ಚುನಾವಣೆಯ ಇತಿಹಾಸದಲ್ಲಿಯೇ ಮತದಾನ ಕೇಂದ್ರದ ಬಳಿ ನೋಟ ಪರ ಬೂತ್…!

ಚುನಾವಣೆಯ ಇತಿಹಾಸದಲ್ಲಿಯೇ ಮತದಾನ ಕೇಂದ್ರದ ಬಳಿ ನೋಟ ಪರ ಬೂತ್…!

ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಸದ್ದಿಲ್ಲದೆ ಧಾಖಲೆಯೊಂದರ ಸೃಷ್ಠಿಗೆ ಕಾರಣವಾಗಿದೆ, ಚುನಾವಣೆಯ ಸಂದರ್ಭ ರಾಷ್ಟ್ರೀಯ ಪಕ್ಷಗಳು ಮತದಾನ ಕೇಂದ್ರದ ಬಳಿ ಬೂತ್ ಗಳನ್ನು ತೆರೆದು  ಕುಳಿತಿರುವುದನ್ನು ನೀವು ಕಂಡಿರಬಹುದು ಆದರೆ  ಈ ಬಾರಿ ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆದು ನೋಟ ಪರ ಮತದಾರರು ಮತದಾನ ಕೇಂದ್ರದ ಬಳಿ ಬೂತ್ ಸ್ಥಾಪಿಸಿ ಹೊಸ ದಾಖಲೆಯನ್ನು ಬರೆದಿದ್ದಾರೆ‌. ಇದು ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ನ ಇಚ್ಲಂಪಾಡಿಯಲ್ಲಿ ಕಂಡುಬಂದ ದೃಶ್ಯ..

ರಾಜ್ಯ