ಪಿ.ಯು.ಸಿ ಪರೀಕ್ಷೆ ಉಬರಡ್ಕದ ಶ್ರೀರಕ್ಷಾ ಡಿಸ್ಟಿಂಕ್ಷನ್
ರಾಜ್ಯ

ಪಿ.ಯು.ಸಿ ಪರೀಕ್ಷೆ ಉಬರಡ್ಕದ ಶ್ರೀರಕ್ಷಾ ಡಿಸ್ಟಿಂಕ್ಷನ್

2023-24 ನೇ ಸಾಲಿನ ಪಿ ಯು ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು. ಶ್ರೀರಕ್ಷಾ ಇವರು ವಿಜ್ಞಾನ ವಿಭಾಗದಲ್ಲಿ 540 ಅಂಕ ಗಳನ್ನು ಪಡೆಯುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ ಇವರು ಉಬರಡ್ಕ ದಿವಾಕರ ಪಾಟಾಳಿ ಮತ್ತು ಅಂಗನವಾಡಿ ಕಾರ್ಯಕರ್ತೆ ಪ್ರೇಮಲತಾ…

ಮೈತ್ರಿ ಬೆನ್ನಲ್ಲೆ ಕಾಂಗ್ರೇಸ್ ಪಕ್ಷದತ್ತ ಜೆ.ಡಿ.ಎಸ್ ಬೆಂಬಲಿತರ ವಲಸೆ ಆರಂಭ:ಪಂಜದಲ್ಲಿ ಜೆ ಡಿ ಎಸ್ ಯುವ ನಾಯಕ ಪ್ರವೀಣ್ ಮುಂಡೋಡಿ ಕಾಂಗ್ರೇಸ್ ಸೇರ್ಪಡೆ.
ರಾಜ್ಯ

ಮೈತ್ರಿ ಬೆನ್ನಲ್ಲೆ ಕಾಂಗ್ರೇಸ್ ಪಕ್ಷದತ್ತ ಜೆ.ಡಿ.ಎಸ್ ಬೆಂಬಲಿತರ ವಲಸೆ ಆರಂಭ:ಪಂಜದಲ್ಲಿ ಜೆ ಡಿ ಎಸ್ ಯುವ ನಾಯಕ ಪ್ರವೀಣ್ ಮುಂಡೋಡಿ ಕಾಂಗ್ರೇಸ್ ಸೇರ್ಪಡೆ.

ಲೋಕ ಸಭಾ ಚುನಾವಣೆಗೆ ಬಿಜೆಪಿಯೊಂದಿಗೆ ಜೆ.ಡಿ .ಎಸ್ ಮೈತ್ರಿ ಬೆನ್ನಲ್ಲೇ ಜೆಡಿ ಎಸ್ ನ ತಳಮಟ್ಟದ ನಾಯಕರಲ್ಲಿ  ಅಸಮಧಾನ ಬುಗಿಲೆದ್ದಿದ್ದು ಹಲವರು ಕಾಂಗ್ರೇಸ್ ಕೈ ಬದ್ರ ಪಡಿಸಲು ವಲಸೆ ಆರಂಭಿಸಿದ್ದಾರೆ. ಅದರಂತೆ ಸುಳ್ಯದಲ್ಲೂ ಜೆ ಡಿ ಎಸ್ ಯುವ ನಾಯಕ ಪ್ರವೀಣ್ ಮುಂಡೋಡಿ ಇಂದು ಕಾಂಗ್ರೇಸ್ ಸೇರ್ಪಡೆಗೊಂಡಿದ್ದಾರೆ, ಕಳೆದ…

ಎ.13-16: ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದ ಪ್ರತಿಷ್ಠಾ ಸಮಾರಂಭ
ರಾಜ್ಯ

ಎ.13-16: ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದ ಪ್ರತಿಷ್ಠಾ ಸಮಾರಂಭ

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದ್ದು, ಇದೇ ದೇವಸ್ಥಾನಕ್ಕೆ ಸಂಬಂಧಪಟ್ಟ ಕಣೆಮರಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಎಪ್ರಿಲ್ 13 ರಿಂದ ವಿವಿದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೈವದ ಪುನರ್ ಪ್ರತಿಷ್ಠಾ ಕಾರ್ಯಕ್ರಮಗಳು ನಡೆಯಲಿವೆ. ಎಪ್ರಿಲ್ 13 ರ ಶನಿವಾರ ಸಂಜೆ 6.45 ಕ್ಕೆ…

ಎಳನೀರು ಕುಡಿದು ಅಸ್ವಸ್ಥ ಪ್ರಕರಣ : ಫ್ಯಾಕ್ಟರಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ
ರಾಜ್ಯ

ಎಳನೀರು ಕುಡಿದು ಅಸ್ವಸ್ಥ ಪ್ರಕರಣ : ಫ್ಯಾಕ್ಟರಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ

ಮಂಗಳೂರು: ನಗರದ ಹೊರವಲಯದ ಎಳನೀರು ಫ್ಯಾಕ್ಟರಿಯೊಂದರಿಂದ ತಂದ ಎಳನೀರು ಕುಡಿದು ಕೆಲವರು ಅಸ್ವಸ್ಥರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವರದಿ ಆಧಾರದಲ್ಲಿ ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ ಅವರು ಫ್ಯಾಕ್ಟರಿಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಡಿಎಚ್‌ಒ ‘ಆರೋಗ್ಯ ಇಲಾಖೆ ತಂಡದಿಂದ ಎಳನೀರು ಪ್ಯಾಕ್ಟರಿಗೆ…

ಪುತ್ತೂರು : ಕೃಷಿಕನ ಮೇಲೆ ಕಾಡುಹಂದಿ ದಾಳಿ- ಗಂಭೀರವಾಗಿ ಗಾಯ
ರಾಜ್ಯ

ಪುತ್ತೂರು : ಕೃಷಿಕನ ಮೇಲೆ ಕಾಡುಹಂದಿ ದಾಳಿ- ಗಂಭೀರವಾಗಿ ಗಾಯ

ಪುತ್ತೂರು : ಕಡಬ ತಾಲೂಕಿನ ಸವಣೂರಿನ ಅಗರಿ ಎಂಬಲ್ಲಿ ತೋಟಕ್ಕೆ ನೀರು ಬಿಡಲು ಹೋದ ಕೃಷಿಕರೊಬ್ಬರ ಮೇಲೆ ಕಾಡುಹಂದಿ ದಾಳಿ ಮಾಡಿರುವ ಘಟನೆ ನಡೆದಿದೆ.ರತ್ನಾಕರ ಪೂಜಾರಿ ಗಂಭೀರವಾಗಿ ಗಾಯಗೊಂಡ ಕೃಷಿಕ. ಕಾಡು ಹಂದಿ ರತ್ನಾಕರ ಪೂಜಾರಿಯವರ ಕೈ ಮತ್ತು ಕಾಲಿಗೆ ಗಾಯ ಮಾಡಿದ್ದು, ಹಂದಿಯ ದಾಳಿಯನ್ನು ಕಂಡು ರತ್ನಾಕರ…

ದ್ವಿತೀಯ ಪಿಯುಸಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿ ಗಳಿಗೆ ತೆಕ್ಕಿಲ್ ಪ್ರತಿಷ್ಟಾನ ವತಿಯಿಂದ ಸನ್ಮಾನವಿಜ್ಞಾನ ವಿಭಾಗದಲ್ಲಿ ಫಾತಿಮತ್ ಶಿಬಾಕಾಮರ್ಸ್ ವಿಭಾಗ ದಲ್ಲಿ ರೌದ ಅಶ್ರಫ್ ತೆಕ್ಕಿಲ್ ಡಿಸ್ಟಿಂಕ್ಷನ್
ರಾಜ್ಯ

ದ್ವಿತೀಯ ಪಿಯುಸಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿ ಗಳಿಗೆ ತೆಕ್ಕಿಲ್ ಪ್ರತಿಷ್ಟಾನ ವತಿಯಿಂದ ಸನ್ಮಾನ
ವಿಜ್ಞಾನ ವಿಭಾಗದಲ್ಲಿ ಫಾತಿಮತ್ ಶಿಬಾ
ಕಾಮರ್ಸ್ ವಿಭಾಗ ದಲ್ಲಿ ರೌದ ಅಶ್ರಫ್ ತೆಕ್ಕಿಲ್ ಡಿಸ್ಟಿಂಕ್ಷನ್

ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ಉನ್ನತ ಶ್ರೇಣಿ ಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿ ಗಳಿಗೆ ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತುಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ರಾಜ್ಯ ಪ್ರದಾನ ಕಾರ್ಯದರ್ಶಿ ಟಿ. ಎಂ. ಶಹೀದ್ ಇಬ್ಬರು ತೆಕ್ಕಿಲ್ ಕುಟುಂಬದ ವಿದ್ಯಾರ್ಥಿಗಳು 600 ರಲ್ಲಿ 581 ಮತ್ತು 600 ರಲ್ಲಿ 580…

ಸಿಎಂ ಸಿದ್ದರಾಮಯ್ಯ ವಿರುದ್ಧವೇ ನಕಲಿ ಸುದ್ದಿ  ಸಾಮಾಜಿಕ ಜಾಲತಾಣದಲ್ಲಿ ರವಾನೆ.
ರಾಜ್ಯ

ಸಿಎಂ ಸಿದ್ದರಾಮಯ್ಯ ವಿರುದ್ಧವೇ ನಕಲಿ ಸುದ್ದಿ  ಸಾಮಾಜಿಕ ಜಾಲತಾಣದಲ್ಲಿ ರವಾನೆ.

. ಈ ಹಿಂದೆ  ಪ್ರಕರಣವೊಂದರಲ್ಲಿ ಭಾರೀ  ಸುದ್ದಿಯಾಗಿದ್ದ ಪತ್ರಕರ್ತ ವಸಂತ ಗಿಳಿಯಾರ್ ಸಹಿತ ಹಲವರ ಮೇಲೆ‌ ಸಿಎಂ ಸಿದ್ದರಾಮಯ್ಯ ದೂರು: ಪ್ರಕರಣ ದಾಖಲು    ಪತ್ರಿಕೆಯೊಂದರ ಸುದ್ದಿಯಂತೆಯೇ  ಹೋಲುವ ನಕಲಿ ಸುದ್ದಿ ತುಣುಕೊಂದನ್ನು ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜನರು ನಂಬುವ ರೀತಿಯಲ್ಲಿಯೇ  ಸಿ ಎಂ ವಿರುದ್ದ…

ಪೆರಾಜೆ ಕಬಡ್ಡಿ ಪಂದ್ಯಾಟ : ಅಗ್ನಿ ಯುವಕ ಮಂಡಲ ಬಂಟೋಡಿ ಪ್ರಥಮ, ಎನ್. ಎಂ. ಸಿ. ಸುಳ್ಯ ದ್ವಿತೀಯ.
ರಾಜ್ಯ

ಪೆರಾಜೆ ಕಬಡ್ಡಿ ಪಂದ್ಯಾಟ : ಅಗ್ನಿ ಯುವಕ ಮಂಡಲ ಬಂಟೋಡಿ ಪ್ರಥಮ, ಎನ್. ಎಂ. ಸಿ. ಸುಳ್ಯ ದ್ವಿತೀಯ.

ಜಾತ್ರೋತ್ಸವದ ಪ್ರಯುಕ್ತ ಕ್ರೀಡಾ ಕಾರ್ಯಕ್ರಮದ ಅಂಗವಾಗಿ ಎ.9ರ ರಾತ್ರಿ ದೇವಾಲಯದ ಮುಂಭಾಗದಲ್ಲಿ ಪೆರಾಜೆಯ ಯುವಶಕ್ತಿ ಕ್ರೀಡಾ ಮತ್ತು ಕಲಾ ಹವ್ಯಾಸಿ ಸಂಘದ ಪ್ರಾಯೋಜಕತ್ವದಲ್ಲಿ ನಡೆದ 32ನೇ ವರ್ಷದ ಹೊನಲು ಬೆಳಕಿನ ಸಾರ್ವಜನಿಕ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಪೆರಾಜೆಯ ಅಗ್ನಿ ಯುವಕ ಮಂಡಲ ಬಂಟೋಡಿ ಪ್ರಥಮ ಹಾಗೂ ಎನ್.ಎಂ.ಸಿ.…

ಮದ್ಯಮುಕ್ತ ಚುನಾವಣೆಯನ್ನು ನಡೆಸುವ ಕುರಿತು ಜಾಗೃತಿಗಾಗಿ ಜನಜಾಗೃತಿ ವೇದಿಕೆ ವತಿಯಿಂದ ಸುಳ್ಯದಲ್ಲಿ ಕರಪತ್ರ ಬಿಡುಗಡೆ.
ರಾಜ್ಯ

ಮದ್ಯಮುಕ್ತ ಚುನಾವಣೆಯನ್ನು ನಡೆಸುವ ಕುರಿತು ಜಾಗೃತಿಗಾಗಿ ಜನಜಾಗೃತಿ ವೇದಿಕೆ ವತಿಯಿಂದ ಸುಳ್ಯದಲ್ಲಿ ಕರಪತ್ರ ಬಿಡುಗಡೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ).ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ).ಸುಳ್ಯ ತಾಲೂಕು ಇದರ ಸಂಯುಕ್ತ ಆಶ್ರಯದಲ್ಲಿ ಸುಳ್ಯ ಯೋಜನಾ ಕಛೇರಿ ಸಭಾಂಗಣದಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಲೋಕನಾಥ್ ಅಮೆಚೂರ್ ಇವರ ಅಧ್ಯಕ್ಷತೆಯಲ್ಲಿ ಹಾಗೂ ದ ಕ 2ಜಿಲ್ಲೆಯ ಗೌರವಾನ್ವಿತ…

ಸುರತ್ಕಲ್ : ಆಟೊ ಚಾಲಕನಿಗೆ ಹಲ್ಲೆ, ಕೊಲೆ ಬೆದರಿಕೆ; ಪ್ರಕರಣ ದಾಖಲು
ರಾಜ್ಯ

ಸುರತ್ಕಲ್ : ಆಟೊ ಚಾಲಕನಿಗೆ ಹಲ್ಲೆ, ಕೊಲೆ ಬೆದರಿಕೆ; ಪ್ರಕರಣ ದಾಖಲು

ಸುರತ್ಕಲ್: ತಂಡವೊಂದು ರಾತ್ರಿ ಹೊತ್ತು ಸಾರ್ವಜನಿಕ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿರುವುದು ಅಲ್ಲದೆ, ಆಟೊ ಚಾಲಕನಿಗೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಸುರತ್ಕಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಕಳವಾರಿನ ಆಶ್ರಯ ಕಾಲನಿ ಬಳಿ ವರದಿಯಾಗಿದೆ. ಎ.9ರಂದು ರಾತ್ರಿ ಆಟೊ ಚಾಲಕ ಅಝರುದ್ದೀನ್‌ ಎಂಬವರು ರಿಕ್ಷಾದಲ್ಲಿ ಮನೆಗೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI