ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಜಾತ್ರೋತ್ಸವ ಸಂಭ್ರಮ. ಶ್ರೀ ಭಗವತಿಯ ಆಶೀರ್ವಾದ ಬೇಡಿದ ಮೈಸೂರು ಲೋಕ ಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಲಕ್ಷ್ಮಣ್ ಗೌಡ ಹಾಗೂ ಶಾಸಕ ಪೊನ್ನಣ್ಣ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಜಾತ್ರೋತ್ಸವ ಸಂಭ್ರಮ. ಶ್ರೀ ಭಗವತಿಯ ಆಶೀರ್ವಾದ ಬೇಡಿದ ಮೈಸೂರು ಲೋಕ ಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಲಕ್ಷ್ಮಣ್ ಗೌಡ ಹಾಗೂ ಶಾಸಕ ಪೊನ್ನಣ್ಣ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಜಾತ್ರೋತ್ಸವ ಸಂಭ್ರಮ ನಡೆಯತ್ತಿದ್ದು ಎ. 1 ರಂದು ಭಗವತಿ ದೊಡ್ಡಮುಡಿ ಉತ್ಸವ ನಡೆಯಿತು.

ಈ ಸಂದರ್ಭ ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಲಕ್ಷ್ಮಣ್, ಹಾಗೂ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ ಆಗಮಿಸಿ ಶ್ರೀ ದೇವಿಯ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭ, ಪಂಚಾಯತ್ ಸದಸ್ಯ ಸುರೇಶ್ ಪೆರುಮುಂಡ, ನಾಪೊಕ್ಲು ಬ್ಲಾಕ್ ಕಾಂಗ್ರೇಸ್ ಪ್ರ. ಕಾರ್ಯದರ್ಶಿ ಮನು ಪೆರುಮುಂಡ, ವಲಯ ಕಾಂಗ್ರೇಸ್ ಅದ್ಯಕ್ಷ ಜಯರಾಮ, ಯೂತ್ ಅದ್ಯಕ್ಷ ಗೌತಮ್ ಮೂಲೆಮಜಲು, ಹಾಗೂ ಹಲವಾರು ಮುಂದಿ ಜೊತೆಗಿದ್ದರು.

ರಾಜ್ಯ