ಅಡ್ಕಾರ್ ಕಟ್ಟಡದಿಂದ ಬಿದ್ದು  ಗಂಭೀರ ಗಾಯಗೊಂಡ ಪಳ್ಳಂಗೋಡು ನಿವಾಸಿ ಮೃತ್ಯು
ರಾಜ್ಯ

ಅಡ್ಕಾರ್ ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡ ಪಳ್ಳಂಗೋಡು ನಿವಾಸಿ ಮೃತ್ಯು

ಸುಳ್ಯ ಅಡ್ಕಾರ್ ಮನೆಯೊಂದರ ಸ್ವಚ್ಚತೆ ಕೆಲಸ‌ಮಾಡುತ್ತಿರುವ‌ ವ್ಯಕ್ತಿ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ಮಾ.7 ನಡೆದಿದೆ. ಅಡ್ಕಾರ್ ಜಿ ಅಬ್ದುಲ್ಲಾ ಎಂಬವರ ಮನೆಯಲ್ಲಿ ಪೈಟಿಂಗ್ ಕೆಲಸಕ್ಕಾಗಿ ನೀರು ಹಾಕಿ ತೊಳೆಯುತ್ತಿರುವ ಸಂದರ್ಭದಲ್ಲಿ‌ ಅಡೂರು ಪಳ್ಳಂಗೊಡು ನಿವಾಸಿ ಜಬ್ಬಾರ್ ಎಂಬವರು ಕಾಲುಜಾರಿ ಕಟ್ಟಡದಿಂದ ಕೆಳಗೆ ಬಿದ್ದಿದ್ದರು ಅವರನ್ನು ಕೂಡಲೇ ಸುಳ್ಯ…

ಕೂಡಿಗೆಯಲ್ಲಿ ನದಿಗೆ ಸ್ನಾನಕ್ಕಿಳಿದ ಮೂವರು ನೀರು ಪಾಲು
ರಾಜ್ಯ

ಕೂಡಿಗೆಯಲ್ಲಿ ನದಿಗೆ ಸ್ನಾನಕ್ಕಿಳಿದ ಮೂವರು ನೀರು ಪಾಲು

ಮಡಿಕೇರಿ : ಕಾವೇರಿ ನದಿಗೆ ಸ್ನಾನಕ್ಕಿಳಿದ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹಳೆ ಕೂಡಿಗೆ ಬಳಿ ನಡೆದಿದೆ. ಚಿಕ್ಕತ್ತೂರಿನ ಶ್ರೀನಿವಾಸ್ ಅಲಿಯಾಸ್ ಅಪ್ಪು(24), ಕಣಿವೆಯ ಹಕ್ಕೆ ಸಚಿನ್(23) ಹಾಗೂ ಮುಳ್ಳುಸೋಗೆ ಜನತಾಕಾಲನಿ ವಿನೋದ್ (24) ಎಂಬುವವರೇ ಮೃತ ದುರ್ದೈವಿಗಳಾಗಿದ್ದಾರೆ. ಐವರು ಸ್ನೇಹಿತರು ಕಾವೇರಿ ನದಿ ಬಳಿ…

ವಿಟ್ಲ: ಅನ್ಯಕೋಮಿನ ವ್ಯಕ್ತಿಯಿಂದ ಅಕ್ರಮ ಮನೆ ಪ್ರವೇಶ; ತಾಯಿ ಮತ್ತು ಮಗನ ಮೇಲೆ ಹಲ್ಲೆ- ದೌರ್ಜನ್ಯ; ಆರೋಪಿಯನ್ನು ಬಂಧಿಸಲು ಹಿಂ.ಜಾ.ವೆ ಅಗ್ರಹ..!
ರಾಜ್ಯ

ವಿಟ್ಲ: ಅನ್ಯಕೋಮಿನ ವ್ಯಕ್ತಿಯಿಂದ ಅಕ್ರಮ ಮನೆ ಪ್ರವೇಶ; ತಾಯಿ ಮತ್ತು ಮಗನ ಮೇಲೆ ಹಲ್ಲೆ- ದೌರ್ಜನ್ಯ; ಆರೋಪಿಯನ್ನು ಬಂಧಿಸಲು ಹಿಂ.ಜಾ.ವೆ ಅಗ್ರಹ..!

ವಿಟ್ಲ ಸಮೀಪದ ಕನ್ಯಾನ ಕಣಿಯೂರು ತಲಕ್ಕಿ ಎಂಬಲ್ಲಿ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಹಿಳೆ ಹಾಗೂ ಮಕ್ಕಳ ಮೇಲೆ ಅನ್ಯಕೋಮಿನ ವ್ಯಕ್ತಿಯೊಬ್ಬ ದೌರ್ಜನ್ಯವೆಸಗಿದ ಘಟನೆ ನಡೆದಿದೆ. ದೌರ್ಜನ್ಯವೆಸಗಿದ ವ್ಯಕ್ತಿ ಸಿದ್ದಿಕ್ ಎಂದು ಗುರುತಿಸಲಾಗಿದೆ. ಅನ್ಯಮತೀಯ ವ್ಯಕ್ತಿಯೊಬ್ಬ ಮಹಿಳೆಯರ ಮತ್ತು ಮಕ್ಕಳ ಮೇಲೆ ದೌರ್ಜನ್ಯವೆಸಗಿದ ಘಟನೆ ನಡೆದಿದ್ದು ಈ ಘಟನೆಯನ್ನು ಹಿಂದು…

ಮಹಿಳೆಯರ ದಿನಾಚರಣೆಯ ದಿನದಂದು ಎಲ್ಪಿಜಿ ಸಿಲಿಂಡರ್ ಬೆಲೆ 100 ರೂ. ಇಳಿಕೆ..!
ರಾಜ್ಯ

ಮಹಿಳೆಯರ ದಿನಾಚರಣೆಯ ದಿನದಂದು ಎಲ್ಪಿಜಿ ಸಿಲಿಂಡರ್ ಬೆಲೆ 100 ರೂ. ಇಳಿಕೆ..!

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವೇ ಪ್ರಧಾನಿ ಮೋದಿ ದೇಶದ ಜನತೆಗೆ ಉಡುಗೊರೆ ನೀಡಿದ್ದು, ಎಲ್ಪಿಜಿ ಸಿಲಿಂಡರ್ ಬೆಲೆ 100 ರೂ. ಇಳಿಕೆ ಮಾಡಿ ಘೋಷಣೆ ಮಾಡಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಸಂದೇಶ ಪ್ರಕಟಿಸಿರುವ ಮೋದಿ, ದೇಶದ ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ನಮ್ಮ ಬದ್ಧತೆಗೆ ಪೂರಕವಾಗಿ…

ಕುಕ್ಕೆ ಸುಬ್ರಹ್ಮಣ್ಯ ಐನೆಕಿದು ಶಾಲೆ ಬಳಿ ರಸ್ತೆ ದಾಟಿ ಆತಂಕ ಸೃಷ್ಟಿಸಿದ ಒಂಟಿ ಸಲಗ..!
ರಾಜ್ಯ

ಕುಕ್ಕೆ ಸುಬ್ರಹ್ಮಣ್ಯ ಐನೆಕಿದು ಶಾಲೆ ಬಳಿ ರಸ್ತೆ ದಾಟಿ ಆತಂಕ ಸೃಷ್ಟಿಸಿದ ಒಂಟಿ ಸಲಗ..!

ಕಡಬ : ಸುಳ್ಯ, ಕಡಬ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಐನೆಕಿದು ಶಾಲೆ ಬಳಿ ಒಂಟಿ ಸಲಗವೊಂದು ರಸ್ತೆ ದಾಟಿ ಆತಂಕ ಸೃಷ್ಟಿಸಿದೆ. ಸುಬ್ರಹ್ಮಣ್ಯ-ಹರಿಹರ ಪಲ್ಲತ್ತಡ್ಕ ರಸ್ತೆಯ ಸಮೀಪ ಇರುವ ಈ ಐನೆಕಿದು ಶಾಲಾ ಪ್ರದೇಶವಾಗಿದ್ದು ಐನೆಕಿದು ಕಡೆಯಿಂದ ಕೋಟೆಗೆ…

ಸುಳ್ಯದ ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್‌ನ ಸುವರ್ಣ ಸಂಭ್ರಮ: 
ರಾಜ್ಯ

ಸುಳ್ಯದ ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್‌ನ ಸುವರ್ಣ ಸಂಭ್ರಮ: 

ರೈತರ ಬದುಕು ದ್ವಂದತೆಯಲ್ಲಿ ಕೂಡಿದೆ, ಮಳೆ ಹೆಚ್ಚು ಬಂದರೂ ಕಡಿಮೆ ಯಾದರೂ ಕಷ್ಟವನ್ನು ಅನುಭವಿಸುವವರು ರೈತರೇ ಆಗಿದ್ದಾರೆ.ಇಂತ ಕ್ಲಿಸ್ಟಕರವಾಗಿ ಬದುಕುತ್ತಿರುವ ರೈತರ ನೆರವಿಗೆ ಆಗ್ರೋ ಸಂಸ್ಥೆ ನಿಂತು ಐವತ್ತು ವರುಷ ಪೂರೈಸಿರುವುದು ನಿಜಕ್ಕೂ ಅಭಿನಂದನೀಯ, ನಾನು ಸ್ವತಹ ಕೃಷಿ ಕೆಲಸ ಮಾಡಿದ ಅನುಭವವಿದೆ , ಸುಳ್ಯದಂತ ಪ್ರದೇಶದಲ್ಲಿ 50…

ಮೇನಾಲ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ  ಸಂಪನ್ನ : ವಯನಾಟು ಕುಲವನ್ ದೈವ- ವಿಷ್ಣುಮೂರ್ತಿ ದೈವಗಳ ಸಮಾಗಮ :ಅಭೂತ ಪೂರ್ವ ಕ್ಷಣಕ್ಕೆ  ಸಾಕ್ಷಿಯಾದ ಕರ್ನಾಟಕ  ಮತ್ತು ಕೇರಳ ರಾಜ್ಯದ ಸಾವಿರಾರು ಭಕ್ತರು.
ರಾಜ್ಯ

ಮೇನಾಲ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ  ಸಂಪನ್ನ : ವಯನಾಟು ಕುಲವನ್ ದೈವ- ವಿಷ್ಣುಮೂರ್ತಿ ದೈವಗಳ ಸಮಾಗಮ :ಅಭೂತ ಪೂರ್ವ ಕ್ಷಣಕ್ಕೆ  ಸಾಕ್ಷಿಯಾದ ಕರ್ನಾಟಕ  ಮತ್ತು ಕೇರಳ ರಾಜ್ಯದ ಸಾವಿರಾರು ಭಕ್ತರು.

  ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆದ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ಇಂದು ಸಂಪನ್ನಗೊಂಡಿತು., ಸಂಸದ ನಳೀನ್ ಕುಮಾರ್ ಕಟೀಲ್ ,ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಸೇರಿದಂತೆ…

ಮಾಣಿಯಲ್ಲಿ ದರೋಡೆ ಹಾಗೂ ಹಲ್ಲೆ ನಡೆಸಿ ಜೀವ ಬೆದರಿಕೆ
ರಾಜ್ಯ

ಮಾಣಿಯಲ್ಲಿ ದರೋಡೆ ಹಾಗೂ ಹಲ್ಲೆ ನಡೆಸಿ ಜೀವ ಬೆದರಿಕೆ

ವ್ಯಕ್ತಿಯೋರ್ವರು ತನ್ನ ಮೋಟಾರ್ ಸೈಕಲ್ ನಲ್ಲಿ ಕಛೇರಿಗೆ ಹೋಗುತ್ತಿರುವಾಗ, ಕಾರಿನಲ್ಲಿ ಬಂದ ಮಾಣಿ ಗ್ರಾಮ ಪಂಚಾಯತ್ ಸದಸ್ಯ ಮೆಲ್ವಿನ್ ಕಿಶೋರ್ ಮಾರ್ಟಿಸ್ ಹಾಗೂ ಆತನ ಪತ್ನಿ ಶಾಂತಿ ಮಾರ್ಟಿಸ್ ಇಬ್ಬರೂ ಆರೋಪಿಗಳು ಸೇರಿ ವ್ಯಕ್ತಿಯ ಕುತ್ತಿಗೆಯಲ್ಲಿದ್ದ 5 ಪವನ್ ಚಿನ್ನದ ಸರ, ಪರ್ಸ್ ನಲ್ಲಿದ್ದ ಹಣವನ್ನು ದರೋಡೆ ಗೈದು…

ಪೆರಾಜೆ ಗ್ರಾ.ಪಂ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಎಸ್. ಪೊನ್ನಣ್ಣ ಚಾಲನೆ
ರಾಜ್ಯ

ಪೆರಾಜೆ ಗ್ರಾ.ಪಂ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಎಸ್. ಪೊನ್ನಣ್ಣ ಚಾಲನೆ

ಮಡಿಕೇರಿ : ವಿರಾಜಪೇಟೆ ವಿಧಾಸಭಾ ಕೇತ್ರದ ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ಪೆರಾಜೆ ಗ್ರಾ.ಪಂ ಕಚೇರಿಯಲ್ಲಿ ಪಂಚಾಯತ್ ವ್ಯಾಪ್ತಿಯ ಪುತ್ಯ ಪೆರಾಜೆ ಶಾಲೆಯ ಪಕ್ಕದಿಂದ ನಿಡ್ಯಮಲೆ ಲಿಂಕ್ ರಸ್ತೆಯ ಅಭಿವೃದ್ಧಿ, ಪೆರಂಗಾಜೆ ಕುಟುಂಬಸ್ಥರ…

ಆಗ್ರೋ ಸುವರ್ಣ ಸಂಭ್ರಮ :ಆಗ್ರೋ ಕೃಷಿ ಚಿಂತನಬದುಕು ಸುಂದರವಾಗಲು ಕೃಷಿ ಸಮೃದ್ದವಾಗಿರಬೇಕು: ಡಾ. ಆರ್ ಕೆ ನಾಯರ್.
ರಾಜ್ಯ

ಆಗ್ರೋ ಸುವರ್ಣ ಸಂಭ್ರಮ :ಆಗ್ರೋ ಕೃಷಿ ಚಿಂತನಬದುಕು ಸುಂದರವಾಗಲು ಕೃಷಿ ಸಮೃದ್ದವಾಗಿರಬೇಕು: ಡಾ. ಆರ್ ಕೆ ನಾಯರ್.

ಪ್ರಕೃತಿಗೂ ಒಂದು ತತ್ವವಿದೆ, ಪ್ರಕೃತಿಯು ತನ್ನ ರಕ್ಷಣೆಗೆ ಪ್ರಕೃತಿಯೇ ಜೀವಿಗಳನ್ನು ಉತ್ಪಾದಿಸಿಕೊಳ್ಖುತ್ತದೆ, ರೈತರು ಕೃಷಿಭೂಮಿಗೆ ಕೆಮಿಕಲ್ ಪ್ರಯೋಗ ಮಾಡುವುದರಿಂದ ನೈಸರ್ಗಿಕವಾಗಿ ಜನ್ಮತಳೆದ ಜೀವಿಗಳು ಸಾವನಪ್ಪಿ ಭೂಮಿ ಪಲವತ್ತತೆಯನ್ನು ಕಳೆದುಕೊಳ್ಳುತ್ತದೆ, ಪ್ರಕೃತಿಗೂ ಒಂದು ತತ್ವವಿದೆ ಎಂದು ಭಾರತದ ಪ್ರಸಿದ್ಧ ಪರಿಸರ ತಜ್ಞ ಡಾ.ಆರ್.ಕೆ.ನಾಯರ್ ಅಭಿಪ್ರಾಯ ಪಟ್ಟಿದ್ದಾರೆ, ಅವರು ಆಗ್ರೋ ಸುವರ್ಣ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI