ಬಿಬಿಎಂಪಿ ಮಾರ್ಷಲ್‍ಗಳ ಅಮಾನವೀಯ ವರ್ತನೆಯ ಬಗ್ಗೆ ಹಿರಿಯ ಪತ್ರಕರ್ತ ಶ್ಫ ಪಟೇಲ್ ಹಾಗೂ ಪ್ರದೀಪ್ ಗೌಡ ರ ವರದಿ ಗೆ ಕಮೀಷನರ್ ಸ್ಪಂದನೆ.

ಬಿಬಿಎಂಪಿ ಮಾರ್ಷಲ್‍ಗಳ ಅಮಾನವೀಯ ವರ್ತನೆಯ ಬಗ್ಗೆ ಹಿರಿಯ ಪತ್ರಕರ್ತ ಶ್ಫ ಪಟೇಲ್ ಹಾಗೂ ಪ್ರದೀಪ್ ಗೌಡ ರ ವರದಿ ಗೆ ಕಮೀಷನರ್ ಸ್ಪಂದನೆ.

ಬ್ಯಾಗ್ ಮಾರುತ್ತಿದ್ದ ವೃದ್ಧನೊಂದಿಗೆ ಅಮಾನವೀಯವಾಗಿ ವರ್ತಿಸಿದ ಬಿಬಿಎಂಪಿ ಮಾರ್ಷಲ್‍ಗಳು ವಿಡಿಯೋ ವೈರಲ್ ಅದ ಬಗ್ಗೆ “ವಿಷನ್ ಚಿಕ್ಕಮಗಳೂರು” ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದು ಈ ಕುರಿತು ಹಾಗೂ “ವಿಷನ್ ಚಿಕ್ಕಮಗಳೂರು” ಗ್ರೂಪ್ ಅಡ್ಮಿನ್ ಮತ್ತು
“ಭಾರತೀಯ ರೆಡ್ ಕ್ರಾಸ್ ಸಂಸ್ಥೆ”ಯ ಚಿಕ್ಕಮಗಳೂರು ಜಿಲ್ಲಾ ಘಟಕದ ಸಭಾಪತಿ ಪ್ರದೀಪ್ ಗೌಡ ಅವರ ಮನವಿಯಂತೆ ಹಿರಿಯ ಪತ್ರಕರ್ತ “ಶ್ರೀ ಯೂಸುಫ್ ಪಟೇಲ್ ಜಯಪುರ” ಅವರು ಬೆಂಗಳೂರಿನ ಕಮಿಷನರ್ ಅವರೊಂದಿಗೆ ಸಂಪರ್ಕ ಸಾಧಿಸಿ ಈ ಒಂದು ಘಟನೆಗೆ ನ್ಯಾಯ ಒದಗಿಸುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