ಬಡತನದ ಮಧ್ಯೆ ಡಿಸ್ಟಿಂಕ್ಷನ್ ಪಡೆದ  ಜಯನಗರದ ಕೂಲಿ ಕಾರ್ಮಿಕನ ಮಗ. 

ಬಡತನದ ಮಧ್ಯೆ ಡಿಸ್ಟಿಂಕ್ಷನ್ ಪಡೆದ  ಜಯನಗರದ ಕೂಲಿ ಕಾರ್ಮಿಕನ ಮಗ. 

ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ ವಿದ್ಯಾರ್ಥಿ ಕೀರ್ತನ್ ಎಂ. 579 ಅಂಕದೊಂದಿಗೆ ಡಿಸ್ಟಿಂಕ್ಷನ್ ಪಡೆದು ಸಾಧನೆ ಮಾಡಿದ್ದಾರೆ.  ಜಯನಗರ ನಿವಾಸಿ ಕೂಲಿಕಾರ್ಮಿಕರಾಗಿರುವ ಮೋನಪ್ಪ ಮತ್ತು ವೇದಾವತಿ ದಂಪತಿಗಳ ಪುತ್ರನಾಗಿರುವ  ಕೀರ್ತನ್ ಎಂ. ತಂದೆ ತಾಯಿಯ ಶ್ರಮಕ್ಕೆ ಉತ್ತಮ ಪ್ರತಿಫಲ ತಂದುಕೊಟ್ಟಿದ್ದಾರೆ.

ರಾಜ್ಯ