ಕೊಕ್ಕಡ : ತೋಟದಲ್ಲಿ ಕಟ್ಟಿ ಹಾಕಿದ್ದ ದನ ಕಳವು; ಪ್ರಕರಣ ದಾಖಲು
ಕೊಕ್ಕಡ: ಮಾ.25ರಂದು ಕೊಕ್ಕಡ ಗ್ರಾಮದ ಶಬರಾಡಿಯಲ್ಲಿ ತೋಟದಲ್ಲಿ ಮೇಯಲೆಂದು ಕಟ್ಟಿ ಹಾಕಿದ್ದ ದನ ಕಳವುಗೊಂಡಿರುವ ಘಟನೆ ನಡೆದಿದೆ. ಶಿವಪ್ರಸಾದ್, ಎಂಬುವರ ದೂರಿನಂತೆ ಕೊಕ್ಕಡ ಗ್ರಾಮದ ಶಬರಾಡಿ ಎಂಬಲ್ಲಿರುವ ತನ್ನ ತೋಟದಲ್ಲಿ ಮಾ 25 ರಂದು ಬೆಳ್ಳಗೆ ದನವನ್ನು ಕಟ್ಟಿ ಹಾಕಿದ್ದು ಬಳಿಕ ಮದ್ಯಾಹ್ನ ತೋಟಕ್ಕೆ ಬಂದು ನೋಡುವಾಗ ದನವು…










