್ನಷ್ಟು ಮಂದಿ ನ್ಯಾಯಾದೀಶರಾಗಿ ದೇಶದ ಪರಮೋಚ್ಚ…

ಸುಳ್ಯ ಎನ್ನೆಂಸಿ ಕಾಲೇಜು ಮಸ್ಟರಿಂಗ್  ಮತ ಪೆಟ್ಟಿಗೆಯೊಂದಿಗೆ ತೆರಳಿದ ಸಿಬ್ಬಂದಿಗಳು
ರಾಜ್ಯ

ಸುಳ್ಯ ಎನ್ನೆಂಸಿ ಕಾಲೇಜು ಮಸ್ಟರಿಂಗ್ ಮತ ಪೆಟ್ಟಿಗೆಯೊಂದಿಗೆ ತೆರಳಿದ ಸಿಬ್ಬಂದಿಗಳು

ಲೋಕ ಸಭಾ ಚುನಾವಣೆಯ ಮಸ್ಟರಿಂಗ್  ಕೇಂದ್ರದಿಂದ ವಿವಿದ ಮತಗಟ್ಟೆಗಳಿಗೆ ತೆರಳುವ ಕಾರ್ಯ ಬಿರುಸುಗೊಂಡಿದೆ,  ಸುಳ್ಯ ವಿಧಾನ ಸಭಾ ಕ್ಷೇತ್ರದ ಎಲ್ಲ ಮತಗಟ್ಟೆಗೆ EVM ಮೆಷಿನ್  ಗಳೊಂದಿಗೆ ಸಿಬ್ಬಂದಿಗಳು ತೆರಳಿದ್ದಾರೆ. ಸಿಆರ್ ಪಿ ಎಫ್ ನ 100 ಸಿಬ್ಬಂದಿ, ಪೊಲೀಸ್ ಇಲಾಖೆಯಿಂದ 426 ಮಂದಿ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ…

ಅಜ್ಜಾವರದಲ್ಲಿ – ಬೈಕ್ ಮತ್ತು ಜೀಪು ನಡುವೆ ಅಪಘಾತ : ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ದಂಪತಿಗಳ ಪೈಕಿ ಪತಿ ಸಾವು: ಪತ್ನಿ ಗಂಭೀರ ಗಾಯ
ರಾಜ್ಯ

ಅಜ್ಜಾವರದಲ್ಲಿ – ಬೈಕ್ ಮತ್ತು ಜೀಪು ನಡುವೆ ಅಪಘಾತ : ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ದಂಪತಿಗಳ ಪೈಕಿ ಪತಿ ಸಾವು: ಪತ್ನಿ ಗಂಭೀರ ಗಾಯ

ಅಜ್ಜಾವರ ಗ್ರಾಮದ ಮಾರ್ಗ ಎಂಬಲ್ಲಿ ಜೀಪು ಮತ್ತು ಬೈಕ್ ಮಧ್ಯೆ ಅಪಘಾತ ನಡೆದ ಪರಿಣಾಮ ಬೈಕ್ ನಲ್ಲಿದ್ದ ದಂಪತಿಗಳಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ತರುತ್ತಿದ್ದ  ವೇಳೆ ಬೈಕ್ ಸವಾರ ದಾರಿ ಮಧ್ಯೆ ಮೃತರಾಗಿರುವುದಾಗಿ ತಿಳಿದುಬಂದಿದೆ. ಅಜ್ಜಾವರ ಪಡ್ಡಂಬೈಲು ಕೆಎಫ್ ಡಿಸಿ ಉದ್ಯೋಗಿಯಾಗಿರುವ ವಿನಾಯಕ ಮೂರ್ತಿ‌ ಹಾಗೂ ಮಂಜುಳಾ ದಂಪತಿ…

ಕೆವಿಜಿ ಪಾಲಿಟೆಕ್ನಿಕ್ : ಐ.ಎಸ್.ಟಿ.ಇ  ವಿದ್ಯಾರ್ಥಿ ಘಟಕದ ನೂತನ ಸದಸ್ಯರಿಗೆ ಸ್ವಾಗತ ಮತ್ತು ಉಪನ್ಯಾಸ
ರಾಜ್ಯ

ಕೆವಿಜಿ ಪಾಲಿಟೆಕ್ನಿಕ್ : ಐ.ಎಸ್.ಟಿ.ಇ ವಿದ್ಯಾರ್ಥಿ ಘಟಕದ ನೂತನ ಸದಸ್ಯರಿಗೆ ಸ್ವಾಗತ ಮತ್ತು ಉಪನ್ಯಾಸ

ಸುಳ್ಯದ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ (ಐ.ಎಸ್.ಟಿ.ಇ) ಇದರ ವಿದ್ಯಾರ್ಥಿ ಘಟಕದ ನೂತನ ಸದಸ್ಯರಿಗೆ ಸ್ವಾಗತ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಎಂ ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಅಣ್ಣಯ್ಯ ಕೆ. ಮುಖ್ಯ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI