ಅರಂಬೂರು : ಅಪಘಾತದಲ್ಲಿ ಗಾಯಗೊಂಡಿದ್ದ ಶಿಕ್ಷಕ ಸಾವು
ರಾಜ್ಯ

ಅರಂಬೂರು : ಅಪಘಾತದಲ್ಲಿ ಗಾಯಗೊಂಡಿದ್ದ ಶಿಕ್ಷಕ ಸಾವು

ಮಾ.1ರಂದು ಬೆಳಿಗ್ಗೆ ಅರಂಬೂರಿನ ಪಾಲಡ್ಕ ಎಂಬಲ್ಲಿ ಸಂಭವಿಸಿದ ಬಸ್ – ಬೈಕ್ ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಗಾಯಗೊಂಡು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಕ್ಷಕ ಪದ್ಮನಾಭ ಅವರು ಚಿಕಿತ್ಸೆಗೆ ಸ್ಪಂದಿಸದೇ, ಇದೀಗ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಇಂದು ಬೆಳಿಗ್ಗೆ ಪಾಲಡ್ಕದಲ್ಲಿ ಶಿಕ್ಷಕ ಪದ್ಮನಾಭ ಅವರು ಚಲಾಯಿಸುತ್ತಿದ್ದ ಬೈಕ್ ಖಾಸಗಿ ಬಸ್…

ಮಂಗಳೂರು: ಹಾಸ್ಟೆಲ್‌ನಿಂದ ವಿದ್ಯಾರ್ಥಿನಿಯರ ಮೊಬೈಲ್ ಕಳವು – ಆರೋಪಿಗೆ 3 ವರ್ಷ ಜೈಲು ಶಿಕ್ಷೆ..!
ರಾಜ್ಯ

ಮಂಗಳೂರು: ಹಾಸ್ಟೆಲ್‌ನಿಂದ ವಿದ್ಯಾರ್ಥಿನಿಯರ ಮೊಬೈಲ್ ಕಳವು – ಆರೋಪಿಗೆ 3 ವರ್ಷ ಜೈಲು ಶಿಕ್ಷೆ..!

ಮಂಗಳೂರು: ಉರ್ವ ದೇವರಾಜು ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರ ಮೊಬೈಲ್ ಕಳವು ಪ್ರಕರಣದ ಆರೋಪಿ ಮಹೇಶ್ ಪೈ ಎಂಬಾತನಿಗೆ ಮಂಗಳೂರಿನ ಪ್ರಿನ್ಸಿಪಲ್ ಸಿವಿಲ್ ಜಡ್ಜ್ (ಹಿರಿಯ ವಿಭಾಗ) ಮತ್ತು ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ಮತ್ತು 5000 ರೂ. ದಂಡ ವಿಧಿಸಿ ತೀರ್ಪು…

*ಮೈಸೂರು -ಕುಶಾಲನಗರ 89 ಕಿಮೀ ರೈಲ್ವೇ ಯೋಜನಾ ವೆಚ್ಚ 3168.77 ಕೋಟಿ ರೂ. ಗೆ ಏರಿಕೆ : ಒಟ್ಟು  10 ರೈಲ್ವೇ ನಿಲ್ದಾಣಗಳು : ನಾಲ್ಕು ಸೇತುವೆಗಳು : ಫೈನಲ್ ಲೊಕೇಷನ್ ಸರ್ವೆ ಮುಕ್ತಾಯ*
ರಾಜ್ಯ

*ಮೈಸೂರು -ಕುಶಾಲನಗರ 89 ಕಿಮೀ ರೈಲ್ವೇ ಯೋಜನಾ ವೆಚ್ಚ 3168.77 ಕೋಟಿ ರೂ. ಗೆ ಏರಿಕೆ : ಒಟ್ಟು 10 ರೈಲ್ವೇ ನಿಲ್ದಾಣಗಳು : ನಾಲ್ಕು ಸೇತುವೆಗಳು : ಫೈನಲ್ ಲೊಕೇಷನ್ ಸರ್ವೆ ಮುಕ್ತಾಯ*

ಮೈಸೂರು : ಕೊಡಗು ಜಿಲ್ಲೆಯ ಜನರ ಬಹು ನಿರೀಕ್ಷಿತ ರೈಲ್ವೇ ಯೋಜನೆಯ ಫೈನಲ್ ಲೊಕೇಷನ್ ಸರ್ವೆ ಕಾರ್ಯವು ಮುಕ್ತಾಯಗೊಂಡಿದ್ದು ಅದನ್ನು ದೆಹಲಿಯ ರೈಲ್ವೇ ಮಂಡಳಿಗೆ ಸಲ್ಲಿಸಬೇಕಾಗಿದೆ. ಕಳೆದ ಒಂದು ದಶಕದಿಂದಲೂ ಕುಂಟುತ್ತಾ ಸಾಗಿದ್ದ ಈ ಯೋಜನೆಗೆ ಮೊದಲಿಗೆ 1682 ಕೋಟಿ ರೂಪಾಯಿಗಳ ಅಂದಾಜು ವೆಚ್ಚ ನಿಗದಿ ಪಡಿಸಲಾಗಿತ್ತು. ನಂತರ…

ಪಾಲಡ್ಕ ಬಸ್ಸಿಗೆ ಡಿಕ್ಕಿ ಹೊಡೆದ ಬೈಕ್; ಗೂನಡ್ಕ ಮಾರುತಿ ಶಾಲೆಯ ಶಿಕ್ಷಕ ಗಂಭೀರ ಗಾಯ
ರಾಜ್ಯ

ಪಾಲಡ್ಕ ಬಸ್ಸಿಗೆ ಡಿಕ್ಕಿ ಹೊಡೆದ ಬೈಕ್; ಗೂನಡ್ಕ ಮಾರುತಿ ಶಾಲೆಯ ಶಿಕ್ಷಕ ಗಂಭೀರ ಗಾಯ

ಪಾಲಡ್ಕದಲ್ಲಿ ಅವಿನಾಶ್ ಬಸ್ಸಿಗೆ ಡಿಕ್ಕಿಯಾದ ಬೈಕ್ ಸವಾರ ಗಂಭೀರ ಗಾಯವಾದ ಘಟನೆ ಮಾ ೧ ರಂದು ಬೆಳಿಗ್ಗೆ ನಡೆದಿದೆ ಘಟನೆಯಲ್ಲಿ ಗೂನಡ್ಕ ಮಾರುತಿ ಶಾಲೆಯ ಶಿಕ್ಷಕ ಪದ್ಮನಾಭ ಪೂಜಾರಿ ಮನೆ ಗಾಯಾಳು ಎಂದು ತಿಳಿದುಬಂದಿದೆ . ಅವರು ಸುಳ್ಯದಿಂದ ಗೂನಡ್ಕ ಕಡೆಗೆ ತೆರಳುತ್ತಿದ್ದರು, ಪಾಲಡ್ಕದಲ್ಲಿ ಅವಿನಾಶ್ ಬಸ್ಸಿಗೆ ಡಿಕ್ಕಿಹೊಡೆದು…

ಉಡುಪಿ : ಭಟ್ಕಳದಲ್ಲಿ ಆಳ ಸಮುದ್ರದಲ್ಲಿ ಕಿಡ್ನಾಪ್ ಮಾಡಲ್ಪಟ್ಟಿದ್ದ ಮೀನುಗಾರರನ್ನು ರಕ್ಷಿಸಿದ ಮಲ್ಪೆ ಪೊಲೀಸರು
ರಾಜ್ಯ

ಉಡುಪಿ : ಭಟ್ಕಳದಲ್ಲಿ ಆಳ ಸಮುದ್ರದಲ್ಲಿ ಕಿಡ್ನಾಪ್ ಮಾಡಲ್ಪಟ್ಟಿದ್ದ ಮೀನುಗಾರರನ್ನು ರಕ್ಷಿಸಿದ ಮಲ್ಪೆ ಪೊಲೀಸರು

ಉಡುಪಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕಾ ಬೋಟ್ ಮತ್ತು ಮೀನುಗಾರರನ್ನು ಕಿಡ್ನಾಪ್ ಮಾಡಿದ್ದ ಪ್ರಕರಣವನ್ನು ಮಲ್ಪೆ ಪೊಲೀಸರು ರಕ್ಷಿಸಿದ್ದಾರೆ. ಫೆಬ್ರವರಿ 19 ರಂದು ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗಾಗಿ ಕೃಷ್ಣನಂದನ ಹೆಸರಿನ ಬೋಟ್ ತೆರಳಿದ್ದು, ಫೆಬ್ರವರಿ 27 ರಂದು ಮೀನುಗಾರಿಕೆ ಮುಗಿಸಿ ವಾಪಸಾಗುತ್ತಿದ್ದ ವೇಳೆ ಆಳ ಸಮುದ್ರದಲ್ಲಿ ಬೆಳಗಿನ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI