ಜಾಲ್ಸೂರು ಮಹಿಳೆಗೆ ಸ್ಕೂಟರ್ ಡಿಕ್ಕಿ: ಮಹಿಳೆ ಗಂಭೀರ ಗಾಯ.

ಜಾಲ್ಸೂರು ಮಹಿಳೆಗೆ ಸ್ಕೂಟರ್ ಡಿಕ್ಕಿ: ಮಹಿಳೆ ಗಂಭೀರ ಗಾಯ.

ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಜಾಲ್ಸೂರಿನಲ್ಲಿ ಪಾದಾಚಾರಿ ಮಹಿಳೆಗೆ ಸ್ಕೂಟರ್ ಡಿಕ್ಕಿಯಾಗಿ ಮಹಿಳೆಯ ಕಾಲಿಗೆ ಗಂಭೀರ ಗಾಯವಾದ ಘಟನೆ ಎ.19 ರಂದು ನಡೆದಿದೆ .ಅಪ್ರಾಪ್ತ ಬಾಲಕ ಸ್ಕೂಟರ್ ಸವಾರನಾಗಿದ್ದ ಎಂದು ಹೇಳಲಾಗಿದೆ, ಮೂವರು ಮಹಿಳೆಯರು ಜಾಲ್ಸೂರಿನಲ್ಲಿ ರಸ್ತೆ ದಾಟುತ್ತಿದ್ದಾಗ ಹಿಂಬದಿಯಲ್ಲಿದ್ದ ಮಹಿಳೆ ರಸ್ತೆಯಲ್ಲೆ ನಿಂತರು ಅದೇ ಸಂದರ್ಭ ಬಾಲಕ ಚಲಾಯಿಸುತ್ತಿದ್ದ ಸ್ಕೂಟರ್ ಡಿಕ್ಕಿಯಾಗಿದೆ. ಮಹಿಳೆಯನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಒಯ್ಯಲಾಗಿದೆ.ಎಂದು ತಿಳಿದು ಬಂದಿದೆ.

ರಾಜ್ಯ