
ಮಂಗಳೂರಿನ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಮತ್ತು ಮಾಜೀ ಸಂಸದ ನಳಿನ್ ಕುಮಾರ್ ಕಟೀಲ್ ಮುಖಾಮುಖಿಯಾಗಿದ್ದಾರೆ.ಕಟೀಲ್ ಹಾಗೂ ಪದ್ಮರಾಜ್ ಈ ಹಿಂದಿನಿಂದಲೂ ಆತ್ಮೀಯರಾಗಿದ್ದು ,ಮಂಗಳೂರು ಲೇಡಿಹಿಲ್ ಅಲೋಶಿಯಸ್ ಶಾಲೆಯಲ್ಲಿ ನಳೀನ್ ರನ್ನು ಕಂಡೊಡನೆ ಪದ್ಮರಾಜ್ ಕೈಮುಗಿದು ಮತ ಯಾಚಿಸಿದ್ದಾರೆ ಈ ವೇಳೆ ಬಿಗಿದಪ್ಪಿ ಆತ್ಮೀಯವಾಗಿ ಹರಸಿದ್ದಾರೆ, ಈ ಮೂಲಕ ರಾಜಕೀಯ ಮತದಾನದ ವರೆಗೆ ಮಾತ್ರ ಉಳಿದಂತೆ ಸೌಹಾರ್ಧತೆಯನ್ನು ಉಭಯ ನಾಯಕರು ಜನತೆಗೆ ಸಾರಿದ್ದಾರೆ.

.
