ಬಂಟ್ವಾಳ : ಕಂಟೇನರ್ ಲಾರಿ-ಬಸ್‌ ಮುಖಾಮುಖಿ ಡಿಕ್ಕಿ; ಲಾರಿ ಚಾಲಕ ಗಂಭೀರ ಗಾಯ
ರಾಜ್ಯ

ಬಂಟ್ವಾಳ : ಕಂಟೇನರ್ ಲಾರಿ-ಬಸ್‌ ಮುಖಾಮುಖಿ ಡಿಕ್ಕಿ; ಲಾರಿ ಚಾಲಕ ಗಂಭೀರ ಗಾಯ

ಬಂಟ್ವಾಳ: ಕಂಟೇನರ್ ಲಾರಿ ಮತ್ತು ಖಾಸಗಿ ಬಸ್ ಗಳ ನಡುವೆ ಅಪಘಾತ ಸಂಭವಿಸಿದ ಘಟನೆ ಬಂಟ್ವಾಳ ಕಾಲೇಜು ರಸ್ತೆಯಲ್ಲಿ ಮಾ.9ರ ಶನಿವಾರ ನಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಲಾರಿ ಚಾಲಕನ್ನು ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾದೆ.ಉಳಿದಂತೆ ಖಾಸಗಿ ಬಸ್ ನಲ್ಲಿದ್ದ ಅನೇಕ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಸಣ್ಣ…

ಬೆಳ್ತಂಗಡಿ : ಶಿವರಾತ್ರಿಯಂದೇ ಧರ್ಮಸ್ಥಳದ ಆನೆ ಲತಾ ನಿಧನ
ರಾಜ್ಯ

ಬೆಳ್ತಂಗಡಿ : ಶಿವರಾತ್ರಿಯಂದೇ ಧರ್ಮಸ್ಥಳದ ಆನೆ ಲತಾ ನಿಧನ

ಬೆಳ್ತಂಗಡಿ : ಮಹಾಶಿವರಾತ್ರಿಯ ದಿನವಾದ ಇಂದು ಧರ್ಮಸ್ಥಳದ ಭಕ್ತರಿಗೆ ದುಃಖದ ಸುದ್ದಿ ಬಂದಿದೆ. ಇಂದು ಧರ್ಮಸ್ಥಳದ ಆನೆ ಲತಾ ಸಾವನಪ್ಪಿದೆ. ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆನೆ ಲತಾ ಇಂದು ಸಾವನಪ್ಪಿದೆ. ಕಳೆದ 50 ವರ್ಷಗಳಿಂದ ಆನೆ ಲತಾ ಶ್ರೀಕ್ಷೇತ್ರ ಧರ್ಮಸ್ಥಳದ ಸೇವೆಯಲ್ಲಿ ನಿರತವಾಗಿತ್ತು.ಲತಾ ಸುಮಾರು 50…

ಉಪ್ಪಿನಂಗಡಿ : ಶಾಲೆಯ ಬೀಗ ಒಡೆದು ಕಳ್ಳರ ಕೈ ಚಳಕ; ಕಪಾಟಿನಲ್ಲಿದ್ದ ದುಡ್ಡು ದೋಚಿದ ಖದೀಮರು
ರಾಜ್ಯ

ಉಪ್ಪಿನಂಗಡಿ : ಶಾಲೆಯ ಬೀಗ ಒಡೆದು ಕಳ್ಳರ ಕೈ ಚಳಕ; ಕಪಾಟಿನಲ್ಲಿದ್ದ ದುಡ್ಡು ದೋಚಿದ ಖದೀಮರು

ಉಪ್ಪಿನಂಗಡಿ : ಶಾಲೆ ಎಂದರೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಕೇಂದ್ರವಾಗಿದ್ದು, ಅಲ್ಲಿ ಪುಸ್ತಕ ಹೊರತು ಪಡಿಸಿದ್ರೆ ಬೇರೆನೂ ಇರೋದಿಲ್ಲ. ಆದ್ರೆ ಕಳ್ಳರಿಗೆ ಅಂಗಡಿ, ಮನೆ, ಶಾಲೆ ಅನ್ನೋ ವ್ಯತ್ಯಾಸವೇ ಇರೋದಿಲ್ಲ ಅನ್ನೋದಿಕ್ಕೆ ಶಾಲೆಯಲ್ಲಿ ನಡೆದಿರುವ ಕಳ್ಳತನವೊಂದು ಸಾಕ್ಷಿಯಾಗಿದೆ. ನಿನ್ನೆ ರಾತ್ರಿ ಶಾಲೆಯೊಂದಕ್ಕೆ ಕಳ್ಳರು ನುಗ್ಗಿದ ಘಟನೆ ಉಪ್ಪಿನಂಗಡಿ…

