ಶ್ರದ್ಧಾ ಭಕ್ತಿಯಿಂದ ಕರಿಕೆಯ ತೋಟಂನ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿನಡೆದ ಮುತ್ತಪ್ಪ ದೇವರ ವೆಳ್ಳಾಟ್ಟ
ಸುಳ್ಯ , ಕೊಡಗು , ಮತ್ತು ಕೇರಳ ಗಡಿ ಭಾಗವಾದ ಕರಿಕೆಯ ತೋಟಂ,ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ಮಾ.31ರಂದು ಶ್ರೀ ಮುತ್ತಪ್ಪ ದೇವರ ವೆಳ್ಳಾಟ್ಟ ಶ್ರದ್ಧಾಭಕ್ತಿಯಿಂದ ನಡೆಯಿತು. ಪರಶಿನಿಯ ಪರಶಿವನ ಅಪರೂಪದ ದಿವ್ಯ ಸಾನಿಧ್ಯವಾದ ಕರಿಕೆ ತೋಟಂ ಮುತ್ತಪ್ಪ ದೇವಸ್ಥಾನದಲ್ಲಿ ಮಾ 31ರ ಪ್ರಾತಃ ಕಾಲ 5 ಗಂಟೆಗೆ ಗಣಪತಿ…