ಕಡಬದಲ್ಲಿ ಚುನಾವಣಾ ಭೂತ್ ಕೇಂದ್ರದಲ್ಲಿ ಮಕ್ಕಳು:ಚುನಾವಣಾ ಸಂದರ್ಭದಲ್ಲಿ ಪುಟ್ಟ ಪುಟ್ಟ ಮಕ್ಕಳನ್ನ ಬಳಸಿಕೊಳ್ಳುವುದು ಸರಿಯೇ??

ಕಡಬದಲ್ಲಿ ಚುನಾವಣಾ ಭೂತ್ ಕೇಂದ್ರದಲ್ಲಿ ಮಕ್ಕಳು:ಚುನಾವಣಾ ಸಂದರ್ಭದಲ್ಲಿ ಪುಟ್ಟ ಪುಟ್ಟ ಮಕ್ಕಳನ್ನ ಬಳಸಿಕೊಳ್ಳುವುದು ಸರಿಯೇ??

ಕಡಬ:ಎ.26, ಲೋಕಸಭಾ ಚುನಾವಣೆ ಪ್ರಾರಂಭವಾಗಿದ್ದು ಎಲ್ಲೆಡೆ ಬಿರುಸಿನಿಂದ ಚುನಾವಣೆ ನಡೆಯುತ್ತಿದೆ,

ಈ ಮಧ್ಯೆ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿ ಮಡ್ಯಡ್ಕ ಬೂತ್ ಸಂಖ್ಯೆ 95ರಲ್ಲಿ ಪುಟ್ಟ ಪುಟ್ಟ  ಮಕ್ಕಳು

ಪಕ್ಷದ ಟೋಪಿ ಹಾಕಿಕೊಂಡು ಕೂತಿರುವುದು ಕಂಡು ಬಂದಿದೆ.ಈ ಚಿತ್ರಗಳನ್ನು ಮೊಬೈಲಲ್ಲಿ ಸೆರೆಹಿಡಿದು ಮತದಾನ ಮಾಡಲು ಬಂದಿರುವ ಮತದಾರರು ಮಾಧ್ಯಮಕ್ಕೆ ನೀಡಿರುತ್ತಾರೆ.

ಪುಟ್ಟ ಪುಟ್ಟ ಮಕ್ಕಳನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುವುದು ಸರಿಯೇ ಎಂದು ಪ್ರಶ್ನೆಯನ್ನು ಮಾಡಿದ್ದಾರೆ.

ರಾಜ್ಯ