ಉಡುಪಿ : ತಡರಾತ್ರಿ ಅಪಘಾತ –  ಯುವಕ ಮೃತ್ಯು
ರಾಜ್ಯ

ಉಡುಪಿ : ತಡರಾತ್ರಿ ಅಪಘಾತ – ಯುವಕ ಮೃತ್ಯು

ಉಡುಪಿಯ ನಿಟ್ಟೂರು ಬಳಿ ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿ ಸವಾರ ಸಾವನ್ನಪ್ಪಿದ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ. ಭೀಕರ ಅಪಘಾತದಲ್ಲಿ 21 ವರ್ಷದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಮೃತನನ್ನು ಸ್ವಸ್ತಿಕ್ ಎಂದು ಗುರುತಿಸಲಾಗಿದ್ದು, ಇಲ್ಲಿನ ನಿಟ್ಟೂರಿನ ಕಾಂಚನಾ ಹುಂಡೈ ಕಾರ್ ಶೋ ರೂಂ ಬಳಿ ಅಪಘಾತ ಸಂಭವಿಸಿದೆ.…

ಕುಶಾಲನಗರದಲ್ಲಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಗೌರವ ನಮನ
ರಾಜ್ಯ

ಕುಶಾಲನಗರದಲ್ಲಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಗೌರವ ನಮನ

ಮಡಿಕೇರಿ : ಪದ್ಮಭೂಷಣ ವೀರ ಸೇನಾನಿ ಭಾರತದ ಹೆಮ್ಮೆಯ ಪ್ರತೀಕ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪ್ರತಿಮೆಯನ್ನು ಕೊಡಗು ಗಡಿ ಭಾಗ ಕುಶಾಲನಗರದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂರ್ತ ಗೌಡ ಗೌರವಪೂರ್ವಕವಾಗಿ ಬರಮಾಡಿಕೊಂಡು ಗೌರವ ನಮನ ಸಲ್ಲಿಸಿದರು. ಈ ಸಂದರ್ಭ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.

ಅಡ್ಯನಡ್ಕ ಕರ್ಣಾಟಕ ಬ್ಯಾಂಕ್‌ನಿಂದ ದೋಚಿದ್ದ ಕೋಟ್ಯಾಂತರ ಮೌಲ್ಯದ ಚಿನ್ನ ಕೊನೆಗೂ ಸಿಕ್ತು..!
ರಾಜ್ಯ

ಅಡ್ಯನಡ್ಕ ಕರ್ಣಾಟಕ ಬ್ಯಾಂಕ್‌ನಿಂದ ದೋಚಿದ್ದ ಕೋಟ್ಯಾಂತರ ಮೌಲ್ಯದ ಚಿನ್ನ ಕೊನೆಗೂ ಸಿಕ್ತು..!

ಕಾಸರಗೋಡು: ಕಾಸರಗೋಡಿನ ಪೈವಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯಾರ್ ಸಜಂಕಿಲ ಎಂಬಲ್ಲಿ ಹೂತಿಟ್ಟಿದ್ದ ಏಳು ಕೆಜಿ ಚಿನ್ನಾಭರಣ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಶೋಧ ನಡೆಸಿದ ಕರ್ನಾಟಕ ಪೊಲೀಸರಿಗೆ ಚಿನ್ನವನ್ನು ಹೂತಿಟ್ಟಿರುವುದು ಪತ್ತೆಯಾಗಿದೆ. ಅಡ್ಯನಡ್ಕ ಕರ್ಣಾಟಕ ಬ್ಯಾಂಕ್‌ನಿಂದ 4,20,70,000 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ದೋಚಿದ್ದು ಅದೇ ಚಿನ್ನ…

ಮಂಗಳೂರು : ಲಂಚಕ್ಕೆ ಕೈ ಒಡ್ಡಿದ ಸರ್ವೆಯರ್ ಶೀತಲ್ ರಾಜ್ ಲೋಕಾಯುಕ್ತ ಬಲೆಗೆ..!
ರಾಜ್ಯ

ಮಂಗಳೂರು : ಲಂಚಕ್ಕೆ ಕೈ ಒಡ್ಡಿದ ಸರ್ವೆಯರ್ ಶೀತಲ್ ರಾಜ್ ಲೋಕಾಯುಕ್ತ ಬಲೆಗೆ..!

ಮಂಗಳೂರು : ಲಂಚದ ಹಣ ಸ್ವೀಕಾರ ಮಾಡುವಾಗ ಜಮೀನು ಸರ್ವೆಯರ್ ಒಬ್ಬರು ಲೋಕಾಯುಕ್ತದ ಬಲೆಗೆ ಬಿದ್ದಿದ್ದು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಬಂಧಿತ ಆರೋಪಿಯನ್ನು ಶೀತಲ್ ರಾಜ್ ಎಂದು ಗುರುತಿಸಲಾಗಿದೆ. ಜಮೀನಿನ ಪಹಣಿಯಲ್ಲಿನ ಹೆಸರನ್ನು ತೆಗೆಯಲು ನಿಯಮದಂತೆ ಜಮೀನನ್ನು ಸರ್ವೆ ಮಾಡಿ ನಕ್ಷೆ ತಯಾರಿಸಿ ತತ್ಕಾಲ್ ಪೋಡಿ…

