ಗ್ಯಾರೇಜ್‌ನಲ್ಲಿ ನಡೆದ ಅವಘಡ; ಬಸ್ ಮಾಲಕ ಸಾವು
ಮಣಿಪಾಲ : ಇಲ್ಲಿನ 80 ಬಡಗಬೆಟ್ಟು ಎಂಬಲ್ಲಿನ ಗ್ಯಾರೇಜ್ ಒಂದರಲ್ಲಿ ನಡೆದ ಅವಘಡದಲ್ಲಿ ಬಸ್ ಮಾಲಕರು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಮೃತಪಟ್ಟವರನ್ನು ಉಡುಪಿ ಮಾಂಡವಿ ಬಸ್‌ನ ಮಾಲಕ ದಯಾನಂದ ಶೆಟ್ಟಿ (65) ಎಂದು ತಿಳಿದುಬಂದಿದೆ. ಇವರು ತಮ್ಮ ಬಸ್‌ನ್ನು 80 ಬಡಗಬೆಟ್ಟು ಬಳಿಯ ಗ್ಯಾರೇಜ್‌ನಲ್ಲಿ ರಿಪೇರಿಗೆ ನೀಡಿದ್ದರು.…