ಕಡಬ : ಆ್ಯಸಿಡ್ ಹಾಕಿ ಎಸ್ಕೇಪ್ ಆಗುತ್ತಿದ್ದ ಆರೋಪಿಯನ್ನು ಹಿಡಿದ ವಿದ್ಯಾರ್ಥಿಗಳು
ರಾಜ್ಯ

ಕಡಬ : ಆ್ಯಸಿಡ್ ಹಾಕಿ ಎಸ್ಕೇಪ್ ಆಗುತ್ತಿದ್ದ ಆರೋಪಿಯನ್ನು ಹಿಡಿದ ವಿದ್ಯಾರ್ಥಿಗಳು

ಪುತ್ತೂರು : ಕಡಬದ ಸರಕಾರಿ ಕಾಲೇಜಿನ ಆವರಣದಲ್ಲಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗುತ್ತಿದ್ದ ಆರೋಪಿ ಅಭಿನ್ ನ್ನು ಶಾಲಾ ವಿದ್ಯಾರ್ಥಿಗಳು ಅಟ್ಟಿಸಿಕೊಂಡು ಹೋಗಿ ಹಿಡಿದಿರುವ ಸಿಸಿಟಿವಿ ವಿಡಿಯೋ ಇದೀಗ ಲಭ್ಯವಾಗಿದೆ. ಆ್ಯಸಿಡ್ ದಾಳಿ ಆರೋಪಿ ಅಭಿನ್ ಕಡಬದ ಬೇಕರಿಯೊಂದರಲ್ಲಿ ಫೋನ್‌ ಚಾರ್ಜ್‌ಗಿಟ್ಟು, ಅಲ್ಲೇ ಒಂದು…

ಸುಳ್ಯ ಶಾಂತಿನಗರದ ಯುವಕ ಉಬರಡ್ಕದಲ್ಲಿ ಬಾವಿಗೆ ಬಿದ್ದು ಸಾವು.
ರಾಜ್ಯ

ಸುಳ್ಯ ಶಾಂತಿನಗರದ ಯುವಕ ಉಬರಡ್ಕದಲ್ಲಿ ಬಾವಿಗೆ ಬಿದ್ದು ಸಾವು.

ಸುಳ್ಯ ಉಬರಡ್ಕದಲ್ಲಿ ತೋಟ ಕೆಲಸಕ್ಕೆ ಹೋಗಿದ್ದ ಶಾಂತಿನಗರದ ಯುವಕ ಬಾವಿಗೆ ಬಿದ್ದು ಸಾವನಪ್ಪಿರುವುದಾಗಿ ತಿಳಿದು ಬಂದಿದೆ. ಸುಳ್ಯ ಶಾಂತೀನಗರದ ನಿವಾಸಿ ಮುರಾರಿ ಸಾವನ್ನಪ್ಪಿದ ಯುವಕ ಎಂದು ತಿಳಿದುಬಂದಿದೆ, ಇವರು ಉಬರಡ್ಕದಲ್ಲಿ ಕೆಲಸಕ್ಕೆ ತೆರಳಿದ್ದ ವೇಳೆ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ, ಹೆಚ್ಚಿನ ವಿವರ ತಿಳಿದುಬರಬೇಕಿದೆ.

ಚಾರ್ಮಾಡಿ :  ಕೆ.ಎಸ್.ಆರ್ .ಟಿ.ಸಿ ಡೈವರ್ ಸಮಯಪ್ರಜ್ಞೆಗೆ ಪ್ರಯಾಣಿಕರು ಸೇಫ್
ರಾಜ್ಯ

ಚಾರ್ಮಾಡಿ : ಕೆ.ಎಸ್.ಆರ್ .ಟಿ.ಸಿ ಡೈವರ್ ಸಮಯಪ್ರಜ್ಞೆಗೆ ಪ್ರಯಾಣಿಕರು ಸೇಫ್

ಬೆಳ್ತಂಗಡಿ : ಚಾರ್ಮಾಡಿ ಘಾಟ್ ನಲ್ಲಿ ಮಂಗಳೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಒಂದರ ಬ್ರೇಕ್ ಫೇಲ್ ಆಗಿದ್ದು, ಚಾಲಕನ ಸಮಯಪ್ರಜ್ಞೆಯಿಂದ 70 ಪ್ರಯಾಣಿಕರ ಜೀವವನ್ನು ಉಳಿಸಿದ ಘಟನೆ ನಡೆದಿದೆ. ಶುಕ್ರವಾರ ಬೆಳಗ್ಗೆ ಕಡೂರಿನಿಂದ ಮಂಗಳೂರಿಗೆ ಬರುತ್ತಿದ್ದ ಈ ಕೆ.ಎಸ್.ಆರ್ .ಟಿ.ಸಿ ಬಸ್ ಚಾರ್ಮಾಡಿ ಘಾಟಿಯ ತಿರುವಿನಲ್ಲಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI